ಇಬ್ರಾಹೀಮ್ · 17/52
ಅನುವಾದ ಉಚ್ಚಾರಣೆ — ಸೂರಾ ಇಬ್ರಾಹೀಮ್
يَتَجَرَّعُهُ وَلَا يَكَادُ يُسِيغُهُ وَيَأْتِيهِ الْمَوْتُ مِن كُلِّ مَكَانٍ وَمَا هُوَ بِمَيِّتٍ ۖ وَمِن وَرَائِهِ عَذَابٌ غَلِيظٌ ۝١٧
Yatajarra`uhoo wa laa yakaadu yuseeghuhoo wa yaateehil mawtu min kulli makaaninw wa maa huwa bimaiyitinw wa minw waraaa`ihee `azaabun ghaleez
📖 ಕನ್ನಡ ಅರ್ಥ
ಅವನು ಅದನ್ನು ಗುಟುಕು ಗುಟುಕಾಗಿ ಕುಡಿಯಲು ಯತ್ನಿಸುವನು. ಆದರೂ ಅದನ್ನು ಗಂಟಲಿನಿAದ ಇಳಿಸಲು ಸಾಧ್ಯವಾಗದು, ಮತ್ತು ಅವನಿಗೆ ಎಲ್ಲಾ ಕಡೆಯಿಂದಲೂ ಮರಣವು ಬಂದುಬಿಡುವುದು, ಆದರೆ ಅವನು ಸಾಯಲಾರ. ಅನಂತರ ಅದರ ಹಿಂದೆಯೇ ಕಠಿಣ ಯಾತನೆಯು ಸಹ ಇರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 15-19 — ಸೂರಾ ಇಬ್ರಾಹೀಮ್

15وَاسْتَفْتَحُوا وَخَابَ كُلُّ جَبَّارٍ عَنِيدٍ
ಸತ್ಯನಿಷÉÃಧಿಗಳು ಸ್ವತಃ ತೀರ್ಪನ್ನು ಬೇಡಿದರು ಪರಿಣಾಮವಾಗಿ ಪ್ರತಿಯೊಬ್ಬ ಹಠಮಾರಿಯಾದ ದುರಹಂಕಾರಿ ಪರಾಜಿತನಾದನು.
16مِّن وَرَائِهِ جَهَنَّمُ وَيُسْقَىٰ مِن مَّاءٍ صَدِيدٍ
ಅವನ ಮುಂದೆ ನರಕವು ಇದೆ ಅಲ್ಲಿ ಅವನಿಗೆ ರಕ್ತಮಿಶ್ರಿತ ಕೀವಿನ ನೀರನ್ನು ಕುಡಿಸಲಾಗುವುದು.
17يَتَجَرَّعُهُ وَلَا يَكَادُ يُسِيغُهُ وَيَأْتِيهِ الْمَوْتُ مِن كُلِّ مَكَانٍ وَمَا هُوَ بِمَيِّتٍ ۖ وَمِن وَرَائِهِ عَذَابٌ غَلِيظٌ
ಅವನು ಅದನ್ನು ಗುಟುಕು ಗುಟುಕಾಗಿ ಕುಡಿಯಲು ಯತ್ನಿಸುವನು. ಆದರೂ ಅದನ್ನು ಗಂಟಲಿನಿAದ ಇಳಿಸಲು ಸಾಧ್ಯವಾಗದು, ಮತ್ತು ಅವನಿಗೆ ಎಲ್ಲಾ ಕಡೆಯಿಂದಲೂ ಮರಣವು ಬಂದುಬಿಡುವುದು, ಆದರೆ ಅವನು ಸಾಯಲಾರ. ಅನಂತರ ಅದರ ಹಿಂದೆಯೇ ಕಠಿಣ ಯಾತನೆಯು ಸಹ ಇರುವುದು.
18مَّثَلُ الَّذِينَ كَفَرُوا بِرَبِّهِمْ ۖ أَعْمَالُهُمْ كَرَمَادٍ اشْتَدَّتْ بِهِ الرِّيحُ فِي يَوْمٍ عَاصِفٍ ۖ لَّا يَقْدِرُونَ مِمَّا كَسَبُوا عَلَىٰ شَيْءٍ ۚ ذَٰلِكَ هُوَ الضَّلَالُ الْبَعِيدُ
ತಮ್ಮ ಪ್ರಭುವನ್ನು ನಿಷÉÃಧಿಸಿದವರ ಕರ್ಮಗಳ ಉದಾಹರಣೆಯು ಬೂದಿಯಂತೆ. ಒಂದು ಬಿರುಗಾಳಿಯ ದಿನ ಚಂಡಮಾರುತವು ಅದನ್ನು ಹಾರಿಸಿತು. ಅವರು ತಮ್ಮ ಸಂಪಾದನೆಯ ಯಾವ ಪ್ರತಿಫಲವನ್ನು ಪಡೆಯಲು ಸಾಮರ್ಥ್ಯ ಹೊಂದಲಾರರು. ಇದುವೇ ಅತಿ ವಿದೂರ ಪಥಭ್ರಷÀ್ಟತೆಯಾಗಿದೆ.
19أَلَمْ تَرَ أَنَّ اللَّهَ خَلَقَ السَّمَاوَاتِ وَالْأَرْضَ بِالْحَقِّ ۚ إِن يَشَأْ يُذْهِبْكُمْ وَيَأْتِ بِخَلْقٍ جَدِيدٍ
ಅಲ್ಲಾಹನು ಆಕಾಶಗಳನ್ನು ಮತ್ತು ಭೂಮಿಯನ್ನು ಅತ್ಯುತ್ತಮ ಯೋಜನೆಯೊಂದಿಗೆ ಸೃಷ್ಟಿಸಿರುತ್ತಾನೆ ಎಂದು ನೀವು ನೋಡಿಲ್ಲವೇ? ಅವನಿಚ್ಛಿಸಿದರೆ ನಿಮ್ಮನ್ನು ಅಳಿಸಿ ಒಂದು ಹೊಸ ಸೃಷ್ಟಿಯನ್ನು ತರಬಲ್ಲನು.
ಇಬ್ರಾಹೀಮ್ಕುರಾನ್ ಸೂಚಿ
52ಆಯತ್
MeccanRevelation
17ಆಯತ್

ಅನುವಾದ — ಇಬ್ರಾಹೀಮ್ 17

ಸೂರಾ ಇಬ್ರಾಹೀಮ್ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಅದನ್ನು ಗುಟುಕು ಗುಟುಕಾಗಿ ಕುಡಿಯಲು ಯತ್ನಿಸುವನು. ಆದರೂ ಅದನ್ನು ಗಂಟಲಿನಿAದ ಇಳಿಸಲು…

ಸೂರಾ ಆಯತ್ 17/52 — ಸೂರಾ ಇಬ್ರಾಹೀಮ್ إبراهيم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಇಬ್ರಾಹೀಮ್ ಆಲಿಸಿ, ಸೂರಾ ಇಬ್ರಾಹೀಮ್ ಅನುವಾದ, ಸೂರಾ ಇಬ್ರಾಹೀಮ್ mp3, ಸೂರಾ ಇಬ್ರಾಹೀಮ್ pdf. ಆಯತ್ 15–19. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers