ಯಾಸೀನ್ · 29/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
إِن كَانَتْ إِلَّا صَيْحَةً وَاحِدَةً فَإِذَا هُمْ خَامِدُونَ ۝٢٩
In kaanat illaa saihatanw waahidatan fa-izaa hum khaamidoon
📖 ಕನ್ನಡ ಅರ್ಥ
ಅದು ಒಂದು ಘೋರ ಆರ್ಭಟವಾಗಿತ್ತು. ಒಮ್ಮೆಲೇ ಅವರೆಲ್ಲರೂ ನಂದಿ ಹೋದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 27-31 — ಸೂರಾ ಯಾಸೀನ್

27بِمَا غَفَرَ لِي رَبِّي وَجَعَلَنِي مِنَ الْمُكْرَمِينَ
ಅವನು ಹೇಳಿದನು ಅಯ್ಯೋ ಯಾವುದರ ನಿಮಿತ್ತ ನನ್ನ ಪ್ರಭು ನನಗೆ ಕ್ಷಮಿಸಿರುವನು ಮತ್ತು ಗೌರವಾರ್ಹರ ಪÉÊಕಿ ನನ್ನನ್ನು ಸೇರಿಸಿರುವನು ಎಂದು ನನ್ನ ಜನಾಂಗಕ್ಕೆ ತಿಳಿದಿರುತ್ತಿದ್ದರೆ.
28۞ وَمَا أَنزَلْنَا عَلَىٰ قَوْمِهِ مِن بَعْدِهِ مِن جُندٍ مِّنَ السَّمَاءِ وَمَا كُنَّا مُنزِلِينَ
ಅವನ ಬಳಿಕ ನಾವು ಅವನ ಜನಾಂಗದ ಮೇಲೆ ಆಕಾಶದಿಂದ ಯಾವುದೇ ಸÉÊನ್ಯವನ್ನು ಇಳಿಸಲಿಲ್ಲ ಮತ್ತು ನಾವು ಹೀಗೆ ಇಳಿಸುವುದೂ ಇಲ್ಲ.
29إِن كَانَتْ إِلَّا صَيْحَةً وَاحِدَةً فَإِذَا هُمْ خَامِدُونَ
ಅದು ಒಂದು ಘೋರ ಆರ್ಭಟವಾಗಿತ್ತು. ಒಮ್ಮೆಲೇ ಅವರೆಲ್ಲರೂ ನಂದಿ ಹೋದರು.
30يَا حَسْرَةً عَلَى الْعِبَادِ ۚ مَا يَأْتِيهِم مِّن رَّسُولٍ إِلَّا كَانُوا بِهِ يَسْتَهْزِئُونَ
ಅಯ್ಯೋ ದಾಸರ ಅವಸ್ಥೆಯೇ ! ಅವರ ಬಳಿಗೆ ಯಾವ ಸಂದೇಶವಾಹಕನು ಬಂದರೂ ಅವರು ಅವನ ಅಪಹಾಸ್ಯ ಮಾಡದೇ ಬಿಡಲಿಲ್ಲ.
31أَلَمْ يَرَوْا كَمْ أَهْلَكْنَا قَبْلَهُم مِّنَ الْقُرُونِ أَنَّهُمْ إِلَيْهِمْ لَا يَرْجِعُونَ
ಇವರಿಗಿಂತ ಮುಂಚೆ ಅದೆಷ್ಟೋ ಜನಾಂಗಗಳನ್ನು ನಾವು ನಾಶಪಡಿಸಿದ್ದನ್ನು ಇವರು ಕಾಣಲಿಲ್ಲವೇ? ಅವರಾದರೋ ಇವರ ಬಳಿಗೆ ಮರಳಲಾರರು.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
29ಆಯತ್

ಅನುವಾದ — ಯಾಸೀನ್ 29

ಸೂರಾ ಯಾಸೀನ್ ಆಯತ್ 29 - ಓದಿ, ಆಲಿಸಿ, ಅನುವಾದ, ಕನ್ನಡ : ಅದು ಒಂದು ಘೋರ ಆರ್ಭಟವಾಗಿತ್ತು. ಒಮ್ಮೆಲೇ ಅವರೆಲ್ಲರೂ ನಂದಿ ಹೋದರು.

ಸೂರಾ ಆಯತ್ 29/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 27–31. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers