ಮರ್ಯಮ್ · 64/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
وَمَا نَتَنَزَّلُ إِلَّا بِأَمْرِ رَبِّكَ ۖ لَهُ مَا بَيْنَ أَيْدِينَا وَمَا خَلْفَنَا وَمَا بَيْنَ ذَٰلِكَ ۚ وَمَا كَانَ رَبُّكَ نَسِيًّا ۝٦٤
Wa maa natanazzalu illaa bi amri Rabbika lahoo maa baina aideenaa wa maa khalfanaa wa maa baina zaalik; wa maa kaana Rabbuka nasiyyaa
📖 ಕನ್ನಡ ಅರ್ಥ
(ಓ ಪೈಗಂಬರರೇ) ನಾವು (ಮಲಕ್‌ಗಳು) ನಿಮ್ಮ ಪ್ರಭುವಿನ ಅಪ್ಪಣೆಯಿಲ್ಲದೆ ಇಳಿದು (ಭೂಮಿಗೆ) ಬರಲಾರೆವು. ನಮ್ಮ ಮುಂದಿರುವ ಮತ್ತು ನಮ್ಮ ಹಿಂದಿರುವ ಹಾಗೂ ಅವರೆಡರ ನಡುವೆಯಿರುವ ಸಕಲ ವಸ್ತುಗಳು ಅವನ (ಅಲ್ಲಾಹನ) ಒಡೆತನದಲ್ಲಿದೆ. ನಿಮ್ಮ ಪ್ರಭು ಮರೆಯುವವನಲ್ಲ.

🎧 ಆಲಿಸಿ


📜 ಆಯತ್ 62-66 — ಸೂರಾ ಮರ್ಯಮ್

62لَّا يَسْمَعُونَ فِيهَا لَغْوًا إِلَّا سَلَامًا ۖ وَلَهُمْ رِزْقُهُمْ فِيهَا بُكْرَةً وَعَشِيًّا
ಅವರು ಅದರಲ್ಲಿ ಶಾಂತಿಯ ಹೊರತು ಇನ್ನಾವುದೇ ವ್ಯರ್ಥ ಮಾತುಗಳನ್ನು ಕೇಳಲಾರರು. ಮತ್ತು ಅವರಿಗೆ ಅಲ್ಲಿ ಅವರ ಆಹಾರವು ಸಂಜೆ-ಮುAಜಾನೆಯಲ್ಲಿ ಸಿಗುತ್ತಲಿರುವುದು.
63تِلْكَ الْجَنَّةُ الَّتِي نُورِثُ مِنْ عِبَادِنَا مَن كَانَ تَقِيًّا
ಇದುವೇ ಆ ಸ್ವರ್ಗೋದ್ಯಾನ. ನಾವು ನಮ್ಮ ದಾಸರ ಪೈಕಿ ಭಯಭಕ್ತಿಯುಳ್ಳವರನ್ನು ಇದರ ವಾರಿಸುದಾರರನ್ನಾಗಿ ಮಾಡುವೆವು.
64وَمَا نَتَنَزَّلُ إِلَّا بِأَمْرِ رَبِّكَ ۖ لَهُ مَا بَيْنَ أَيْدِينَا وَمَا خَلْفَنَا وَمَا بَيْنَ ذَٰلِكَ ۚ وَمَا كَانَ رَبُّكَ نَسِيًّا
(ಓ ಪೈಗಂಬರರೇ) ನಾವು (ಮಲಕ್‌ಗಳು) ನಿಮ್ಮ ಪ್ರಭುವಿನ ಅಪ್ಪಣೆಯಿಲ್ಲದೆ ಇಳಿದು (ಭೂಮಿಗೆ) ಬರಲಾರೆವು. ನಮ್ಮ ಮುಂದಿರುವ ಮತ್ತು ನಮ್ಮ ಹಿಂದಿರುವ ಹಾಗೂ ಅವರೆಡರ ನಡುವೆಯಿರುವ ಸಕಲ ವಸ್ತುಗಳು ಅವನ (ಅಲ್ಲಾಹನ) ಒಡೆತನದಲ್ಲಿದೆ. ನಿಮ್ಮ ಪ್ರಭು ಮರೆಯುವವನಲ್ಲ.
65رَّبُّ السَّمَاوَاتِ وَالْأَرْضِ وَمَا بَيْنَهُمَا فَاعْبُدْهُ وَاصْطَبِرْ لِعِبَادَتِهِ ۚ هَلْ تَعْلَمُ لَهُ سَمِيًّا
ಅವನೇ ಆಕಾಶಗಳ ಮತ್ತು ಭೂಮಿಯ ಹಾಗೂ ಅವರೆಡರ ನಡುವೆಯಿರುವ ಸಕಲ ವಸ್ತುಗಳ ಪ್ರಭು. ಆದ್ದರಿಂದ ನೀವು ಅವನನ್ನೇ ಆರಾಧಿಸಿರಿ ಮತ್ತು ಅವನ ಆರಾಧನೆಯಲ್ಲಿ ಸ್ಥಿರವಾಗಿರಿ. ಗುಣನಾಮಗಳಲ್ಲಿ ಅವನಿಗೆ ಸರಿಸಾಟಿಯಾದ ಮತ್ತೊಬ್ಬನು ಇರುವುದಾಗಿ ನೀವು ಬಲ್ಲಿರಾ?
66وَيَقُولُ الْإِنسَانُ أَإِذَا مَا مِتُّ لَسَوْفَ أُخْرَجُ حَيًّا
ಮರಣ ಹೊಂದಿದ ಬಳಿಕ ನಾನು ಜೀವಂತವಾಗಿ ಹೊರ ತರಲ್ಪಡುವನೇ? ಎಂದು ಮಾನವನು ಕೇಳುತ್ತಾನೆ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
64ಆಯತ್

ಅನುವಾದ — ಮರ್ಯಮ್ 64

ಸೂರಾ ಮರ್ಯಮ್ ಆಯತ್ 64 - ಓದಿ, ಆಲಿಸಿ, ಅನುವಾದ, ಕನ್ನಡ : (ಓ ಪೈಗಂಬರರೇ) ನಾವು (ಮಲಕ್‌ಗಳು) ನಿಮ್ಮ ಪ್ರಭುವಿನ ಅಪ್ಪಣೆಯಿಲ್ಲದೆ ಇಳಿದು (ಭೂಮಿಗೆ) ಬರಲಾರೆವು.…

ಸೂರಾ ಆಯತ್ 64/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 62–66. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers