ಯಾಸೀನ್ · 46/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
وَمَا تَأْتِيهِم مِّنْ آيَةٍ مِّنْ آيَاتِ رَبِّهِمْ إِلَّا كَانُوا عَنْهَا مُعْرِضِينَ ۝٤٦
Wa maa taateehim min aayatim min ayataati Rabbihim illaa kaanoo `anhaa mu`rideen
📖 ಕನ್ನಡ ಅರ್ಥ
ಮತ್ತು ಅವರ ಪ್ರಭುವಿನ ಕಡೆಯ ದೃಷ್ಟಾಂತಗಳ ಪÉÊಕಿ ಯಾವುದೇ ದೃಷ್ಟಾಂತವು ಅವರೆಡೆಗೆ ಬಂದರೂ ಅವರು ವಿಮುಖರಾಗದೇ ಇರುವುದಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 44-48 — ಸೂರಾ ಯಾಸೀನ್

44إِلَّا رَحْمَةً مِّنَّا وَمَتَاعًا إِلَىٰ حِينٍ
ಆದರೆ ಇದು ನಮ್ಮ ವತಿಯ ಕಾರುಣ್ಯವಾಗಿದೆ ಮತ್ತÄ ಒಂದು ನಿಶ್ಚಿತ ಕಾಲದವರೆಗೆ ನಾವು ಅವರಿಗೆ ಸುಖ ಸೌಕರ್ಯಗಳನ್ನು ನೀಡುತ್ತೇವೆ.
45وَإِذَا قِيلَ لَهُمُ اتَّقُوا مَا بَيْنَ أَيْدِيكُمْ وَمَا خَلْفَكُمْ لَعَلَّكُمْ تُرْحَمُونَ
“ನಿಮ್ಮ ಮುಂದೆ ಮತ್ತು ನಿಮ್ಮ ಹಿಂದೆಯಿರುವ ಯಾತನೆಯ ಬಗ್ಗೆ ಜಾಗೃತರಾಗಿರಿ” ನಿಮ್ಮ ಮೇಲೆ ಅವನು ಕರುಣೆತೋರಬಹುದು ಎಂದು ಅವರೊಂದಿಗೆ ಹೇಳಲಾದರೆ (ಅವರು ಮುಖ ತಿರುಗಿಸುತ್ತಾರೆ )
46وَمَا تَأْتِيهِم مِّنْ آيَةٍ مِّنْ آيَاتِ رَبِّهِمْ إِلَّا كَانُوا عَنْهَا مُعْرِضِينَ
ಮತ್ತು ಅವರ ಪ್ರಭುವಿನ ಕಡೆಯ ದೃಷ್ಟಾಂತಗಳ ಪÉÊಕಿ ಯಾವುದೇ ದೃಷ್ಟಾಂತವು ಅವರೆಡೆಗೆ ಬಂದರೂ ಅವರು ವಿಮುಖರಾಗದೇ ಇರುವುದಿಲ್ಲ.
47وَإِذَا قِيلَ لَهُمْ أَنفِقُوا مِمَّا رَزَقَكُمُ اللَّهُ قَالَ الَّذِينَ كَفَرُوا لِلَّذِينَ آمَنُوا أَنُطْعِمُ مَن لَّوْ يَشَاءُ اللَّهُ أَطْعَمَهُ إِنْ أَنتُمْ إِلَّا فِي ضَلَالٍ مُّبِينٍ
“ಅಲ್ಲಾಹನು ನಿಮಗೆ ನೀಡಿರುವ ಜೀವನಾಧಾರದಿಂದ ಖರ್ಚುಮಾಡಿರಿ ಎಂದು ಅವರೊಂದಿಗೆ ಹೇಳಲಾದರೆ ಈ ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳಿಗೆ ಅಲ್ಲಾಹನು ಇಚ್ಛಿಸುತ್ತಿದ್ದರೆ ಸ್ವತಃ ಆಹಾರಕೊಡುತ್ತಿದ್ದನು. 'ನಾವು ಏಕೆ ಅವರಿಗೆ ಆಹಾರ ನೀಡಬೇಕು? ಎಂದು ಹೇಳುತ್ತಾರೆ. ನೀವಂತೂ ಸ್ಪಷ್ಟ ಮಾರ್ಗ ಭ್ರಷ್ಟತೆಯಲ್ಲಿದ್ದೀರಿ'.
48وَيَقُولُونَ مَتَىٰ هَٰذَا الْوَعْدُ إِن كُنتُمْ صَادِقِينَ
ನೀವು ಸತ್ಯವಂತರಾಗಿದ್ದರೆ ಈ ವಾಗ್ದಾನವು ಯಾವಾಗ ಈಡೇರುವುದು ? ಎಂದು ಅವರು ಕೇಳುತ್ತಾರೆ.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
46ಆಯತ್

ಅನುವಾದ — ಯಾಸೀನ್ 46

ಸೂರಾ ಯಾಸೀನ್ ಆಯತ್ 46 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವರ ಪ್ರಭುವಿನ ಕಡೆಯ ದೃಷ್ಟಾಂತಗಳ ಪÉÊಕಿ ಯಾವುದೇ ದೃಷ್ಟಾಂತವು ಅವರೆಡೆಗೆ ಬಂದರೂ…

ಸೂರಾ ಆಯತ್ 46/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 44–48. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers