ಇಬ್ರಾಹೀಮ್ · 14/52
ಅನುವಾದ ಉಚ್ಚಾರಣೆ — ಸೂರಾ ಇಬ್ರಾಹೀಮ್
وَلَنُسْكِنَنَّكُمُ الْأَرْضَ مِن بَعْدِهِمْ ۚ ذَٰلِكَ لِمَنْ خَافَ مَقَامِي وَخَافَ وَعِيدِ ۝١٤
Wa lanuskinan nakumul arda mim ba`dihim; zaalika liman khaafa maqaamee wa khaafa wa`eed
📖 ಕನ್ನಡ ಅರ್ಥ
ಮತ್ತು ಅವರ ನಂತರ ನಾವು ನಿಮ್ಮನ್ನು ಭೂಮಿಯಲ್ಲಿ ನೆಲೆಗೊಳಿಸುವೆವು. ಇದು ನನ್ನ ಬಳಿ ನಡೆಯಲಿರುವ ವಿಚಾರಣೆ ಮತ್ತು ನನ್ನ ಎಚ್ಚರಿಕೆಯಿಂದ ಭಯಪಟ್ಟವನಿಗೆ ಇರುವ ಅನುಗ್ರಹವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 12-16 — ಸೂರಾ ಇಬ್ರಾಹೀಮ್

12وَمَا لَنَا أَلَّا نَتَوَكَّلَ عَلَى اللَّهِ وَقَدْ هَدَانَا سُبُلَنَا ۚ وَلَنَصْبِرَنَّ عَلَىٰ مَا آذَيْتُمُونَا ۚ وَعَلَى اللَّهِ فَلْيَتَوَكَّلِ الْمُتَوَكِّلُونَ
ನಾವು ಅಲ್ಲಾಹನ ಮೇಲೆಯೇ ಭರವಸೆಯನ್ನೇಕೆ ಇಡಬಾರದು ? ವಸ್ತುತಃ ಅವನು ನಮಗೆ ನಮ್ಮ ಮಾರ್ಗಗಳನ್ನು ತೋರಿರುವನು ನೀವು ನಮಗೆ ಕೊಡುತ್ತಿರುವ ಹಿಂಸೆಗಳನ್ನು ಖಂಡಿತ ನಾವು ಸಹಿಸುವೆವು ಮತ್ತು ಭರವಸೆಯನ್ನಿರಿಸುವವರು ಅಲ್ಲಾಹನ ಮೇಲೆಯೇ ಭರವಸೆಯನ್ನಿರಿಸಲಿ.
13وَقَالَ الَّذِينَ كَفَرُوا لِرُسُلِهِمْ لَنُخْرِجَنَّكُم مِّنْ أَرْضِنَا أَوْ لَتَعُودُنَّ فِي مِلَّتِنَا ۖ فَأَوْحَىٰ إِلَيْهِمْ رَبُّهُمْ لَنُهْلِكَنَّ الظَّالِمِينَ
ಸತ್ಯ ನಿಷÉÃಧಿಸಿದವರು ತಮ್ಮ ಸಂದೇಶವಾಹಕರಿಗೆ ಹೇಳಿದರು; ನೀವು ನಮ್ಮ ಧರ್ಮಕ್ಕೆ ಮರಳದಿದ್ದರೆ ನಾವು ನಿಮ್ಮನ್ನು ನಮ್ಮ ನಾಡಿನಿಂದ ಗಡಿಪಾರು ಮಾಡುವೆವು, ಆಗ ಅವರ ಪ್ರಭು ಅವರೆಡೆಗೆ ಸಂದೇಶ ನೀಡಿದನು. ಖಂಡಿತವಾಗಿಯೂ ನಾವು ಅಕ್ರಮಿಗಳನ್ನೇ ನಾಶಗೊಳಿಸುವೆವು
14وَلَنُسْكِنَنَّكُمُ الْأَرْضَ مِن بَعْدِهِمْ ۚ ذَٰلِكَ لِمَنْ خَافَ مَقَامِي وَخَافَ وَعِيدِ
ಮತ್ತು ಅವರ ನಂತರ ನಾವು ನಿಮ್ಮನ್ನು ಭೂಮಿಯಲ್ಲಿ ನೆಲೆಗೊಳಿಸುವೆವು. ಇದು ನನ್ನ ಬಳಿ ನಡೆಯಲಿರುವ ವಿಚಾರಣೆ ಮತ್ತು ನನ್ನ ಎಚ್ಚರಿಕೆಯಿಂದ ಭಯಪಟ್ಟವನಿಗೆ ಇರುವ ಅನುಗ್ರಹವಾಗಿದೆ.
15وَاسْتَفْتَحُوا وَخَابَ كُلُّ جَبَّارٍ عَنِيدٍ
ಸತ್ಯನಿಷÉÃಧಿಗಳು ಸ್ವತಃ ತೀರ್ಪನ್ನು ಬೇಡಿದರು ಪರಿಣಾಮವಾಗಿ ಪ್ರತಿಯೊಬ್ಬ ಹಠಮಾರಿಯಾದ ದುರಹಂಕಾರಿ ಪರಾಜಿತನಾದನು.
16مِّن وَرَائِهِ جَهَنَّمُ وَيُسْقَىٰ مِن مَّاءٍ صَدِيدٍ
ಅವನ ಮುಂದೆ ನರಕವು ಇದೆ ಅಲ್ಲಿ ಅವನಿಗೆ ರಕ್ತಮಿಶ್ರಿತ ಕೀವಿನ ನೀರನ್ನು ಕುಡಿಸಲಾಗುವುದು.
ಇಬ್ರಾಹೀಮ್ಕುರಾನ್ ಸೂಚಿ
52ಆಯತ್
MeccanRevelation
14ಆಯತ್

ಅನುವಾದ — ಇಬ್ರಾಹೀಮ್ 14

ಸೂರಾ ಇಬ್ರಾಹೀಮ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವರ ನಂತರ ನಾವು ನಿಮ್ಮನ್ನು ಭೂಮಿಯಲ್ಲಿ ನೆಲೆಗೊಳಿಸುವೆವು. ಇದು ನನ್ನ ಬಳಿ…

ಸೂರಾ ಆಯತ್ 14/52 — ಸೂರಾ ಇಬ್ರಾಹೀಮ್ إبراهيم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಇಬ್ರಾಹೀಮ್ ಆಲಿಸಿ, ಸೂರಾ ಇಬ್ರಾಹೀಮ್ ಅನುವಾದ, ಸೂರಾ ಇಬ್ರಾಹೀಮ್ mp3, ಸೂರಾ ಇಬ್ರಾಹೀಮ್ pdf. ಆಯತ್ 12–16. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers