ಅತ್-ತಕ್ವೀರ್ · 27/29
ಅನುವಾದ ಉಚ್ಚಾರಣೆ — ಸೂರಾ ಅತ್-ತಕ್ವೀರ್
إِنْ هُوَ إِلَّا ذِكْرٌ لِّلْعَالَمِينَ ۝٢٧
In huwa illaa zikrul lil`aalameen
📖 ಕನ್ನಡ ಅರ್ಥ
ಇದು ರ‍್ವಲೋಕದವರಿಗೆ ಉಪದೇಶವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 25-29 — ಸೂರಾ ಅತ್-ತಕ್ವೀರ್

25وَمَا هُوَ بِقَوْلِ شَيْطَانٍ رَّجِيمٍ
ಈ ಕುರ್ಆನ್ ಧಿಕ್ಕರಿಸಲ್ಪಟ್ಟ ಶೈತಾನನ ಮಾತಲ್ಲ.
26فَأَيْنَ تَذْهَبُونَ
ಹೀಗಿರುವಾಗ ನೀವು ಎತ್ತ ಹೋಗುತ್ತಿರುವಿರಿ ?
27إِنْ هُوَ إِلَّا ذِكْرٌ لِّلْعَالَمِينَ
ಇದು ರ‍್ವಲೋಕದವರಿಗೆ ಉಪದೇಶವಾಗಿದೆ.
28لِمَن شَاءَ مِنكُمْ أَن يَسْتَقِيمَ
ನಿಮ್ಮ ಪೈಕಿ ಸನ್ಮರ‍್ಗದಲ್ಲಿ ನಡೆಯಲು ಇಚ್ಛಿಸುವ ಪ್ರತಿಯೊಬ್ಬನಿಗೆ.
29وَمَا تَشَاءُونَ إِلَّا أَن يَشَاءَ اللَّهُ رَبُّ الْعَالَمِينَ
ರ‍್ವಲೋಕಗಳ ಪ್ರಭುವಾದ ಅಲ್ಲಾಹನು ಇಚ್ಛಿಸದೆ ನೀವೇನನ್ನು ಇಚ್ಛಿಸಲಾರಿರಿ.
ಅತ್-ತಕ್ವೀರ್ಕುರಾನ್ ಸೂಚಿ
29ಆಯತ್
MeccanRevelation
27ಆಯತ್

ಅನುವಾದ — ಅತ್-ತಕ್ವೀರ್ 27

ಸೂರಾ ಅತ್-ತಕ್ವೀರ್ ಆಯತ್ 27 - ಓದಿ, ಆಲಿಸಿ, ಅನುವಾದ, ಕನ್ನಡ : ಇದು ರ‍್ವಲೋಕದವರಿಗೆ ಉಪದೇಶವಾಗಿದೆ.

ಸೂರಾ ಆಯತ್ 27/29 — ಸೂರಾ ಅತ್-ತಕ್ವೀರ್ التكوير (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಕ್ವೀರ್ ಆಲಿಸಿ, ಸೂರಾ ಅತ್-ತಕ್ವೀರ್ ಅನುವಾದ, ಸೂರಾ ಅತ್-ತಕ್ವೀರ್ mp3, ಸೂರಾ ಅತ್-ತಕ್ವೀರ್ pdf. ಆಯತ್ 25–29. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers