ಅಲ್-ಅಂಬಿಯಾ · 6/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
مَا آمَنَتْ قَبْلَهُم مِّن قَرْيَةٍ أَهْلَكْنَاهَا ۖ أَفَهُمْ يُؤْمِنُونَ ۝٦
Maaa aaamanat qablahum min qaryatin ahlaknaahaa a-fahum yu`minoon
📖 ಕನ್ನಡ ಅರ್ಥ
ಇವರಿಗಿಂತ ಮೊದಲು ನಾವು ನಾಶಪಡಿಸಿದ ನಾಡಿನವರು ವಿಶ್ವಾಸವಿರಿಸಲಿಲ್ಲ. ಇನ್ನು ಇವರು ವಿಶ್ವಾಸವಿರಿಸುವರೇ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 4-8 — ಸೂರಾ ಅಲ್-ಅಂಬಿಯಾ

4قَالَ رَبِّي يَعْلَمُ الْقَوْلَ فِي السَّمَاءِ وَالْأَرْضِ ۖ وَهُوَ السَّمِيعُ الْعَلِيمُ
ಪೈಗಂಬರ್ ಹೇಳಿದರು: ನನ್ನ ಪ್ರಭು ಆಕಾಶದಲ್ಲೂ, ಭೂಮಿಯಲ್ಲೂ ಇರುವ ಸಕಲ ಮಾತುಗಳನ್ನೂ ಚೆನ್ನಾಗಿ ಅರಿಯುತ್ತಾನೆ ಮತ್ತು ಅವನು ಸರ್ವವನ್ನಾಲಿಸುವವನೂ, ಸರ್ವಜ್ಞನೂ ಆಗಿದ್ದಾನೆ.
5بَلْ قَالُوا أَضْغَاثُ أَحْلَامٍ بَلِ افْتَرَاهُ بَلْ هُوَ شَاعِرٌ فَلْيَأْتِنَا بِآيَةٍ كَمَا أُرْسِلَ الْأَوَّلُونَ
ಆ ಅಕ್ರಮಿಗಳು ಹೀಗೂ ಹೇಳುತ್ತಾರೆ: ಇದು (ಕುರ್‌ಆನ್) ನಿರರ್ಥಕ ಕನಸುಗಳಾಗಿವೆ. ಹಾಗಲ್ಲ, ಅವನು ಇದನ್ನು ಸ್ವತಃ ರಚಿಸಿದ್ದಾನೆ. ಇಲ್ಲ, ಅವನೊಬ್ಬ ಕವಿಯಾಗಿದ್ದಾನೆ. ಅನ್ಯಥಾ ಅವನು ಹಿಂದಿನ ಪೈಗಂಬರರು ದೃಷ್ಟಾಂತಗಳೊAದಿಗೆ ಕಳುಹಿಸಲ್ಪಟ್ಟಂತೇ ಇವನು ನಮ್ಮಲ್ಲಿಗೂ ಒಂದು ದೃಷ್ಟಾಂತವನ್ನು ತರಲಿ.
6مَا آمَنَتْ قَبْلَهُم مِّن قَرْيَةٍ أَهْلَكْنَاهَا ۖ أَفَهُمْ يُؤْمِنُونَ
ಇವರಿಗಿಂತ ಮೊದಲು ನಾವು ನಾಶಪಡಿಸಿದ ನಾಡಿನವರು ವಿಶ್ವಾಸವಿರಿಸಲಿಲ್ಲ. ಇನ್ನು ಇವರು ವಿಶ್ವಾಸವಿರಿಸುವರೇ?
7وَمَا أَرْسَلْنَا قَبْلَكَ إِلَّا رِجَالًا نُّوحِي إِلَيْهِمْ ۖ فَاسْأَلُوا أَهْلَ الذِّكْرِ إِن كُنتُمْ لَا تَعْلَمُونَ
(ಓ ಸಂದೇಶವಾಹಕರೇ) ನಿಮಗಿಂತ ಮೊದಲು ನಾವು ಪುರುಷರನ್ನೇ ಸಂದೇಶವಾಹಕರನ್ನಾಗಿ ಕಳುಹಿಸಿದ್ದೆವು. ಅವರೆಡೆಗೆ ದಿವ್ಯವಾಣಿ ಮಾಡುತ್ತಿದೆವು. ನಿಮಗೆ (ಬಹುದೇವಾರಾಧಕರಿಗೆ) ಜ್ಞಾನವಿಲ್ಲದಿದ್ದರೆ ಗ್ರಂಥದವರೊAದಿಗೆ ವಿಚಾರಿಸಿರಿ.
8وَمَا جَعَلْنَاهُمْ جَسَدًا لَّا يَأْكُلُونَ الطَّعَامَ وَمَا كَانُوا خَالِدِينَ
ನಾವು ಅವರಿಗೆ ಅಹಾರವನ್ನು ಸೇವಿಸದಂತಹ ಶರೀರವನ್ನು ಮಾಡಿರಲಿಲ್ಲ ಮತ್ತು ಅವರು ಶಾಶ್ವತರೂ ಆಗಿರಲಿಲ್ಲ.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
6ಆಯತ್

ಅನುವಾದ — ಅಲ್-ಅಂಬಿಯಾ 6

ಸೂರಾ ಅಲ್-ಅಂಬಿಯಾ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ಇವರಿಗಿಂತ ಮೊದಲು ನಾವು ನಾಶಪಡಿಸಿದ ನಾಡಿನವರು ವಿಶ್ವಾಸವಿರಿಸಲಿಲ್ಲ. ಇನ್ನು ಇವರು ವಿಶ್ವಾಸವಿರಿಸುವರೇ?

ಸೂರಾ ಆಯತ್ 6/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 4–8. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers