ಮರ್ಯಮ್ · 37/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
فَاخْتَلَفَ الْأَحْزَابُ مِن بَيْنِهِمْ ۖ فَوَيْلٌ لِّلَّذِينَ كَفَرُوا مِن مَّشْهَدِ يَوْمٍ عَظِيمٍ ۝٣٧
Fakhtalafal ahzaabu mim bainihim fawailul lillazeena kafaroo mim mashhadi Yawmin `azeem
📖 ಕನ್ನಡ ಅರ್ಥ
ಆದರೆ ಗ್ರಂಥದವರ ವಿವಿಧ ಪಂಗಡಗಳು ಪರಸ್ಪರ ಭಿನ್ನತೆಯನ್ನು ತೋರಿದವು ಸತ್ಯನಿಷೇಧಿಗಳಿಗೆ ಅವರು ಹಾಜರಾಗುವ ದಿನದಂದು ಮಹಾವಿನಾಶವಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 35-39 — ಸೂರಾ ಮರ್ಯಮ್

35مَا كَانَ لِلَّهِ أَن يَتَّخِذَ مِن وَلَدٍ ۖ سُبْحَانَهُ ۚ إِذَا قَضَىٰ أَمْرًا فَإِنَّمَا يَقُولُ لَهُ كُن فَيَكُونُ
ಯಾರನ್ನೂ ಮಗನನ್ನಾಗಿ ಮಾಡಿಕೊಳ್ಳುವುದು ಅಲ್ಲಾಹನಿಗೆ ಶೋಭಿಸುವುದಿಲ್ಲ. ಅವನು ಪರಮ ಪಾವನನು. ಅವನು ಯಾವುದೇ ಕಾರ್ಯವನ್ನು ನಿರ್ಧರಿಸಿದಾಗ ಅದರೊಂದಿಗೆ ಆಗು ಎಂದು ಮಾತ್ರವೇ ಹೇಳುತ್ತಾನೆ. ಆಗಲೇ ಅದು ಆಗಿಬಿಡುತ್ತದೆ.
36وَإِنَّ اللَّهَ رَبِّي وَرَبُّكُمْ فَاعْبُدُوهُ ۚ هَٰذَا صِرَاطٌ مُّسْتَقِيمٌ
(ಈಸಾ ಹೇಳುವರು) ನನ್ನ ಮತ್ತು ನಿಮ್ಮೆಲ್ಲರ ಪ್ರಭು ಅಲ್ಲಾಹನಾಗಿದ್ದಾನೆ. ಆದುದರಿಂದ ನೀವೆಲ್ಲರೂ ಅವನನ್ನೇ ಆರಾಧಿಸಿರಿ. ಇದುವೇ ಸನ್ಮಾರ್ಗವಾಗಿದೆ.
37فَاخْتَلَفَ الْأَحْزَابُ مِن بَيْنِهِمْ ۖ فَوَيْلٌ لِّلَّذِينَ كَفَرُوا مِن مَّشْهَدِ يَوْمٍ عَظِيمٍ
ಆದರೆ ಗ್ರಂಥದವರ ವಿವಿಧ ಪಂಗಡಗಳು ಪರಸ್ಪರ ಭಿನ್ನತೆಯನ್ನು ತೋರಿದವು ಸತ್ಯನಿಷೇಧಿಗಳಿಗೆ ಅವರು ಹಾಜರಾಗುವ ದಿನದಂದು ಮಹಾವಿನಾಶವಿದೆ.
38أَسْمِعْ بِهِمْ وَأَبْصِرْ يَوْمَ يَأْتُونَنَا ۖ لَٰكِنِ الظَّالِمُونَ الْيَوْمَ فِي ضَلَالٍ مُّبِينٍ
ಅವರು ನಮ್ಮ ಮುಂದೆ ಹಾಜರುಗೊಳಿಸಲಾಗುವ ದಿನ ಅವರು ಚೆನ್ನಾಗಿ ಕೇಳುವರು ಮತ್ತು ಚೆನ್ನಾಗಿ ನೋಡುವರಾಗಿರುವರು ಆದರೆ ಇಂದು ಈ ಅಕ್ರಮಿಗಳು ಸ್ಪಷ್ಟವಾದ ಮಾರ್ಗಭ್ರಷ್ಟತೆಯಲ್ಲಿದ್ದಾರೆ.
39وَأَنذِرْهُمْ يَوْمَ الْحَسْرَةِ إِذْ قُضِيَ الْأَمْرُ وَهُمْ فِي غَفْلَةٍ وَهُمْ لَا يُؤْمِنُونَ
(ಓ ಪೈಗಂಬರರೇ)ನೀವು ಅವರಿಗೆ ವ್ಯಥೆ ಪಡುವ ದಿನದ ಎಚ್ಚರಿಕೆಯನ್ನು ನೀಡಿರಿ. ಆಗ ಸಂಗತಿಗಳ ವಿಷಯ ತೀರ್ಮಾನ ಮಾಡಲಾಗುವುದು. ಆದರೆ ಅವರು ಅಲಕ್ಷö್ಯತೆಯಲ್ಲಿದ್ದಾರೆ ಮತ್ತು ಅವರು ವಿಶ್ವಾಸವಿಡುವುದಿಲ್ಲ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
37ಆಯತ್

ಅನುವಾದ — ಮರ್ಯಮ್ 37

ಸೂರಾ ಮರ್ಯಮ್ ಆಯತ್ 37 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ಗ್ರಂಥದವರ ವಿವಿಧ ಪಂಗಡಗಳು ಪರಸ್ಪರ ಭಿನ್ನತೆಯನ್ನು ತೋರಿದವು ಸತ್ಯನಿಷೇಧಿಗಳಿಗೆ ಅವರು ಹಾಜರಾಗುವ…

ಸೂರಾ ಆಯತ್ 37/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 35–39. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers