ಮರ್ಯಮ್ · 84/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
فَلَا تَعْجَلْ عَلَيْهِمْ ۖ إِنَّمَا نَعُدُّ لَهُمْ عَدًّا ۝٨٤
Falaa ta`jal alaihim innamaa na `uddu lahum `addaa
📖 ಕನ್ನಡ ಅರ್ಥ
ಆದ್ದರಿಂದ ನೀವು ಅವರ ಬಗ್ಗೆ ಆತುರ ಪಡಬೇಡಿ ಖಂಡಿತವಾಗಿಯು ನಾವು ಅವರ ದಿನಗಳನ್ನು ಎಣಿಸುತ್ತಿದ್ದೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 82-86 — ಸೂರಾ ಮರ್ಯಮ್

82كَلَّا ۚ سَيَكْفُرُونَ بِعِبَادَتِهِمْ وَيَكُونُونَ عَلَيْهِمْ ضِدًّا
ಹಾಗಲ್ಲ! ಅವರಂತು ಇವರ ಆರಾಧನೆಯನ್ನು ನಿರಾಕರಿಸುವರು ಮತ್ತು ಇವರ ವಿರೋಧಿಗಳಾಗುವರು.
83أَلَمْ تَرَ أَنَّا أَرْسَلْنَا الشَّيَاطِينَ عَلَى الْكَافِرِينَ تَؤُزُّهُمْ أَزًّا
ನಾವು ಸತ್ಯನಿಷೇಧಿಗಳ ಮೇಲೆ ಶೈತಾನರನ್ನು ಅವರ ಹಿಂದೆ ಹಚ್ಚಿಬಿಡಲಾಗಿರುವುದನ್ನು ನೀವು ಕಂಡಿಲ್ಲವೇ?ಅವರು ಇವರನ್ನು ಸತ್ಯದ ವಿರುದ್ಧ ಪ್ರಚೋದಿಸುತ್ತಿದ್ದಾರೆ.
84فَلَا تَعْجَلْ عَلَيْهِمْ ۖ إِنَّمَا نَعُدُّ لَهُمْ عَدًّا
ಆದ್ದರಿಂದ ನೀವು ಅವರ ಬಗ್ಗೆ ಆತುರ ಪಡಬೇಡಿ ಖಂಡಿತವಾಗಿಯು ನಾವು ಅವರ ದಿನಗಳನ್ನು ಎಣಿಸುತ್ತಿದ್ದೇವೆ.
85يَوْمَ نَحْشُرُ الْمُتَّقِينَ إِلَى الرَّحْمَٰنِ وَفْدًا
ಅಂದು ನಾವು ಭಯಭಕ್ತಿಯುಳ್ಳವರನ್ನು ಪರಮ ದಯಾಮಯನಾದ ಅಲ್ಲಾಹನ ಕಡೆಗೆ ಅತಿಥಿಗಳಾಗಿ ಒಟ್ಟುಸೇರಿಸುವೆವು.
86وَنَسُوقُ الْمُجْرِمِينَ إِلَىٰ جَهَنَّمَ وِرْدًا
ಹಾಗೂ ನಾವು ಅಪರಾಧಿಗಳನ್ನು ತೀವ್ರದಾಹದ ಸ್ಥಿತಿಯಲ್ಲಿ ನರಕದೆಡೆಗೆ ಅಟ್ಟುತ್ತಾ ಹೋಗುವೆವು.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
84ಆಯತ್

ಅನುವಾದ — ಮರ್ಯಮ್ 84

ಸೂರಾ ಮರ್ಯಮ್ ಆಯತ್ 84 - ಓದಿ, ಆಲಿಸಿ, ಅನುವಾದ, ಕನ್ನಡ : ಆದ್ದರಿಂದ ನೀವು ಅವರ ಬಗ್ಗೆ ಆತುರ ಪಡಬೇಡಿ ಖಂಡಿತವಾಗಿಯು ನಾವು ಅವರ ದಿನಗಳನ್ನು…

ಸೂರಾ ಆಯತ್ 84/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 82–86. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers