ಅಲ್-ಕಹ್ಫ್ · 84/110
ಅನುವಾದ ಉಚ್ಚಾರಣೆ — ಸೂರಾ ಅಲ್-ಕಹ್ಫ್
إِنَّا مَكَّنَّا لَهُ فِي الْأَرْضِ وَآتَيْنَاهُ مِن كُلِّ شَيْءٍ سَبَبًا ۝٨٤
Innaa makkannaa lahoo fil ardi wa aatainaahu min kulli shai`in sababaa
📖 ಕನ್ನಡ ಅರ್ಥ
ನಿಶ್ಚಯವಾಗಿಯು, ನಾವು ಅವನಿಗೆ ಭೂಮಿಯಲ್ಲಿ ಅಧಿಪತ್ಯವನ್ನು ನೀಡಿದ್ದೆವು ಮತ್ತು ಅವನಿಗೆ ಎಲ್ಲಾ ರೀತಿಯ ಸಾಧನಾನುಕೂಲಗಳನ್ನು ಕೊಟ್ಟಿದ್ದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 82-86 — ಸೂರಾ ಅಲ್-ಕಹ್ಫ್

82وَأَمَّا الْجِدَارُ فَكَانَ لِغُلَامَيْنِ يَتِيمَيْنِ فِي الْمَدِينَةِ وَكَانَ تَحْتَهُ كَنزٌ لَّهُمَا وَكَانَ أَبُوهُمَا صَالِحًا فَأَرَادَ رَبُّكَ أَن يَبْلُغَا أَشُدَّهُمَا وَيَسْتَخْرِجَا كَنزَهُمَا رَحْمَةً مِّن رَّبِّكَ ۚ وَمَا فَعَلْتُهُ عَنْ أَمْرِي ۚ ذَٰلِكَ تَأْوِيلُ مَا لَمْ تَسْطِع عَّلَيْهِ صَبْرًا
ಆ ಗೋಡೆ, ಪಟ್ಟಣದ ಇಬ್ಬರು ಅನಾಥ ಬಾಲಕರದ್ದಾಗಿತ್ತು. ಅವರಿಗಾಗಿ ನಿಧಿಯು ಆ ಗೋಡಯ ಅಡಿಯಲ್ಲಿ ಹೂತಿಡಲಾಗಿತ್ತು ಮತ್ತು ಅವರ ತಂದೆಯು ಒಬ್ಬ ಸಜ್ಜನ ವ್ಯಕ್ತಿಯಾಗಿದ್ದರು. ನಿಮ್ಮ ಪ್ರಭುವು ಅವರಿಬ್ಬರೂ ತಮ್ಮ ಯೌವ್ವನಕ್ಕೆ ತಲುಪಿ ತಮ್ಮ ನಿಧಿಯನ್ನು ಹೊರತೆಗೆಯಲೆಂದು ಬಯಸಿದನು. ಇದು ನಿಮ್ಮ ಪ್ರಭುವಿನ ಕೃಪೆಯಾಗಿತ್ತು, ಮತ್ತು ಇದನ್ನು ನಾನು ನನ್ನ ಅಭಿಪ್ರಾಯದ ಮೇರೆಗೆ ಮಾಡಿರುವುದಿಲ್ಲ. ನಿಮಗೆ ಸಹನೆ ವಹಿಸಲಾಗದಂತಹ ವಿಚಾರಗಳ ವಾಸ್ತವಿಕತೆಯು ಇದಾಗಿದೆ.
83وَيَسْأَلُونَكَ عَن ذِي الْقَرْنَيْنِ ۖ قُلْ سَأَتْلُو عَلَيْكُم مِّنْهُ ذِكْرًا
ಓ ಪೈಗಂಬರರೇ, ಅವರು ನಿಮ್ಮೊಡನೆ ‘ಜುಲ್ಖರ್‌ನೈನ್'ನ ಬಗ್ಗೆ ಕೇಳುತ್ತಾರೆ. ಸಧ್ಯವೇ, ನಾನು ನಿಮಗೆ ಆತನ ಕೆಲವು ವಿಷಯಗಳನ್ನು ಓದಿ ತಿಳಿಸುವೆನು ಎಂದು ಹೇಳಿರಿ.
84إِنَّا مَكَّنَّا لَهُ فِي الْأَرْضِ وَآتَيْنَاهُ مِن كُلِّ شَيْءٍ سَبَبًا
ನಿಶ್ಚಯವಾಗಿಯು, ನಾವು ಅವನಿಗೆ ಭೂಮಿಯಲ್ಲಿ ಅಧಿಪತ್ಯವನ್ನು ನೀಡಿದ್ದೆವು ಮತ್ತು ಅವನಿಗೆ ಎಲ್ಲಾ ರೀತಿಯ ಸಾಧನಾನುಕೂಲಗಳನ್ನು ಕೊಟ್ಟಿದ್ದೆವು.
85فَأَتْبَعَ سَبَبًا
ಅವರು ತಮ್ಮ ಎಲ್ಲಾ ಸಾಧನಾನುಕೂಲತೆಗಳೊಂದಿಗೆ ಮಾರ್ಗವೊಂದರಲ್ಲಿ ಹೊರಟರು.
86حَتَّىٰ إِذَا بَلَغَ مَغْرِبَ الشَّمْسِ وَجَدَهَا تَغْرُبُ فِي عَيْنٍ حَمِئَةٍ وَوَجَدَ عِندَهَا قَوْمًا ۗ قُلْنَا يَا ذَا الْقَرْنَيْنِ إِمَّا أَن تُعَذِّبَ وَإِمَّا أَن تَتَّخِذَ فِيهِمْ حُسْنًا
ಕೊನೆಗೆ ಅವರು ಸೂರ್ಯಾಸ್ತಮಯ ಪ್ರದೇಶಕ್ಕೆ ತಲುಪಿದರು ಮತ್ತು ಅದನ್ನವರು ಕಪ್ಪು ಹುದುಲಿನ ಚಿಲುಮೆಯಲ್ಲಿ ಮುಳುಗುತ್ತಿರುವುದಾಗಿ ಕಂಡರು. (ಅವರಿಗೆ ಭಾಸವಾಯಿತು) ಅಲ್ಲಿ ಅವರು ಒಂದು ಜನಾಂಗವನ್ನು ಕಂಡರು. ಆಗ ನಾವು ಹೇಳಿದೆವು: ಓ ಜುಲ್ಖರ್‌ನೈನ್, ಒಂದೋ ನೀವು ಅವರನ್ನು ಶಿಕ್ಷಿಸಬಹುದು ಇಲ್ಲವೇ ಅವರ ವಿಚಾರದಲ್ಲಿ ಉತ್ತಮ ನಿಲುವನ್ನು ತಾಳಬಹುದು.
ಅಲ್-ಕಹ್ಫ್ಕುರಾನ್ ಸೂಚಿ
110ಆಯತ್
MeccanRevelation
84ಆಯತ್

ಅನುವಾದ — ಅಲ್-ಕಹ್ಫ್ 84

ಸೂರಾ ಅಲ್-ಕಹ್ಫ್ ಆಯತ್ 84 - ಓದಿ, ಆಲಿಸಿ, ಅನುವಾದ, ಕನ್ನಡ : ನಿಶ್ಚಯವಾಗಿಯು, ನಾವು ಅವನಿಗೆ ಭೂಮಿಯಲ್ಲಿ ಅಧಿಪತ್ಯವನ್ನು ನೀಡಿದ್ದೆವು ಮತ್ತು ಅವನಿಗೆ ಎಲ್ಲಾ ರೀತಿಯ…

ಸೂರಾ ಆಯತ್ 84/110 — ಸೂರಾ ಅಲ್-ಕಹ್ಫ್ الكهف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಹ್ಫ್ ಆಲಿಸಿ, ಸೂರಾ ಅಲ್-ಕಹ್ಫ್ ಅನುವಾದ, ಸೂರಾ ಅಲ್-ಕಹ್ಫ್ mp3, ಸೂರಾ ಅಲ್-ಕಹ್ಫ್ pdf. ಆಯತ್ 82–86. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers