ಯಾಸೀನ್ · 45/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
وَإِذَا قِيلَ لَهُمُ اتَّقُوا مَا بَيْنَ أَيْدِيكُمْ وَمَا خَلْفَكُمْ لَعَلَّكُمْ تُرْحَمُونَ ۝٤٥
Wa izaa qeela lahumuttaqoo maa baina aideekum wa maa khalfakum la`allakum turhamoon
📖 ಕನ್ನಡ ಅರ್ಥ
“ನಿಮ್ಮ ಮುಂದೆ ಮತ್ತು ನಿಮ್ಮ ಹಿಂದೆಯಿರುವ ಯಾತನೆಯ ಬಗ್ಗೆ ಜಾಗೃತರಾಗಿರಿ” ನಿಮ್ಮ ಮೇಲೆ ಅವನು ಕರುಣೆತೋರಬಹುದು ಎಂದು ಅವರೊಂದಿಗೆ ಹೇಳಲಾದರೆ (ಅವರು ಮುಖ ತಿರುಗಿಸುತ್ತಾರೆ )

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 43-47 — ಸೂರಾ ಯಾಸೀನ್

43وَإِن نَّشَأْ نُغْرِقْهُمْ فَلَا صَرِيخَ لَهُمْ وَلَا هُمْ يُنقَذُونَ
ಮತ್ತು ನಾವು ಇಚ್ಛಿಸುತ್ತಿದ್ದರೆ ಅವರನ್ನು ಮುಳುಗಿಸಿ ಬಿಡುತ್ತಿದ್ದೆವು. ಆಗ ಅವರಿಗೆ ಯಾವ ಮೊರೆ ಕೇಳುವವನು ಇರುತ್ತಿರಲಿಲ್ಲ. ಅವರು ರಕ್ಷಣೆಯನ್ನೂ ಹೊಂದುತ್ತಿರಲಿಲ್ಲ.
44إِلَّا رَحْمَةً مِّنَّا وَمَتَاعًا إِلَىٰ حِينٍ
ಆದರೆ ಇದು ನಮ್ಮ ವತಿಯ ಕಾರುಣ್ಯವಾಗಿದೆ ಮತ್ತÄ ಒಂದು ನಿಶ್ಚಿತ ಕಾಲದವರೆಗೆ ನಾವು ಅವರಿಗೆ ಸುಖ ಸೌಕರ್ಯಗಳನ್ನು ನೀಡುತ್ತೇವೆ.
45وَإِذَا قِيلَ لَهُمُ اتَّقُوا مَا بَيْنَ أَيْدِيكُمْ وَمَا خَلْفَكُمْ لَعَلَّكُمْ تُرْحَمُونَ
“ನಿಮ್ಮ ಮುಂದೆ ಮತ್ತು ನಿಮ್ಮ ಹಿಂದೆಯಿರುವ ಯಾತನೆಯ ಬಗ್ಗೆ ಜಾಗೃತರಾಗಿರಿ” ನಿಮ್ಮ ಮೇಲೆ ಅವನು ಕರುಣೆತೋರಬಹುದು ಎಂದು ಅವರೊಂದಿಗೆ ಹೇಳಲಾದರೆ (ಅವರು ಮುಖ ತಿರುಗಿಸುತ್ತಾರೆ )
46وَمَا تَأْتِيهِم مِّنْ آيَةٍ مِّنْ آيَاتِ رَبِّهِمْ إِلَّا كَانُوا عَنْهَا مُعْرِضِينَ
ಮತ್ತು ಅವರ ಪ್ರಭುವಿನ ಕಡೆಯ ದೃಷ್ಟಾಂತಗಳ ಪÉÊಕಿ ಯಾವುದೇ ದೃಷ್ಟಾಂತವು ಅವರೆಡೆಗೆ ಬಂದರೂ ಅವರು ವಿಮುಖರಾಗದೇ ಇರುವುದಿಲ್ಲ.
47وَإِذَا قِيلَ لَهُمْ أَنفِقُوا مِمَّا رَزَقَكُمُ اللَّهُ قَالَ الَّذِينَ كَفَرُوا لِلَّذِينَ آمَنُوا أَنُطْعِمُ مَن لَّوْ يَشَاءُ اللَّهُ أَطْعَمَهُ إِنْ أَنتُمْ إِلَّا فِي ضَلَالٍ مُّبِينٍ
“ಅಲ್ಲಾಹನು ನಿಮಗೆ ನೀಡಿರುವ ಜೀವನಾಧಾರದಿಂದ ಖರ್ಚುಮಾಡಿರಿ ಎಂದು ಅವರೊಂದಿಗೆ ಹೇಳಲಾದರೆ ಈ ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳಿಗೆ ಅಲ್ಲಾಹನು ಇಚ್ಛಿಸುತ್ತಿದ್ದರೆ ಸ್ವತಃ ಆಹಾರಕೊಡುತ್ತಿದ್ದನು. 'ನಾವು ಏಕೆ ಅವರಿಗೆ ಆಹಾರ ನೀಡಬೇಕು? ಎಂದು ಹೇಳುತ್ತಾರೆ. ನೀವಂತೂ ಸ್ಪಷ್ಟ ಮಾರ್ಗ ಭ್ರಷ್ಟತೆಯಲ್ಲಿದ್ದೀರಿ'.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
45ಆಯತ್

ಅನುವಾದ — ಯಾಸೀನ್ 45

ಸೂರಾ ಯಾಸೀನ್ ಆಯತ್ 45 - ಓದಿ, ಆಲಿಸಿ, ಅನುವಾದ, ಕನ್ನಡ : “ನಿಮ್ಮ ಮುಂದೆ ಮತ್ತು ನಿಮ್ಮ ಹಿಂದೆಯಿರುವ ಯಾತನೆಯ ಬಗ್ಗೆ ಜಾಗೃತರಾಗಿರಿ” ನಿಮ್ಮ ಮೇಲೆ…

ಸೂರಾ ಆಯತ್ 45/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 43–47. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers