ಯಾಸೀನ್ · 39/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
وَالْقَمَرَ قَدَّرْنَاهُ مَنَازِلَ حَتَّىٰ عَادَ كَالْعُرْجُونِ الْقَدِيمِ ۝٣٩
Walqamara qaddarnaahu manaazila hattaa `aada kal`ur joonil qadeem
📖 ಕನ್ನಡ ಅರ್ಥ
ಮತ್ತು ಚಂದ್ರನಿಗೆ ನಾವು ಹಂತಗಳನ್ನು ನಿಶ್ಚಯಿಸಿದ್ದೇವೆ. ಕೊನೆಗೆ ಅದು ಖರ್ಜೂರ ಮರದ ಹಳೆಯ ಗೊನೆಯಂತಾಗಿ ಬಿಡುತ್ತದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 37-41 — ಸೂರಾ ಯಾಸೀನ್

37وَآيَةٌ لَّهُمُ اللَّيْلُ نَسْلَخُ مِنْهُ النَّهَارَ فَإِذَا هُم مُّظْلِمُونَ
ಮತ್ತÄ ರಾತ್ರಿಯು ಅವರಿಗೊಂದು ದೃಷ್ಟಾಂತವಾಗಿದೆ. ನಾವು ಅದರಿಂದ ಹಗಲನ್ನು ಸರಿಸುತ್ತೇವೆ. ಆಗ ಹಠಾತ್ತನೆ ಅವರು ಕತ್ತಲಲ್ಲಿ ಸಿಲುಕುತ್ತಾರೆ.
38وَالشَّمْسُ تَجْرِي لِمُسْتَقَرٍّ لَّهَا ۚ ذَٰلِكَ تَقْدِيرُ الْعَزِيزِ الْعَلِيمِ
ಮತ್ತು ಸೂರ್ಯನು ತನ್ನ ನಿಶ್ಚಿತ ಗುರಿಯೆಡೆಗೆ ಚಲಿಸುತ್ತಿದ್ದಾನೆ. ಇದು ಪ್ರತಾಪಶಾಲಿಯು, ಸರ್ವಜ್ಞನೂ ಆದ ಅಲ್ಲಾಹನ ನಿಶ್ಚಯವಾಗಿದೆ.
39وَالْقَمَرَ قَدَّرْنَاهُ مَنَازِلَ حَتَّىٰ عَادَ كَالْعُرْجُونِ الْقَدِيمِ
ಮತ್ತು ಚಂದ್ರನಿಗೆ ನಾವು ಹಂತಗಳನ್ನು ನಿಶ್ಚಯಿಸಿದ್ದೇವೆ. ಕೊನೆಗೆ ಅದು ಖರ್ಜೂರ ಮರದ ಹಳೆಯ ಗೊನೆಯಂತಾಗಿ ಬಿಡುತ್ತದೆ.
40لَا الشَّمْسُ يَنبَغِي لَهَا أَن تُدْرِكَ الْقَمَرَ وَلَا اللَّيْلُ سَابِقُ النَّهَارِ ۚ وَكُلٌّ فِي فَلَكٍ يَسْبَحُونَ
ಸೂರ್ಯನು ಚಂದ್ರನನ್ನು ಹಿಡಿಯಲಾರನು ಮತ್ತು ರಾತ್ರಿಯು ಹಗಲನ್ನು ದಾಟಿಹೋಗದು. ಸಕಲವೂ ತಮ್ಮ ಕಕ್ಷೆಯಲ್ಲಿ ತೇಲುತ್ತಿವೆ.
41وَآيَةٌ لَّهُمْ أَنَّا حَمَلْنَا ذُرِّيَّتَهُمْ فِي الْفُلْكِ الْمَشْحُونِ
ನಾವು ಅವರ ಸಂತತಿಗಳನ್ನು ತುಂಬಿದ ಹಡಗಿನಲ್ಲಿ ಹೊತ್ತು ಸಾಗಿಸಿದ್ದು ಅವರಿಗೊಂದು ದೃಷ್ಟಾಂತವಾಗಿದೆ.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
39ಆಯತ್

ಅನುವಾದ — ಯಾಸೀನ್ 39

ಸೂರಾ ಯಾಸೀನ್ ಆಯತ್ 39 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಚಂದ್ರನಿಗೆ ನಾವು ಹಂತಗಳನ್ನು ನಿಶ್ಚಯಿಸಿದ್ದೇವೆ. ಕೊನೆಗೆ ಅದು ಖರ್ಜೂರ ಮರದ ಹಳೆಯ…

ಸೂರಾ ಆಯತ್ 39/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 37–41. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers