ಇಬ್ರಾಹೀಮ್ · 43/52
ಅನುವಾದ ಉಚ್ಚಾರಣೆ — ಸೂರಾ ಇಬ್ರಾಹೀಮ್
مُهْطِعِينَ مُقْنِعِي رُءُوسِهِمْ لَا يَرْتَدُّ إِلَيْهِمْ طَرْفُهُمْ ۖ وَأَفْئِدَتُهُمْ هَوَاءٌ ۝٤٣
Muhti`eena muqni`ee ru`oosihim laa yartaddu ilaihim tarfuhum wa af`idatuhum hawaaa
📖 ಕನ್ನಡ ಅರ್ಥ
ಅವರು ತಮ್ಮ ಭೀತಿಯಿಂದ ತಲೆಗಳನ್ನು ಎತ್ತಿ ಓಡುತ್ತಿರುವವರು. ಅವರ ದೃಷ್ಟಿಗಳು ಸ್ವತಃ ಅವರಿಗೂ ಮರಳಿ ಬರಲಾರವು ಮತ್ತು ಅವರ ಹೃದಯಗಳು ಬೋಧಶೂನ್ಯರಾಗಿ ಬಿಡುವವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 41-45 — ಸೂರಾ ಇಬ್ರಾಹೀಮ್

41رَبَّنَا اغْفِرْ لِي وَلِوَالِدَيَّ وَلِلْمُؤْمِنِينَ يَوْمَ يَقُومُ الْحِسَابُ
ಓ ನಮ್ಮ ಪ್ರಭುವೇ ವಿಚಾರಣೆ ನಡೆಯುವ ದಿನ ನನ್ನನ್ನು ನನ್ನ ಮಾತಾ-ಪಿತರನ್ನು ಮತ್ತು ಸತ್ಯವಿಶ್ವಾಸಿಗಳನ್ನು ಕ್ಷಮಿಸಿಬಿಡು.
42وَلَا تَحْسَبَنَّ اللَّهَ غَافِلًا عَمَّا يَعْمَلُ الظَّالِمُونَ ۚ إِنَّمَا يُؤَخِّرُهُمْ لِيَوْمٍ تَشْخَصُ فِيهِ الْأَبْصَارُ
ಅಕ್ರಮಿಗಳು ಮಾಡುತ್ತಿರುವ ಕೃತ್ಯಗಳ ಕುರಿತು ಅಲ್ಲಾಹನು ಅಲಕ್ಷö್ಯನೆಂದು ತಿಳಿಯಬೇಡಿ ಅವನಂತೂ ಅವರಿಗೆ ಕಣ್ಣುಗಳನ್ನು ದಿಟ್ಟಿಸುತ್ತಲೇ ಇರುವ ದಿನದವರೆಗೆ ಕಾಲಾವಕಾಶ ನೀಡಿರುತ್ತಾನೆ.
43مُهْطِعِينَ مُقْنِعِي رُءُوسِهِمْ لَا يَرْتَدُّ إِلَيْهِمْ طَرْفُهُمْ ۖ وَأَفْئِدَتُهُمْ هَوَاءٌ
ಅವರು ತಮ್ಮ ಭೀತಿಯಿಂದ ತಲೆಗಳನ್ನು ಎತ್ತಿ ಓಡುತ್ತಿರುವವರು. ಅವರ ದೃಷ್ಟಿಗಳು ಸ್ವತಃ ಅವರಿಗೂ ಮರಳಿ ಬರಲಾರವು ಮತ್ತು ಅವರ ಹೃದಯಗಳು ಬೋಧಶೂನ್ಯರಾಗಿ ಬಿಡುವವು.
44وَأَنذِرِ النَّاسَ يَوْمَ يَأْتِيهِمُ الْعَذَابُ فَيَقُولُ الَّذِينَ ظَلَمُوا رَبَّنَا أَخِّرْنَا إِلَىٰ أَجَلٍ قَرِيبٍ نُّجِبْ دَعْوَتَكَ وَنَتَّبِعِ الرُّسُلَ ۗ أَوَلَمْ تَكُونُوا أَقْسَمْتُم مِّن قَبْلُ مَا لَكُم مِّن زَوَالٍ
ಶಿಕ್ಷೆಯು ಬರಲಿರುವ ಆ ದಿನದ ಬಗ್ಗೆ ನೀವು ಜನರಿಗೆ ಎಚ್ಚರಿಸಿರಿ ಮತ್ತು ಅಕ್ರಮಿಗಳು ಹೇಳುವರು; ನಮ್ಮ ಪ್ರಭುವೇ ನಮಗೆ ಸ್ವಲ್ಪ ಕಾಲಾವಕಾಶವನ್ನಾದರೂ ನೀಡು. ನಾವು ನಿನ್ನ ಕರೆಗೆ ಓಗೊಡುವೆವು, ಮತ್ತೆ ನಿನ್ನ ಸಂದೇಶವಾಹಕರನ್ನು ಅನುಸರಿಸುವೆವು. ಅಂದು ಅವರೊಂದಿಗೆ ಹೇಳಲಾಗುವುದು ಇದಕ್ಕಿಂತ ಮೊದಲು ನೀವು ನಮಗೆ ಅಳಿಗಾಲವೇ ಇಲ್ಲವೆಂದು ಶಪಥಗಳನ್ನು ಹಾಕುತ್ತಿರಲಿಲ್ಲವೇ?
45وَسَكَنتُمْ فِي مَسَاكِنِ الَّذِينَ ظَلَمُوا أَنفُسَهُمْ وَتَبَيَّنَ لَكُمْ كَيْفَ فَعَلْنَا بِهِمْ وَضَرَبْنَا لَكُمُ الْأَمْثَالَ
ಮತ್ತು ನೀವು ತಮ್ಮ ಮೇಲೆ ತಾವೇ ಅಕ್ರಮವೆಸಗಿದವರ ವಸತಿಗಳಲ್ಲಿ ನೆಲೆಸಿರಲಿಲ್ಲವೇ, ಹಾಗೂ ನಾವು ಅವರೊಂದಿಗೆ ಯಾವ ರೀತಿ ವರ್ತಿಸಿದೆವು ಎಂದು ನಿಮಗೆ ಸ್ಪಷÀ್ಟವಾಗಿದೆ. ನಾವು ನಿಮಗಾಗಿ ಹಲವಾರು ಉಪಮೆಗಳನ್ನು ನೀಡಿದ್ದೆವು.
ಇಬ್ರಾಹೀಮ್ಕುರಾನ್ ಸೂಚಿ
52ಆಯತ್
MeccanRevelation
43ಆಯತ್

ಅನುವಾದ — ಇಬ್ರಾಹೀಮ್ 43

ಸೂರಾ ಇಬ್ರಾಹೀಮ್ ಆಯತ್ 43 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ತಮ್ಮ ಭೀತಿಯಿಂದ ತಲೆಗಳನ್ನು ಎತ್ತಿ ಓಡುತ್ತಿರುವವರು. ಅವರ ದೃಷ್ಟಿಗಳು ಸ್ವತಃ ಅವರಿಗೂ…

ಸೂರಾ ಆಯತ್ 43/52 — ಸೂರಾ ಇಬ್ರಾಹೀಮ್ إبراهيم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಇಬ್ರಾಹೀಮ್ ಆಲಿಸಿ, ಸೂರಾ ಇಬ್ರಾಹೀಮ್ ಅನುವಾದ, ಸೂರಾ ಇಬ್ರಾಹೀಮ್ mp3, ಸೂರಾ ಇಬ್ರಾಹೀಮ್ pdf. ಆಯತ್ 41–45. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers