ಅಲ್-ಅಂಬಿಯಾ · 68/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
قَالُوا حَرِّقُوهُ وَانصُرُوا آلِهَتَكُمْ إِن كُنتُمْ فَاعِلِينَ ۝٦٨
Qaaloo harriqooho wansurooo aalihatakum in kuntum faa`ileen
📖 ಕನ್ನಡ ಅರ್ಥ
ಅವರು ಹೇಳಿದರು: ನೀವೇನಾದರೂ ಮಾಡುವವರಾಗಿದ್ದರೆ. ಇವನನ್ನು ಸುಟ್ಟು ಹಾಕಿರಿ ಹಾಗೂ ನಿಮ್ಮ ದೇವರುಗಳಿಗೆ ನೆರವಾಗಿರಿ.

🎧 ಆಲಿಸಿ


📜 ಆಯತ್ 66-70 — ಸೂರಾ ಅಲ್-ಅಂಬಿಯಾ

66قَالَ أَفَتَعْبُدُونَ مِن دُونِ اللَّهِ مَا لَا يَنفَعُكُمْ شَيْئًا وَلَا يَضُرُّكُمْ
ಆಗ ಇಬ್ರಾಹೀಮ್ ಹೇಳಿದರು: ನಿಮಗೆ ಯಾವುದೇ ಪ್ರಯೋಜನವನ್ನಾಗಲೀ, ಹಾನಿಯನ್ನಗಲೀ ಉಂಟು ಮಾಡದವುಗಳನ್ನು ನೀವು ಅಲ್ಲಾಹನ ಹೊರತು ಆರಾಧಿಸುತ್ತಿರುವಿರಾ?
67أُفٍّ لَّكُمْ وَلِمَا تَعْبُدُونَ مِن دُونِ اللَّهِ ۖ أَفَلَا تَعْقِلُونَ
ಛೇ, ನಿಮಗೂ, ನೀವು ಅಲ್ಲಾಹನನ್ನು ಬಿಟ್ಟು ಆರಾಧಿಸುತ್ತಿರುವವುಗಳಿಗೂ ಧಿಕ್ಕಾರವಿರಲಿ. ನಿಮಗೆ ಇಷ್ಟು ಬುದ್ಧಿಯೂ ಇಲ್ಲವೇ?
68قَالُوا حَرِّقُوهُ وَانصُرُوا آلِهَتَكُمْ إِن كُنتُمْ فَاعِلِينَ
ಅವರು ಹೇಳಿದರು: ನೀವೇನಾದರೂ ಮಾಡುವವರಾಗಿದ್ದರೆ. ಇವನನ್ನು ಸುಟ್ಟು ಹಾಕಿರಿ ಹಾಗೂ ನಿಮ್ಮ ದೇವರುಗಳಿಗೆ ನೆರವಾಗಿರಿ.
69قُلْنَا يَا نَارُ كُونِي بَرْدًا وَسَلَامًا عَلَىٰ إِبْرَاهِيمَ
ಅವರು ಹೇಳಿದರು: ನೀವೇನಾದರೂ ಮಾಡುವವರಾಗಿದ್ದರೆ. ಇವನನ್ನು ಸುಟ್ಟು ಹಾಕಿರಿ ಹಾಗೂ ನಿಮ್ಮ ದೇವರುಗಳಿಗೆ ನೆರವಾಗಿರಿ.
70وَأَرَادُوا بِهِ كَيْدًا فَجَعَلْنَاهُمُ الْأَخْسَرِينَ
ಅವರು ಇಬ್ರಾಹೀಮರೊಂದಿಗೆ ದುಷ್ಟತೆಯನ್ನು ಬಯಸಿದ್ದರು. ಆದರೆ ನಾವು ಅವರನ್ನು ಸಂಪೂರ್ಣ ವಿಫಲಗೊಳಿಸಿ ಬಿಟ್ಟೆವು.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
68ಆಯತ್

ಅನುವಾದ — ಅಲ್-ಅಂಬಿಯಾ 68

ಸೂರಾ ಅಲ್-ಅಂಬಿಯಾ ಆಯತ್ 68 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಹೇಳಿದರು: ನೀವೇನಾದರೂ ಮಾಡುವವರಾಗಿದ್ದರೆ. ಇವನನ್ನು ಸುಟ್ಟು ಹಾಕಿರಿ ಹಾಗೂ ನಿಮ್ಮ ದೇವರುಗಳಿಗೆ…

ಸೂರಾ ಆಯತ್ 68/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 66–70. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers