ಅಲ್-ಕಹ್ಫ್ · 14/110
ಅನುವಾದ ಉಚ್ಚಾರಣೆ — ಸೂರಾ ಅಲ್-ಕಹ್ಫ್
وَرَبَطْنَا عَلَىٰ قُلُوبِهِمْ إِذْ قَامُوا فَقَالُوا رَبُّنَا رَبُّ السَّمَاوَاتِ وَالْأَرْضِ لَن نَّدْعُوَ مِن دُونِهِ إِلَٰهًا ۖ لَّقَدْ قُلْنَا إِذًا شَطَطًا ۝١٤
Wa rabatnaa `alaa quloo bihim iz qaamoo faqaaloo Rabbunaa Rabbus samaawaati wal ardi lan nad`uwa min dooniheee ilaahal laqad qulnaaa izan shatataa
📖 ಕನ್ನಡ ಅರ್ಥ
ಅವರು ಎದ್ದು ನಿಂತಾಗ ನಾವು ಅವರ ಹೃದಯಗಳನ್ನು ದೃಢಪಡಿಸಿದೆವು. ಆಗ ಅವರೆಂದರು: ನಮ್ಮ ಪ್ರಭುವು ಆಕಾಶಗಳ ಮತ್ತು ಭೂಮಿಯ ಒಡೆಯನಾಗಿದ್ದಾನೆ. ಅವನ ಹೊರತು ಇನ್ನಾವ ಆರಾಧ್ಯನನ್ನು ಖಂಡಿತ ನಾವು ಪ್ರಾರ್ಥಿಸಲಾರೆವು. ಹಾಗೇನಾದರೂ ಮಾಡಿದರೆ ನಾವು ಅತ್ಯಂತ ತಪ್ಪು ಮಾತನ್ನು ಹೇಳಿದಂತಾಗುವುದು.

🎧 ಆಲಿಸಿ


📜 ಆಯತ್ 12-16 — ಸೂರಾ ಅಲ್-ಕಹ್ಫ್

12ثُمَّ بَعَثْنَاهُمْ لِنَعْلَمَ أَيُّ الْحِزْبَيْنِ أَحْصَىٰ لِمَا لَبِثُوا أَمَدًا
ಅನಂತರ ಎರಡು ಗುಂಪುಗಳಲ್ಲಿ ಯಾವುದು ತನ್ನ ಗುಹವಾಸಾದ ಕಾಲವನ್ನು ಉತ್ತಮವಾಗಿ ಗಣಿಸುತ್ತದೆಯೆಂದು ತಿಳಿಯಲಿಕ್ಕಾಗಿ ನಾವು ಅವರನ್ನು ಪುನಃ ಎಬ್ಬಿಸಿದೆವು.
13نَّحْنُ نَقُصُّ عَلَيْكَ نَبَأَهُم بِالْحَقِّ ۚ إِنَّهُمْ فِتْيَةٌ آمَنُوا بِرَبِّهِمْ وَزِدْنَاهُمْ هُدًى
ನಾವು ನಿಮಗೆ ಅವರ ನೈಜವೃತ್ತಾಂತವನ್ನು ವಿವರಿಸಿ ಕೊಡುತ್ತಿರುವೆವು. ಅವರು ತಮ್ಮ ಪ್ರಭುವಿನಲ್ಲಿ ವಿಶ್ವಾಸವಿರಿಸಿದ್ದ ಕೆಲವು ಯುವಕರಾಗಿದ್ದರು. ಮತ್ತು ನಾವು ಅವರಿಗೆ ಸನ್ಮಾರ್ಗವನ್ನು ಹೆಚ್ಚಿಸಿಕೊಟ್ಟೆವು.
14وَرَبَطْنَا عَلَىٰ قُلُوبِهِمْ إِذْ قَامُوا فَقَالُوا رَبُّنَا رَبُّ السَّمَاوَاتِ وَالْأَرْضِ لَن نَّدْعُوَ مِن دُونِهِ إِلَٰهًا ۖ لَّقَدْ قُلْنَا إِذًا شَطَطًا
ಅವರು ಎದ್ದು ನಿಂತಾಗ ನಾವು ಅವರ ಹೃದಯಗಳನ್ನು ದೃಢಪಡಿಸಿದೆವು. ಆಗ ಅವರೆಂದರು: ನಮ್ಮ ಪ್ರಭುವು ಆಕಾಶಗಳ ಮತ್ತು ಭೂಮಿಯ ಒಡೆಯನಾಗಿದ್ದಾನೆ. ಅವನ ಹೊರತು ಇನ್ನಾವ ಆರಾಧ್ಯನನ್ನು ಖಂಡಿತ ನಾವು ಪ್ರಾರ್ಥಿಸಲಾರೆವು. ಹಾಗೇನಾದರೂ ಮಾಡಿದರೆ ನಾವು ಅತ್ಯಂತ ತಪ್ಪು ಮಾತನ್ನು ಹೇಳಿದಂತಾಗುವುದು.
15هَٰؤُلَاءِ قَوْمُنَا اتَّخَذُوا مِن دُونِهِ آلِهَةً ۖ لَّوْلَا يَأْتُونَ عَلَيْهِم بِسُلْطَانٍ بَيِّنٍ ۖ فَمَنْ أَظْلَمُ مِمَّنِ افْتَرَىٰ عَلَى اللَّهِ كَذِبًا
ಈ ನಮ್ಮ ಜನಾಂಗದವರು ಅಲ್ಲಾಹನ ಹೊರತು ಹಲವು ಆರಾಧ್ಯರನ್ನು ನಿಶ್ಚಯಿಸಿಕೊಂಡಿದ್ದಾರೆ. ಅವರು ಆರಾಧ್ಯರೆಂಬುದರ ಬಗ್ಗೆ ಯಾವುದಾದರೂ ಸ್ಪಷ್ಟವಾದ ಆಧಾರವನ್ನೇಕೆ ತರುತ್ತಿಲ್ಲ? ಇನ್ನು ಅಲ್ಲಾಹನ ಮೇಲೆ ಸುಳ್ಳು ಹೊರಿಸಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ?
16وَإِذِ اعْتَزَلْتُمُوهُمْ وَمَا يَعْبُدُونَ إِلَّا اللَّهَ فَأْوُوا إِلَى الْكَهْفِ يَنشُرْ لَكُمْ رَبُّكُم مِّن رَّحْمَتِهِ وَيُهَيِّئْ لَكُم مِّنْ أَمْرِكُم مِّرْفَقًا
ಅವರನ್ನೂ, ಮತ್ತು ಅವರು ಅಲ್ಲಾಹನ ಹೊರತು ಆರಾಧಿಸುತ್ತಿರುವ ವಸ್ತಗಳನ್ನೂ ನೀವು ತೊರೆದಿರುವುದರಿಂದ ಇನ್ನು ಆ ಗುಹೆಯೊಳಗೆ ಆಶ್ರಯ ಪಡೆಯಿರಿ. ನಿಮ್ಮ ಪ್ರಭುವು ನಿಮ್ಮ ಮೇಲೆ ತನ್ನ ಕಾರಣ್ಯವನ್ನು ವಿಸ್ತಾರಗೊಳಿಸುವನು ಮತ್ತು ನಿಮ್ಮ ಕಾರ್ಯದಲ್ಲಿ ಅನುಕೂಲತೆಯನ್ನು ಒದಗಿಸಿಕೊಡುವನು.
ಅಲ್-ಕಹ್ಫ್ಕುರಾನ್ ಸೂಚಿ
110ಆಯತ್
MeccanRevelation
14ಆಯತ್

ಅನುವಾದ — ಅಲ್-ಕಹ್ಫ್ 14

ಸೂರಾ ಅಲ್-ಕಹ್ಫ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಎದ್ದು ನಿಂತಾಗ ನಾವು ಅವರ ಹೃದಯಗಳನ್ನು ದೃಢಪಡಿಸಿದೆವು. ಆಗ ಅವರೆಂದರು: ನಮ್ಮ…

ಸೂರಾ ಆಯತ್ 14/110 — ಸೂರಾ ಅಲ್-ಕಹ್ಫ್ الكهف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಹ್ಫ್ ಆಲಿಸಿ, ಸೂರಾ ಅಲ್-ಕಹ್ಫ್ ಅನುವಾದ, ಸೂರಾ ಅಲ್-ಕಹ್ಫ್ mp3, ಸೂರಾ ಅಲ್-ಕಹ್ಫ್ pdf. ಆಯತ್ 12–16. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers