ಅಲ್-ಅಹ್ಜಾಬ್ · 14/73
ಅನುವಾದ ಉಚ್ಚಾರಣೆ — ಸೂರಾ ಅಲ್-ಅಹ್ಜಾಬ್
وَلَوْ دُخِلَتْ عَلَيْهِم مِّنْ أَقْطَارِهَا ثُمَّ سُئِلُوا الْفِتْنَةَ لَآتَوْهَا وَمَا تَلَبَّثُوا بِهَا إِلَّا يَسِيرًا ۝١٤
wa law dukhilat `alaihim min aqtaarihaa summa su`ilul fitnata la aatawhaa wa maa talabbasoo bihaaa illaa yaseeraa
📖 ಕನ್ನಡ ಅರ್ಥ
ಮತ್ತು ಮದೀನಾದ ಎಲ್ಲಾ ಗಡಿಗಳಿಂದ ಶತ್ರುಗಳು ನುಗ್ಗಿ ಬಂದು ಬಳಿಕ (ಮುಸ್ಲಿಮರ ವಿರುದ್ಧ) ಕ್ಷೆÆÃಭೆ ಹರಡಲು ಅವರಲ್ಲಿ ಕೇಳಿದ್ದರೆ ಖಂಡಿತ ಅವರದನ್ನು ಮಾಡುತ್ತಿದ್ದರು ಮತ್ತು ಅವರು(ಅದರಲ್ಲಿ) ಸ್ವಲ್ಪ ಸಮಯದ ಹೊರತು ಹೆಚ್ಚು ತಡ ಮಾಡುತ್ತಿರಲಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 12-16 — ಸೂರಾ ಅಲ್-ಅಹ್ಜಾಬ್

12وَإِذْ يَقُولُ الْمُنَافِقُونَ وَالَّذِينَ فِي قُلُوبِهِم مَّرَضٌ مَّا وَعَدَنَا اللَّهُ وَرَسُولُهُ إِلَّا غُرُورًا
ಮತ್ತು ಕಪಟವಿಶ್ವಾಸಿಗಳು ಹಾಗು ಹೃದಯಗಳಲ್ಲಿ ರೋಗವಿದ್ದವರು: ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಕೇವಲ ವಂಚನೆಯ ವಾಗ್ದಾನವನ್ನೇ ಮಾಡಿದ್ದಾರೆಂದು ಹೇಳತೊಡಗಿದ ಸಂದರ್ಭವನ್ನು ಸ್ಮರಿಸಿರಿ.
13وَإِذْ قَالَت طَّائِفَةٌ مِّنْهُمْ يَا أَهْلَ يَثْرِبَ لَا مُقَامَ لَكُمْ فَارْجِعُوا ۚ وَيَسْتَأْذِنُ فَرِيقٌ مِّنْهُمُ النَّبِيَّ يَقُولُونَ إِنَّ بُيُوتَنَا عَوْرَةٌ وَمَا هِيَ بِعَوْرَةٍ ۖ إِن يُرِيدُونَ إِلَّا فِرَارًا
ಅವರ ಪೈಕಿಯ ಜನಕೂಟವೊಂದು ಗುಲ್ಲೆಬ್ಬಿಸಿತು: ಓ ಮದೀನವಾಸಿಗಳೇ, ನಿಮಗೆ ನೆಲೆಯಿಲ್ಲ. ನೀವು ಮರಳಿ ಹೋಗಿರಿ ಹಾಗೂ ಅವರ ಇನ್ನೊಂದು ಗುಂಪು ನಮ್ಮ ಮನೆಗಳು ಅಭದ್ರ ಸ್ಥಿತಿಯಲ್ಲಿವೆ ಎನ್ನುತ್ತಾ ಪೈಗಂಬರರೊAದಿಗೆ ಅನುಮತಿ ಕೇಳುತ್ತಿತ್ತು. ವಸ್ತುತಃ ಅವು ಅಭದ್ರ ಸ್ಥಿತಿಯಲ್ಲಿರಲಿಲ್ಲ. ಆದರೆ ಅವರು ಪಲಾಯನಗೈಯ್ಯಲು ಬಯಸಿದರು.
14وَلَوْ دُخِلَتْ عَلَيْهِم مِّنْ أَقْطَارِهَا ثُمَّ سُئِلُوا الْفِتْنَةَ لَآتَوْهَا وَمَا تَلَبَّثُوا بِهَا إِلَّا يَسِيرًا
ಮತ್ತು ಮದೀನಾದ ಎಲ್ಲಾ ಗಡಿಗಳಿಂದ ಶತ್ರುಗಳು ನುಗ್ಗಿ ಬಂದು ಬಳಿಕ (ಮುಸ್ಲಿಮರ ವಿರುದ್ಧ) ಕ್ಷೆÆÃಭೆ ಹರಡಲು ಅವರಲ್ಲಿ ಕೇಳಿದ್ದರೆ ಖಂಡಿತ ಅವರದನ್ನು ಮಾಡುತ್ತಿದ್ದರು ಮತ್ತು ಅವರು(ಅದರಲ್ಲಿ) ಸ್ವಲ್ಪ ಸಮಯದ ಹೊರತು ಹೆಚ್ಚು ತಡ ಮಾಡುತ್ತಿರಲಿಲ್ಲ.
15وَلَقَدْ كَانُوا عَاهَدُوا اللَّهَ مِن قَبْلُ لَا يُوَلُّونَ الْأَدْبَارَ ۚ وَكَانَ عَهْدُ اللَّهِ مَسْئُولًا
ತಾವು (ರಣರಂಗದಿAದ) ಬೆನ್ನು ತಿರುಗಿಸಿ ಓಡುವುದಿಲ್ಲವೆಂದು ಅವರು ಇದಕ್ಕೆ ಮೊದಲು ಅಲ್ಲಾಹನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಮತ್ತು ಅಲ್ಲಾಹನೊಂದಿಗೆ ಮಾಡಲಾದ ಒಪ್ಪಂದದ ವಿಚಾರಣೆಯು ಖಂಡಿತ ನಡೆಯಲಿರುವುದು.
16قُل لَّن يَنفَعَكُمُ الْفِرَارُ إِن فَرَرْتُم مِّنَ الْمَوْتِ أَوِ الْقَتْلِ وَإِذًا لَّا تُمَتَّعُونَ إِلَّا قَلِيلًا
ಓ ಪೈಗಂಬರರೇ ಹೇಳಿರಿ: ನೀವು ಮರಣದಿಂದ ಅಥವಾ ಹತ್ಯೆಯ ಭಯದಿಂದ ಓಡಿಹೋದರೆ ಈ ಪಲಾಯನವು ನಿಮಗೆ ಒಂದಿಷ್ಟೂ ಪ್ರಯೋಜನ ನೀಡದು ಮತ್ತು ಆಗ ನೀವು ಅಲ್ಪ ಮಾತ್ರ ಸುಖಭೋಗ ಅನುಭವಿಸುವಿರಿ.
ಅಲ್-ಅಹ್ಜಾಬ್ಕುರಾನ್ ಸೂಚಿ
73ಆಯತ್
MedinanRevelation
14ಆಯತ್

ಅನುವಾದ — ಅಲ್-ಅಹ್ಜಾಬ್ 14

ಸೂರಾ ಅಲ್-ಅಹ್ಜಾಬ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಮದೀನಾದ ಎಲ್ಲಾ ಗಡಿಗಳಿಂದ ಶತ್ರುಗಳು ನುಗ್ಗಿ ಬಂದು ಬಳಿಕ (ಮುಸ್ಲಿಮರ ವಿರುದ್ಧ)…

ಸೂರಾ ಆಯತ್ 14/73 — ಸೂರಾ ಅಲ್-ಅಹ್ಜಾಬ್ الأحزاب (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಹ್ಜಾಬ್ ಆಲಿಸಿ, ಸೂರಾ ಅಲ್-ಅಹ್ಜಾಬ್ ಅನುವಾದ, ಸೂರಾ ಅಲ್-ಅಹ್ಜಾಬ್ mp3, ಸೂರಾ ಅಲ್-ಅಹ್ಜಾಬ್ pdf. ಆಯತ್ 12–16. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers