ಯಾಸೀನ್ · 36/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
سُبْحَانَ الَّذِي خَلَقَ الْأَزْوَاجَ كُلَّهَا مِمَّا تُنبِتُ الْأَرْضُ وَمِنْ أَنفُسِهِمْ وَمِمَّا لَا يَعْلَمُونَ ۝٣٦
Subhaanal lazee khalaqal azwaaja kullahaa mimmaa tumbitul ardu wa min anfusihim wa mimmaa laa ya`lamoon
📖 ಕನ್ನಡ ಅರ್ಥ
ಭೂಮಿ ಉತ್ಪಾದಿಸುವುದರಲ್ಲಿಯು, ಸ್ವತಃ ಅವರ ವರ್ಗದಲ್ಲಿಯು ಮತ್ತು ಅವರು ಅರಿತೇ ಇಲ್ಲದಂತಹ ಸಕಲ ವಸ್ತುಗಳಲ್ಲಿಯು ಜೋಡಿಗಳನ್ನು ಸೃಷ್ಟಿಸಿದವನು ಪರಮಪಾವನನು!

🎧 ಆಲಿಸಿ


📜 ಆಯತ್ 34-38 — ಸೂರಾ ಯಾಸೀನ್

34وَجَعَلْنَا فِيهَا جَنَّاتٍ مِّن نَّخِيلٍ وَأَعْنَابٍ وَفَجَّرْنَا فِيهَا مِنَ الْعُيُونِ
ಮತ್ತು ನಾವು ಅದರಲ್ಲಿ ಖರ್ಜೂರ ಹಾಗೂ ದ್ರಾಕ್ಷಿಗಳ ತೋಟಗಳನ್ನು ಉಂಟುಮಾಡಿದೆವು ಮತ್ತು ಅದರಲ್ಲಿ ಚಿಲುಮೆಗಳನ್ನು ಹರಿಸಿದೆವು.
35لِيَأْكُلُوا مِن ثَمَرِهِ وَمَا عَمِلَتْهُ أَيْدِيهِمْ ۖ أَفَلَا يَشْكُرُونَ
ಅವರು ಅದರ ಫಲಗಳನ್ನು ತಿನ್ನಲೆಂದಾಗಿದೆ ಮತ್ತು ಅದನ್ನು ಅವರ ಕÉÊಗಳು ಮಾಡಿದುದಲ್ಲ. ಹಾಗಿದ್ದೂ ಅವರು ಕೃತಜ್ಞತೆ ಸಲ್ಲಿಸುವುದಿಲ್ಲವೇ ?
36سُبْحَانَ الَّذِي خَلَقَ الْأَزْوَاجَ كُلَّهَا مِمَّا تُنبِتُ الْأَرْضُ وَمِنْ أَنفُسِهِمْ وَمِمَّا لَا يَعْلَمُونَ
ಭೂಮಿ ಉತ್ಪಾದಿಸುವುದರಲ್ಲಿಯು, ಸ್ವತಃ ಅವರ ವರ್ಗದಲ್ಲಿಯು ಮತ್ತು ಅವರು ಅರಿತೇ ಇಲ್ಲದಂತಹ ಸಕಲ ವಸ್ತುಗಳಲ್ಲಿಯು ಜೋಡಿಗಳನ್ನು ಸೃಷ್ಟಿಸಿದವನು ಪರಮಪಾವನನು!
37وَآيَةٌ لَّهُمُ اللَّيْلُ نَسْلَخُ مِنْهُ النَّهَارَ فَإِذَا هُم مُّظْلِمُونَ
ಮತ್ತÄ ರಾತ್ರಿಯು ಅವರಿಗೊಂದು ದೃಷ್ಟಾಂತವಾಗಿದೆ. ನಾವು ಅದರಿಂದ ಹಗಲನ್ನು ಸರಿಸುತ್ತೇವೆ. ಆಗ ಹಠಾತ್ತನೆ ಅವರು ಕತ್ತಲಲ್ಲಿ ಸಿಲುಕುತ್ತಾರೆ.
38وَالشَّمْسُ تَجْرِي لِمُسْتَقَرٍّ لَّهَا ۚ ذَٰلِكَ تَقْدِيرُ الْعَزِيزِ الْعَلِيمِ
ಮತ್ತು ಸೂರ್ಯನು ತನ್ನ ನಿಶ್ಚಿತ ಗುರಿಯೆಡೆಗೆ ಚಲಿಸುತ್ತಿದ್ದಾನೆ. ಇದು ಪ್ರತಾಪಶಾಲಿಯು, ಸರ್ವಜ್ಞನೂ ಆದ ಅಲ್ಲಾಹನ ನಿಶ್ಚಯವಾಗಿದೆ.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
36ಆಯತ್

ಅನುವಾದ — ಯಾಸೀನ್ 36

ಸೂರಾ ಯಾಸೀನ್ ಆಯತ್ 36 - ಓದಿ, ಆಲಿಸಿ, ಅನುವಾದ, ಕನ್ನಡ : ಭೂಮಿ ಉತ್ಪಾದಿಸುವುದರಲ್ಲಿಯು, ಸ್ವತಃ ಅವರ ವರ್ಗದಲ್ಲಿಯು ಮತ್ತು ಅವರು ಅರಿತೇ ಇಲ್ಲದಂತಹ ಸಕಲ…

ಸೂರಾ ಆಯತ್ 36/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 34–38. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers