ಸಬಾ · 20/54
ಅನುವಾದ ಉಚ್ಚಾರಣೆ — ಸೂರಾ ಸಬಾ
وَلَقَدْ صَدَّقَ عَلَيْهِمْ إِبْلِيسُ ظَنَّهُ فَاتَّبَعُوهُ إِلَّا فَرِيقًا مِّنَ الْمُؤْمِنِينَ ۝٢٠
Wa laqad saddaq `alaihim Ibleesu zannnabhoo fattaba`oohu illaa fareeqam minal mu`mineen
📖 ಕನ್ನಡ ಅರ್ಥ
ಮತ್ತು ಶೈತಾನನು ಅವರ ವಿಷಯದಲ್ಲಿ ತನ್ನ ಗುಮಾನಿಯನ್ನು ನಿಜವನ್ನಾಗಿ ಮಾಡಿದನು. ಸತ್ಯವಿಶ್ವಾಸಿಗಳ ಒಂದು ಸಮೂಹದ ಹೊರತು ಉಳಿದವರೆಲ್ಲರೂ ಅವನ ಹಿಂಬಾಲಕರಾಗಿ ಬಿಟ್ಟರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 18-22 — ಸೂರಾ ಸಬಾ

18وَجَعَلْنَا بَيْنَهُمْ وَبَيْنَ الْقُرَى الَّتِي بَارَكْنَا فِيهَا قُرًى ظَاهِرَةً وَقَدَّرْنَا فِيهَا السَّيْرَ ۖ سِيرُوا فِيهَا لَيَالِيَ وَأَيَّامًا آمِنِينَ
ಮತ್ತು ಅವರ (ಸಬಅದ) ಹಾಗೂ ನಾವು ಸಮೃದ್ಧಿಯನ್ನು ದಯಪಾಲಿಸಿರುವಂತಹ (ಸಿರಿಯಾದ) ನಾಡುಗಳ ನಡುವೆ ಪ್ರತ್ಯಕ್ಷವಿರುವಂತಹ ಕೆಲವು ಗ್ರಾಮಗಳನ್ನು ನಿರ್ಮಿಸಿ ಕೊಟ್ಟಿದ್ದೆವು ಮತ್ತು ಅವುಗಳಲ್ಲಿ ಸಂಚಾರ ನಿಲ್ದಾಣವನ್ನು ಸರಿಯಾದ ಪ್ರಮಾಣದಲ್ಲಿ ನಿಶ್ಚಯಿಸಿದ್ದೆವು. ನೀವು ಅವುಗಳಲ್ಲಿ ರಾತ್ರಿಹಗಲೆನ್ನದೆ ನಿರ್ಭಯರಾಗಿ ಸಂಚರಿಸಿರಿ.
19فَقَالُوا رَبَّنَا بَاعِدْ بَيْنَ أَسْفَارِنَا وَظَلَمُوا أَنفُسَهُمْ فَجَعَلْنَاهُمْ أَحَادِيثَ وَمَزَّقْنَاهُمْ كُلَّ مُمَزَّقٍ ۚ إِنَّ فِي ذَٰلِكَ لَآيَاتٍ لِّكُلِّ صَبَّارٍ شَكُورٍ
ಆದರೆ ಅವರು ಹೇಳಿದರು: ನಮ್ಮ ಪ್ರಭು, ನೀನೂ ನಮ್ಮ ಪ್ರಯಾಣಗಳ ನಡುವೆ ವಿದೂರತೆಯನ್ನು ಉಂಟುಮಾಡು, ಕೊನೆಗೆ ಅವರು ತಮ್ಮ ಮೇಲೆಯೇ ಅಕ್ರಮವೆಸಗಿದರು. ಅದರ ನಿಮಿತ್ತ ನಾವು ಅವರನ್ನು ದಂತ ಕಥೆಗಳನ್ನಾಗಿ ಮಾಡಿ ಅವರನ್ನು ನುಚ್ಚುನೂರು ಮಾಡಿಬಿಟ್ಟೆವು ನಿಸ್ಸಂಶಯವಾಗಿಯೂ ಇದರಲ್ಲಿ ಪ್ರತಿಯೊಬ್ಬ ಕೃತಜ್ಞ ಸಹನಾಶೀಲನಿಗೆ ಹಲವಾರು ನಿದರ್ಶನಗಳಿವೆ.
20وَلَقَدْ صَدَّقَ عَلَيْهِمْ إِبْلِيسُ ظَنَّهُ فَاتَّبَعُوهُ إِلَّا فَرِيقًا مِّنَ الْمُؤْمِنِينَ
ಮತ್ತು ಶೈತಾನನು ಅವರ ವಿಷಯದಲ್ಲಿ ತನ್ನ ಗುಮಾನಿಯನ್ನು ನಿಜವನ್ನಾಗಿ ಮಾಡಿದನು. ಸತ್ಯವಿಶ್ವಾಸಿಗಳ ಒಂದು ಸಮೂಹದ ಹೊರತು ಉಳಿದವರೆಲ್ಲರೂ ಅವನ ಹಿಂಬಾಲಕರಾಗಿ ಬಿಟ್ಟರು.
21وَمَا كَانَ لَهُ عَلَيْهِم مِّن سُلْطَانٍ إِلَّا لِنَعْلَمَ مَن يُؤْمِنُ بِالْآخِرَةِ مِمَّنْ هُوَ مِنْهَا فِي شَكٍّ ۗ وَرَبُّكَ عَلَىٰ كُلِّ شَيْءٍ حَفِيظٌ
ಅವರ ಮೇಲೆ ಶೈತಾನನಿಗೆ ಯಾವುದೇ ಆಧಿಕಾರವಿರಲಿಲ್ಲ. ಆದರೆ ನಾವು ಪರಲೋಕದಲ್ಲಿ ವಿಶ್ವಾಸವಿರಿಸುವ ಜನರನ್ನು ಮತ್ತು ಅದರಲ್ಲಿ ಸಂದೇಹದಲ್ಲಿರುವ ಜನರನ್ನು ತಿಳಿಯಲು ಇಚ್ಛಿಸಿದೆವು ಮತ್ತು ನಿಮ್ಮ ಪ್ರಭುವು ಸರ್ವ ಸಂಗತಿಗಳ ಮೇಲೆ ಮೇಲ್ವಿಚಾರಕನಾಗಿದ್ದಾನೆ.
22قُلِ ادْعُوا الَّذِينَ زَعَمْتُم مِّن دُونِ اللَّهِ ۖ لَا يَمْلِكُونَ مِثْقَالَ ذَرَّةٍ فِي السَّمَاوَاتِ وَلَا فِي الْأَرْضِ وَمَا لَهُمْ فِيهِمَا مِن شِرْكٍ وَمَا لَهُ مِنْهُم مِّن ظَهِيرٍ
ಓ ಪೈಗಂಬರರೇ ಹೇಳಿರಿ: ನೀವು ಅಲ್ಲಾಹನನ್ನು ಬಿಟ್ಟು ನಿಮ್ಮ ಆರಾಧ್ಯರೆಂದು ಭಾವಿಸುತ್ತಿರುವವರನ್ನು ಕರೆದುಕೊಳ್ಳಿರಿ. ಆಕಾಶಗಳಲ್ಲಾಗಲೀ, ಭೂಮಿಯಲ್ಲಾಗಲೀ ಅಣುತೂಕದಷ್ಟು ವಸ್ತುವಿಗೂ ಅವರು ಒಡೆಯರಲ್ಲ. ಅಲ್ಲದೇ ಅವುಗಳೆರಡರಲ್ಲಿ ಅವರಿಗೆ ಯಾವ ಸಹಭಾಗಿತ್ವವೂ ಇಲ್ಲ. ಮಾತ್ರವಲ್ಲದೆ ಅವರ ಪೈಕಿ ಯಾರೂ ಅಲ್ಲಾಹನ ಸಹಾಯಕರಾಗಿಯೂ ಇಲ್ಲ.
ಸಬಾಕುರಾನ್ ಸೂಚಿ
54ಆಯತ್
MeccanRevelation
20ಆಯತ್

ಅನುವಾದ — ಸಬಾ 20

ಸೂರಾ ಸಬಾ ಆಯತ್ 20 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಶೈತಾನನು ಅವರ ವಿಷಯದಲ್ಲಿ ತನ್ನ ಗುಮಾನಿಯನ್ನು ನಿಜವನ್ನಾಗಿ ಮಾಡಿದನು. ಸತ್ಯವಿಶ್ವಾಸಿಗಳ ಒಂದು…

ಸೂರಾ ಆಯತ್ 20/54 — ಸೂರಾ ಸಬಾ سبأ (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಸಬಾ ಆಲಿಸಿ, ಸೂರಾ ಸಬಾ ಅನುವಾದ, ಸೂರಾ ಸಬಾ mp3, ಸೂರಾ ಸಬಾ pdf. ಆಯತ್ 18–22. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers