ಅಲ್-ಅಂಬಿಯಾ · 58/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
فَجَعَلَهُمْ جُذَاذًا إِلَّا كَبِيرًا لَّهُمْ لَعَلَّهُمْ إِلَيْهِ يَرْجِعُونَ ۝٥٨
Faja`alahum juzaazan illaa kabeeral lahum la`allahum ilaihi yarji`oon
📖 ಕನ್ನಡ ಅರ್ಥ
ಅಲ್ಲಾಹನ ಆಣೆ, ನೀವು ಹಿಂತಿರುಗಿ ಹೋದ ಬಳಿಕ ನಿಮ್ಮ ವಿಗ್ರಹಗಳೊಂದಿಗೆ ನಾನೊಂದು ತಂತ್ರವನ್ನು ಪ್ರಯೋಗಿಸುವೆನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 56-60 — ಸೂರಾ ಅಲ್-ಅಂಬಿಯಾ

56قَالَ بَل رَّبُّكُمْ رَبُّ السَّمَاوَاتِ وَالْأَرْضِ الَّذِي فَطَرَهُنَّ وَأَنَا عَلَىٰ ذَٰلِكُم مِّنَ الشَّاهِدِينَ
ಅವರು ಹೇಳಿದರು: ಅಲ್ಲ, ವಾಸ್ತವದಲ್ಲಿ ನಿಮ್ಮ ಪ್ರಭು ಭೂಮಿ, ಆಕಾಶಗಳ ಒಡೆಯನಾಗಿದ್ದಾನೆ. ಅವನು ಅವುಗಳನ್ನು ಸೃಷ್ಟಿಸಿದನು ನಾನು ಇದರ ಮೇಲೆ ಸಾಕ್ಷಿ ನೀಡುತ್ತೇನೆ.
57وَتَاللَّهِ لَأَكِيدَنَّ أَصْنَامَكُم بَعْدَ أَن تُوَلُّوا مُدْبِرِينَ
ಅಲ್ಲಾಹನ ಆಣೆ, ನೀವು ಹಿಂತಿರುಗಿ ಹೋದ ಬಳಿಕ ನಿಮ್ಮ ವಿಗ್ರಹಗಳೊಂದಿಗೆ ನಾನೊಂದು ತಂತ್ರವನ್ನು ಪ್ರಯೋಗಿಸುವೆನು.
58فَجَعَلَهُمْ جُذَاذًا إِلَّا كَبِيرًا لَّهُمْ لَعَلَّهُمْ إِلَيْهِ يَرْجِعُونَ
ಅಲ್ಲಾಹನ ಆಣೆ, ನೀವು ಹಿಂತಿರುಗಿ ಹೋದ ಬಳಿಕ ನಿಮ್ಮ ವಿಗ್ರಹಗಳೊಂದಿಗೆ ನಾನೊಂದು ತಂತ್ರವನ್ನು ಪ್ರಯೋಗಿಸುವೆನು.
59قَالُوا مَن فَعَلَ هَٰذَا بِآلِهَتِنَا إِنَّهُ لَمِنَ الظَّالِمِينَ
ಅವರು ಕೇಳಿದರು: ನಮ್ಮ ದೇವರುಗಳಿಗೆ ಈ ಗತಿ ಮಾಡಿದವನಾರು? ಖಂಡಿತವಾಗಿಯೂ ಅವನು ಅಕ್ರಮಿಗಳಲ್ಲಾಗಿರುವನು.
60قَالُوا سَمِعْنَا فَتًى يَذْكُرُهُمْ يُقَالُ لَهُ إِبْرَاهِيمُ
ಕೆಲವರು ಹೇಳಿದರು: ಇಬ್ರಾಹೀಮ್ ಎಂದು ಕರೆಯಲ್ಪಡುವ ಯುವಕನೊಬ್ಬ ಅವುಗಳನ್ನು ಹಿಯ್ಯಾಳಿಸುತ್ತಿರುವುದನ್ನು ನಾವು ಕೇಳಿದ್ದೇವೆ.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
58ಆಯತ್

ಅನುವಾದ — ಅಲ್-ಅಂಬಿಯಾ 58

ಸೂರಾ ಅಲ್-ಅಂಬಿಯಾ ಆಯತ್ 58 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನ ಆಣೆ, ನೀವು ಹಿಂತಿರುಗಿ ಹೋದ ಬಳಿಕ ನಿಮ್ಮ ವಿಗ್ರಹಗಳೊಂದಿಗೆ ನಾನೊಂದು ತಂತ್ರವನ್ನು…

ಸೂರಾ ಆಯತ್ 58/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 56–60. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers