ಅಲ್-ಅಂಕಬೂತ್ · 51/69
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಕಬೂತ್
أَوَلَمْ يَكْفِهِمْ أَنَّا أَنزَلْنَا عَلَيْكَ الْكِتَابَ يُتْلَىٰ عَلَيْهِمْ ۚ إِنَّ فِي ذَٰلِكَ لَرَحْمَةً وَذِكْرَىٰ لِقَوْمٍ يُؤْمِنُونَ ۝٥١
Awa lam yakfihim annaaa anzalnaa `alaikal kitaaba yutlaa `alaikhim; inna fee zaalika larahmatanw wa zikraa liqawminy yu`minoon
📖 ಕನ್ನಡ ಅರ್ಥ
ಅವರ ಮೇಲೆ ಪಠಿಸಲಾಗುತ್ತಿರುವಂತಹ ಗ್ರಂಥವನ್ನು ನಾವು ನಿನಗೆ ನೀಡಿರುತ್ತೇವೆಂಬುದು ಅವರಿಗೆ ಸಾಲದೇ? ಇದರಲ್ಲಿ ವಿಶ್ವಾಸವಿರಿಸುವ ಜನರಿಗೆ ಕಾರುಣ್ಯವು ಉದ್ಭೋಧೆಯು ಇದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 49-53 — ಸೂರಾ ಅಲ್-ಅಂಕಬೂತ್

49بَلْ هُوَ آيَاتٌ بَيِّنَاتٌ فِي صُدُورِ الَّذِينَ أُوتُوا الْعِلْمَ ۚ وَمَا يَجْحَدُ بِآيَاتِنَا إِلَّا الظَّالِمُونَ
ಆದರೆ, ಇದು (ಈ ಕುರ್‌ಆನ್) ಜ್ಞಾನಿಗಳ ಹೃದಯಗಳಲ್ಲಿ ಸುರಕ್ಷಿತವಾಗಿರುವ ಸುಸ್ಪಷ್ಟ ಸೂಕ್ತಿಗಳಾಗಿವೆ. ಅಕ್ರಮಿಗಳ ಹೊರತು ನಮ್ಮ ಸೂಕ್ತಿಗಳನ್ನು ಇನ್ನಾರೂ ನಿಷೇಧಿಸುವುದಿಲ್ಲ.
50وَقَالُوا لَوْلَا أُنزِلَ عَلَيْهِ آيَاتٌ مِّن رَّبِّهِ ۖ قُلْ إِنَّمَا الْآيَاتُ عِندَ اللَّهِ وَإِنَّمَا أَنَا نَذِيرٌ مُّبِينٌ
ಸತ್ಯನಿಷೇಧಿಗಳು ಹೇಳಿದರು: ಇವನ ಮೇಲೆ ಇವನ ಪ್ರಭುವಿನಿಂದ ಕೆಲವು ದೃಷ್ಟಾಂತಗಳು ಏಕೆ ಇಳಿಸಲಾಗಿಲ್ಲ? ಹೇಳಿರಿ: ದೃಷ್ಟಾಂತಗಳೆಲ್ಲವೂ ಅಲ್ಲಾಹನ ಬಳಿಯಿವೆ. ನಾನು ಕೇವಲ ಸುಸ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ.
51أَوَلَمْ يَكْفِهِمْ أَنَّا أَنزَلْنَا عَلَيْكَ الْكِتَابَ يُتْلَىٰ عَلَيْهِمْ ۚ إِنَّ فِي ذَٰلِكَ لَرَحْمَةً وَذِكْرَىٰ لِقَوْمٍ يُؤْمِنُونَ
ಅವರ ಮೇಲೆ ಪಠಿಸಲಾಗುತ್ತಿರುವಂತಹ ಗ್ರಂಥವನ್ನು ನಾವು ನಿನಗೆ ನೀಡಿರುತ್ತೇವೆಂಬುದು ಅವರಿಗೆ ಸಾಲದೇ? ಇದರಲ್ಲಿ ವಿಶ್ವಾಸವಿರಿಸುವ ಜನರಿಗೆ ಕಾರುಣ್ಯವು ಉದ್ಭೋಧೆಯು ಇದೆ.
52قُلْ كَفَىٰ بِاللَّهِ بَيْنِي وَبَيْنَكُمْ شَهِيدًا ۖ يَعْلَمُ مَا فِي السَّمَاوَاتِ وَالْأَرْضِ ۗ وَالَّذِينَ آمَنُوا بِالْبَاطِلِ وَكَفَرُوا بِاللَّهِ أُولَٰئِكَ هُمُ الْخَاسِرُونَ
ಹೇಳಿರಿ: ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಅವನು ಭೂಮಿ, ಆಕಾಶಗಳಲ್ಲಿರುವ ಸಕಲ ವಿಷಯಗಳ ಅರಿವುಳ್ಳವನಾಗಿದ್ದಾನೆ. ಮಿಥ್ಯದಲ್ಲಿ ವಿಶ್ವಾಸವನ್ನಿರಿಸಿರುವವರು ನಷ್ಟ ಹೊಂದಿದವರಾಗಿರುತ್ತಾರೆ.
53وَيَسْتَعْجِلُونَكَ بِالْعَذَابِ ۚ وَلَوْلَا أَجَلٌ مُّسَمًّى لَّجَاءَهُمُ الْعَذَابُ وَلَيَأْتِيَنَّهُم بَغْتَةً وَهُمْ لَا يَشْعُرُونَ
ಇವರು ನಿಮ್ಮಿಂದ ಯಾತನೆಗೆ ಆತುರ ಪಡುತ್ತಿದ್ದಾರೆ ನಿಶ್ಚಿತ ಕಾಲಾವಧಿಯೇನಾದರೂ ಇಲ್ಲದಿರುತ್ತಿದ್ದರೆ ಕೂಡಲೇ ಅವರ ಬಳಿಗೆ ಯಾತನೆಯು ಬಂದು ಬಿಡುತ್ತಿತ್ತು. ಖಂಡಿತವಾಗಿಯೂ ಅದು ಅವರಲ್ಲಿಗೆ ಅವರು ಊಹಿಸದಿರುವ ಸ್ಥಿತಿಯಲ್ಲೇ ಹಠಾತ್ತನೆ ಬಂದು ಬಿಡುವುದು.
ಅಲ್-ಅಂಕಬೂತ್ಕುರಾನ್ ಸೂಚಿ
69ಆಯತ್
MeccanRevelation
51ಆಯತ್

ಅನುವಾದ — ಅಲ್-ಅಂಕಬೂತ್ 51

ಸೂರಾ ಅಲ್-ಅಂಕಬೂತ್ ಆಯತ್ 51 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಮೇಲೆ ಪಠಿಸಲಾಗುತ್ತಿರುವಂತಹ ಗ್ರಂಥವನ್ನು ನಾವು ನಿನಗೆ ನೀಡಿರುತ್ತೇವೆಂಬುದು ಅವರಿಗೆ ಸಾಲದೇ? ಇದರಲ್ಲಿ…

ಸೂರಾ ಆಯತ್ 51/69 — ಸೂರಾ ಅಲ್-ಅಂಕಬೂತ್ العنكبوت (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಕಬೂತ್ ಆಲಿಸಿ, ಸೂರಾ ಅಲ್-ಅಂಕಬೂತ್ ಅನುವಾದ, ಸೂರಾ ಅಲ್-ಅಂಕಬೂತ್ mp3, ಸೂರಾ ಅಲ್-ಅಂಕಬೂತ್ pdf. ಆಯತ್ 49–53. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers