ಮರ್ಯಮ್ · 83/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
أَلَمْ تَرَ أَنَّا أَرْسَلْنَا الشَّيَاطِينَ عَلَى الْكَافِرِينَ تَؤُزُّهُمْ أَزًّا ۝٨٣
Alam tara annaaa arsalnash Shayaateena `alal kaafireena ta`uzzuhum azzaa
📖 ಕನ್ನಡ ಅರ್ಥ
ನಾವು ಸತ್ಯನಿಷೇಧಿಗಳ ಮೇಲೆ ಶೈತಾನರನ್ನು ಅವರ ಹಿಂದೆ ಹಚ್ಚಿಬಿಡಲಾಗಿರುವುದನ್ನು ನೀವು ಕಂಡಿಲ್ಲವೇ?ಅವರು ಇವರನ್ನು ಸತ್ಯದ ವಿರುದ್ಧ ಪ್ರಚೋದಿಸುತ್ತಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 81-85 — ಸೂರಾ ಮರ್ಯಮ್

81وَاتَّخَذُوا مِن دُونِ اللَّهِ آلِهَةً لِّيَكُونُوا لَهُمْ عِزًّا
ಅವರು ತಮಗೆ ಪ್ರತಿಷ್ಠೆಯ ವಸ್ತುವಾಗಲೆಂದು ಅಲ್ಲಾಹನ ಹೊರತು ಇತರರನ್ನು ಆರಾಧ್ಯರನ್ನಾಗಿ ಮಾಡಿ ಕೊಂಡಿದ್ದಾರೆ.
82كَلَّا ۚ سَيَكْفُرُونَ بِعِبَادَتِهِمْ وَيَكُونُونَ عَلَيْهِمْ ضِدًّا
ಹಾಗಲ್ಲ! ಅವರಂತು ಇವರ ಆರಾಧನೆಯನ್ನು ನಿರಾಕರಿಸುವರು ಮತ್ತು ಇವರ ವಿರೋಧಿಗಳಾಗುವರು.
83أَلَمْ تَرَ أَنَّا أَرْسَلْنَا الشَّيَاطِينَ عَلَى الْكَافِرِينَ تَؤُزُّهُمْ أَزًّا
ನಾವು ಸತ್ಯನಿಷೇಧಿಗಳ ಮೇಲೆ ಶೈತಾನರನ್ನು ಅವರ ಹಿಂದೆ ಹಚ್ಚಿಬಿಡಲಾಗಿರುವುದನ್ನು ನೀವು ಕಂಡಿಲ್ಲವೇ?ಅವರು ಇವರನ್ನು ಸತ್ಯದ ವಿರುದ್ಧ ಪ್ರಚೋದಿಸುತ್ತಿದ್ದಾರೆ.
84فَلَا تَعْجَلْ عَلَيْهِمْ ۖ إِنَّمَا نَعُدُّ لَهُمْ عَدًّا
ಆದ್ದರಿಂದ ನೀವು ಅವರ ಬಗ್ಗೆ ಆತುರ ಪಡಬೇಡಿ ಖಂಡಿತವಾಗಿಯು ನಾವು ಅವರ ದಿನಗಳನ್ನು ಎಣಿಸುತ್ತಿದ್ದೇವೆ.
85يَوْمَ نَحْشُرُ الْمُتَّقِينَ إِلَى الرَّحْمَٰنِ وَفْدًا
ಅಂದು ನಾವು ಭಯಭಕ್ತಿಯುಳ್ಳವರನ್ನು ಪರಮ ದಯಾಮಯನಾದ ಅಲ್ಲಾಹನ ಕಡೆಗೆ ಅತಿಥಿಗಳಾಗಿ ಒಟ್ಟುಸೇರಿಸುವೆವು.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
83ಆಯತ್

ಅನುವಾದ — ಮರ್ಯಮ್ 83

ಸೂರಾ ಮರ್ಯಮ್ ಆಯತ್ 83 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಸತ್ಯನಿಷೇಧಿಗಳ ಮೇಲೆ ಶೈತಾನರನ್ನು ಅವರ ಹಿಂದೆ ಹಚ್ಚಿಬಿಡಲಾಗಿರುವುದನ್ನು ನೀವು ಕಂಡಿಲ್ಲವೇ?ಅವರು ಇವರನ್ನು…

ಸೂರಾ ಆಯತ್ 83/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 81–85. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers