ಅನ್-ನಮ್ಲ್ · 53/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
وَأَنجَيْنَا الَّذِينَ آمَنُوا وَكَانُوا يَتَّقُونَ ۝٥٣
Wa anjainal lazeena aamanoo wa kaanoo yattaqoon
📖 ಕನ್ನಡ ಅರ್ಥ
ನಾವು ಸತ್ಯವಿಶ್ವಾಸ ಕೈಗೊಂಡು ಭಯಭಕ್ತಿಯನ್ನಿರಿಸಿದವರನ್ನು ರಕ್ಷಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 51-55 — ಸೂರಾ ಅನ್-ನಮ್ಲ್

51فَانظُرْ كَيْفَ كَانَ عَاقِبَةُ مَكْرِهِمْ أَنَّا دَمَّرْنَاهُمْ وَقَوْمَهُمْ أَجْمَعِينَ
ನೀವು ಅವರ ಕುತಂತ್ರದ ಪರಿಣಾಮವು ಹೇಗಿತ್ತೆಂಬುದನ್ನು ನೋಡಿರಿ. ನಾವು ಅವರನ್ನೂ, ಅವರ ಸಕಲ ಜನರನ್ನೂ, ನಾಶ ಮಾಡಿಬಿಟ್ಟೆವು.
52فَتِلْكَ بُيُوتُهُمْ خَاوِيَةً بِمَا ظَلَمُوا ۗ إِنَّ فِي ذَٰلِكَ لَآيَةً لِّقَوْمٍ يَعْلَمُونَ
ಇವು ಅವರ ನಿವಾಸಗಳು ಅವರು ಅಕ್ರಮವೆಸಗಿದ್ದ ನಿಮಿತ್ತ ಕುಸಿದು ಬಿದ್ದಿವೆ. ಇದರಲ್ಲಿ ಅರಿವುಳ್ಳವರಿಗೆ ಮಹಾ ನಿದರ್ಶನವಿದೆ.
53وَأَنجَيْنَا الَّذِينَ آمَنُوا وَكَانُوا يَتَّقُونَ
ನಾವು ಸತ್ಯವಿಶ್ವಾಸ ಕೈಗೊಂಡು ಭಯಭಕ್ತಿಯನ್ನಿರಿಸಿದವರನ್ನು ರಕ್ಷಿದೆವು.
54وَلُوطًا إِذْ قَالَ لِقَوْمِهِ أَتَأْتُونَ الْفَاحِشَةَ وَأَنتُمْ تُبْصِرُونَ
ಮತ್ತು ಲೂತರನ್ನು ಸ್ಮರಿಸಿರಿ ಅವರು ತನ್ನ ಜನರಿಗೆ ಹೇಳಿದ ಸಂದರ್ಭ: ನೀವು ತಿಳಿದೂ ತಿಳಿದೂ ನೀಚಕೃತ್ಯವನ್ನು ಎಸಗುತ್ತಿದ್ದೀರಾ?
55أَئِنَّكُمْ لَتَأْتُونَ الرِّجَالَ شَهْوَةً مِّن دُونِ النِّسَاءِ ۚ بَلْ أَنتُمْ قَوْمٌ تَجْهَلُونَ
ನೀವು ಸ್ತಿçÃಯರನ್ನು ಬಿಟ್ಟು ಕಾಮೇಚ್ಛೆಗಾಗಿ ಪುರುಷರ ಬಳಿ ಹೋಗುತ್ತಿರುವಿರಾ? ವಾಸ್ತವ ವಿಚಾರವೇನೆಂದರೆ ನೀವು ಮಹಾ ಅವಿವೇಕವನ್ನು ತೋರಿಸುತ್ತಿರುವಿರಿ.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
53ಆಯತ್

ಅನುವಾದ — ಅನ್-ನಮ್ಲ್ 53

ಸೂರಾ ಅನ್-ನಮ್ಲ್ ಆಯತ್ 53 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಸತ್ಯವಿಶ್ವಾಸ ಕೈಗೊಂಡು ಭಯಭಕ್ತಿಯನ್ನಿರಿಸಿದವರನ್ನು ರಕ್ಷಿದೆವು.

ಸೂರಾ ಆಯತ್ 53/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 51–55. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers