ಅತ್-ತಕ್ವೀರ್ · 22/29
ಅನುವಾದ ಉಚ್ಚಾರಣೆ — ಸೂರಾ ಅತ್-ತಕ್ವೀರ್
وَمَا صَاحِبُكُم بِمَجْنُونٍ ۝٢٢
Wa maa saahibukum bimajnoon
📖 ಕನ್ನಡ ಅರ್ಥ
ನಿಮ್ಮ ಒಡ ನಾಡಿಯು(ಮುಹಮ್ಮದ್) ಹುಚ್ಚನಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 20-24 — ಸೂರಾ ಅತ್-ತಕ್ವೀರ್

20ذِي قُوَّةٍ عِندَ ذِي الْعَرْشِ مَكِينٍ
ಅವನು ಬಲಿಷ್ಠನು ಸಿಂಹಾಸನದ ಒಡೆಯನಾದ (ಅಲ್ಲಾಹನ) ಬಳಿ ಉನ್ನತ ಸ್ಥಾನ ಉಳ್ಳವನಾಗಿರುವನು.
21مُّطَاعٍ ثَمَّ أَمِينٍ
ಅಲ್ಲಿ (ಆಕಾಶಗಳಲ್ಲಿ) ಅವನ ಆದೇಶಗಳನ್ನು ಪಾಲಿಸಲಾಗುತ್ತದೆ, ಅವನು ಪ್ರಾಮಾಣಿಕನೂ ಆಗಿದ್ದಾನೆ.
22وَمَا صَاحِبُكُم بِمَجْنُونٍ
ನಿಮ್ಮ ಒಡ ನಾಡಿಯು(ಮುಹಮ್ಮದ್) ಹುಚ್ಚನಲ್ಲ.
23وَلَقَدْ رَآهُ بِالْأُفُقِ الْمُبِينِ
ಖಂಡಿತವಾಗಿಯೂ ಅವರು ದೇವದೂತನನ್ನು (ಜಿಬ್ರೀಲರನ್ನು) ಆಕಾಶದ ಸ್ಪಷ್ಟ ಆಂತರಿಕ್ಷದಲ್ಲಿ ನೋಡಿದ್ದಾರೆ.
24وَمَا هُوَ عَلَى الْغَيْبِ بِضَنِينٍ
ಅವರು ಅಗೋಚರ ಸುದ್ದಿಗಳನ್ನು ತಿಳಿಸುವುದರಲ್ಲಿ ಜಿಪುಣತೆ ತೋರುವುದಿಲ್ಲ.
ಅತ್-ತಕ್ವೀರ್ಕುರಾನ್ ಸೂಚಿ
29ಆಯತ್
MeccanRevelation
22ಆಯತ್

ಅನುವಾದ — ಅತ್-ತಕ್ವೀರ್ 22

ಸೂರಾ ಅತ್-ತಕ್ವೀರ್ ಆಯತ್ 22 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮ್ಮ ಒಡ ನಾಡಿಯು(ಮುಹಮ್ಮದ್) ಹುಚ್ಚನಲ್ಲ.

ಸೂರಾ ಆಯತ್ 22/29 — ಸೂರಾ ಅತ್-ತಕ್ವೀರ್ التكوير (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಕ್ವೀರ್ ಆಲಿಸಿ, ಸೂರಾ ಅತ್-ತಕ್ವೀರ್ ಅನುವಾದ, ಸೂರಾ ಅತ್-ತಕ್ವೀರ್ mp3, ಸೂರಾ ಅತ್-ತಕ್ವೀರ್ pdf. ಆಯತ್ 20–24. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers