ಯೂಸುಫ್ · 38/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
وَاتَّبَعْتُ مِلَّةَ آبَائِي إِبْرَاهِيمَ وَإِسْحَاقَ وَيَعْقُوبَ ۚ مَا كَانَ لَنَا أَن نُّشْرِكَ بِاللَّهِ مِن شَيْءٍ ۚ ذَٰلِكَ مِن فَضْلِ اللَّهِ عَلَيْنَا وَعَلَى النَّاسِ وَلَٰكِنَّ أَكْثَرَ النَّاسِ لَا يَشْكُرُونَ ۝٣٨
Wattab`tu millata aabaaa`eee Ibraaheema wa Ishaaqa wa Ya`qoob; maa kaana lanaaa an nushrika billaahi min shai` zaalikamin fadlil laahi `alainaa wa `alan naasi wa laakinna aksaran naasi laa yashkuroon
📖 ಕನ್ನಡ ಅರ್ಥ
ನನ್ನ ಪೂರ್ವಜರಾದ ಇಬ್ರಾಹೀಮ್, ಇಸ್‌ಹಾಕ್, ಯಾಕೂಬ್ ರವರ ಮಾರ್ಗವನ್ನು ನಾನು ಅವಲಂಬಿಸಿದ್ದೇನೆ. ಅಲ್ಲಾಹನೊಂದಿಗೆ ಇತರರಲ್ಲೂ ಸಹಭಾಗಿಯನ್ನಾಗಿ ನಿಶ್ಚಯಿಸುವುದು ನಮಗೆ ಭೂಷÀಣವಲ್ಲ. ಇದು (ಏಕದೇವ ವಿಶ್ವಾಸ) ನಮ್ಮ ಮೇಲೆ ಮತ್ತು ಸಕಲ ಜನರ ಮೇಲೆ ಅಲ್ಲಾಹನ ಅನುಗ್ರಹವಾಗಿದೆ. ಆದರೆ ಹೆಚ್ಚಿನ ಜನರು ಕೃತಜ್ಞತೆ ತೋರುವುದಿಲ್ಲ.

🎧 ಆಲಿಸಿ


📜 ಆಯತ್ 36-40 — ಸೂರಾ ಯೂಸುಫ್

36وَدَخَلَ مَعَهُ السِّجْنَ فَتَيَانِ ۖ قَالَ أَحَدُهُمَا إِنِّي أَرَانِي أَعْصِرُ خَمْرًا ۖ وَقَالَ الْآخَرُ إِنِّي أَرَانِي أَحْمِلُ فَوْقَ رَأْسِي خُبْزًا تَأْكُلُ الطَّيْرُ مِنْهُ ۖ نَبِّئْنَا بِتَأْوِيلِهِ ۖ إِنَّا نَرَاكَ مِنَ الْمُحْسِنِينَ
ಇಬ್ಬರು ಯುವಕರು ಸಹ ಅವರ ಜೊತೆ ಸೆರೆಮನೆಯೊಳಗೆ ಪ್ರವೇಶಿಸಿದರು. ಅವರಿಬ್ಬರಲ್ಲಿ ಒಬ್ಬನು ಹೇಳಿದನು ; ನಾನು ಕನಸಿನಲ್ಲಿ ಮದ್ಯ ಹಿಂಡುತ್ತಿರುವುದಾಗಿ ಕಂಡಿರುವೆನು, ಮತ್ತೊಬ್ಬನು ಹೇಳಿದನು, ನಾನು ನನ್ನನ್ನು ನನ್ನ ತಲೆಯ ಮೇಲೆ ರೊಟ್ಟಿಗಳನ್ನು ಹೊತ್ತುಕೊಂಡು ಪಕ್ಷಿಗಳು ಅವುಗಳನ್ನು ತಿನ್ನುತ್ತಿರುವುದಾಗಿ ಕಂಡಿರುವೆನು. ನೀವು ನಮಗೆ ಇದರ ವ್ಯಾಖ್ಯಾನವನ್ನು ತಿಳಿಸಿಕೊಡಿರಿ. ನಮಗಂತೂ ನೀವು ಸಜ್ಜನರಲ್ಲಿ ಕಾಣುತ್ತಿರುವಿರಿ.
37قَالَ لَا يَأْتِيكُمَا طَعَامٌ تُرْزَقَانِهِ إِلَّا نَبَّأْتُكُمَا بِتَأْوِيلِهِ قَبْلَ أَن يَأْتِيَكُمَا ۚ ذَٰلِكُمَا مِمَّا عَلَّمَنِي رَبِّي ۚ إِنِّي تَرَكْتُ مِلَّةَ قَوْمٍ لَّا يُؤْمِنُونَ بِاللَّهِ وَهُم بِالْآخِرَةِ هُمْ كَافِرُونَ
ಯೂಸುಫ್; ಹೇಳಿದರು ನಿಮಗೆ ನೀಡಲಾಗುವ ಆಹಾರವು ನಿಮ್ಮ ಬಳಿ ಬರುವ ಮೊದಲೇ ನಾನು ನಿಮಗೆ ಅದರ ವ್ಯಾಖ್ಯಾನವನ್ನು ತಿಳಿಸಿಕೊಡುತ್ತೇನೆ. ಇದು ನನ್ನ ಪ್ರಭು ನನಗೆ ಕಲಿಸಿರುವ ಜ್ಞಾನದ ಫಲವಾಗಿದೆ. ನಾನು ಅಲ್ಲಾಹನ ಮೇಲೆ ವಿಶ್ವಾಸವಿಡದ ಮತ್ತು ಪರಲೋಕವನ್ನು ನಿರಾಕರಿಸುವ ಜನತೆಯ ಮಾರ್ಗವನ್ನು ಕೈಬಿಟ್ಟಿರುತ್ತೇನೆ.
38وَاتَّبَعْتُ مِلَّةَ آبَائِي إِبْرَاهِيمَ وَإِسْحَاقَ وَيَعْقُوبَ ۚ مَا كَانَ لَنَا أَن نُّشْرِكَ بِاللَّهِ مِن شَيْءٍ ۚ ذَٰلِكَ مِن فَضْلِ اللَّهِ عَلَيْنَا وَعَلَى النَّاسِ وَلَٰكِنَّ أَكْثَرَ النَّاسِ لَا يَشْكُرُونَ
ನನ್ನ ಪೂರ್ವಜರಾದ ಇಬ್ರಾಹೀಮ್, ಇಸ್‌ಹಾಕ್, ಯಾಕೂಬ್ ರವರ ಮಾರ್ಗವನ್ನು ನಾನು ಅವಲಂಬಿಸಿದ್ದೇನೆ. ಅಲ್ಲಾಹನೊಂದಿಗೆ ಇತರರಲ್ಲೂ ಸಹಭಾಗಿಯನ್ನಾಗಿ ನಿಶ್ಚಯಿಸುವುದು ನಮಗೆ ಭೂಷÀಣವಲ್ಲ. ಇದು (ಏಕದೇವ ವಿಶ್ವಾಸ) ನಮ್ಮ ಮೇಲೆ ಮತ್ತು ಸಕಲ ಜನರ ಮೇಲೆ ಅಲ್ಲಾಹನ ಅನುಗ್ರಹವಾಗಿದೆ. ಆದರೆ ಹೆಚ್ಚಿನ ಜನರು ಕೃತಜ್ಞತೆ ತೋರುವುದಿಲ್ಲ.
39يَا صَاحِبَيِ السِّجْنِ أَأَرْبَابٌ مُّتَفَرِّقُونَ خَيْرٌ أَمِ اللَّهُ الْوَاحِدُ الْقَهَّارُ
ಓ ನನ್ನ ಸೆರೆಮನೆಯ ಸಂಗಾತಿಗಳೇ ಅನೇಕ ವಿಭಿನ್ನ ದೇವರುಗಳು ಉತ್ತಮರೋ ಅಥವಾ ಸರ್ವ ಸಮರ್ಥನಾದ ಏಕೈಕ ಅಲ್ಲಾಹನೋ ?
40مَا تَعْبُدُونَ مِن دُونِهِ إِلَّا أَسْمَاءً سَمَّيْتُمُوهَا أَنتُمْ وَآبَاؤُكُم مَّا أَنزَلَ اللَّهُ بِهَا مِن سُلْطَانٍ ۚ إِنِ الْحُكْمُ إِلَّا لِلَّهِ ۚ أَمَرَ أَلَّا تَعْبُدُوا إِلَّا إِيَّاهُ ۚ ذَٰلِكَ الدِّينُ الْقَيِّمُ وَلَٰكِنَّ أَكْثَرَ النَّاسِ لَا يَعْلَمُونَ
ಅವನ ಹೊರತು ನೀವು ಆರಾಧಿಸುತ್ತಿರುವವುಗಳೆಲ್ಲವೂ ನೀವು ನಿಮ್ಮ ಪೂರ್ವಿಕರು ಸ್ವತಃ ಇರಿಸಿಕೊಂಡಿರುವAತಹಾ ಕೆಲವು ಹೆಸರುಗಳಾಗಿವೆ. ಅಲ್ಲಾಹನು ಅವುಗಳ ಬಗ್ಗೆ ಯಾವ ಆಧಾರವನ್ನು ಇಳಿಸಿಲ್ಲ, ಆಜ್ಞಾಧಿಕಾರವು ಕೇವಲ ಅಲ್ಲಾಹನದೇ ಆಗಿದೆ. ಅವನ ಹೊರತು ಇನ್ನಾರ ಆರಾಧನೆ ಮಾಡಬಾರದೆಂದು ಅವನು ಆಜ್ಞಾಪಿಸಿದ್ದಾನೆ ಇದುವೇ ನಿಜವಾದ ಧರ್ಮವಾಗಿದೆ, ಆದರೆ ಹೆಚ್ಚಿನ ಜನರು ತಿಳಿಯುವುದಿಲ್ಲ.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
38ಆಯತ್

ಅನುವಾದ — ಯೂಸುಫ್ 38

ಸೂರಾ ಯೂಸುಫ್ ಆಯತ್ 38 - ಓದಿ, ಆಲಿಸಿ, ಅನುವಾದ, ಕನ್ನಡ : ನನ್ನ ಪೂರ್ವಜರಾದ ಇಬ್ರಾಹೀಮ್, ಇಸ್‌ಹಾಕ್, ಯಾಕೂಬ್ ರವರ ಮಾರ್ಗವನ್ನು ನಾನು ಅವಲಂಬಿಸಿದ್ದೇನೆ. ಅಲ್ಲಾಹನೊಂದಿಗೆ…

ಸೂರಾ ಆಯತ್ 38/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 36–40. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers