ಗಾಫಿರ್ · 52/85
ಅನುವಾದ ಉಚ್ಚಾರಣೆ — ಸೂರಾ ಗಾಫಿರ್
يَوْمَ لَا يَنفَعُ الظَّالِمِينَ مَعْذِرَتُهُمْ ۖ وَلَهُمُ اللَّعْنَةُ وَلَهُمْ سُوءُ الدَّارِ ۝٥٢
Yawma laa yanfa`uz zaalimeena ma`ziratuhum wa lahumul la`natu wa lahum soooud daar
📖 ಕನ್ನಡ ಅರ್ಥ
ಅಕ್ರಮಿಗಳಿಗೆ ತಮ್ಮನೆಪಗಳು ಯಾವ ಪ್ರಯೋಜನವÀನ್ನೂ ಸಹ ನೀಡದ ದಿನದಂದು ಅವರಿಗೆ ಶಾಪವಿದೆ ಮತ್ತು ಅವರಿಗೆ ಕೆಟ್ಟ ವಾಸಸ್ಥಳವಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 50-54 — ಸೂರಾ ಗಾಫಿರ್

50قَالُوا أَوَلَمْ تَكُ تَأْتِيكُمْ رُسُلُكُم بِالْبَيِّنَاتِ ۖ قَالُوا بَلَىٰ ۚ قَالُوا فَادْعُوا ۗ وَمَا دُعَاءُ الْكَافِرِينَ إِلَّا فِي ضَلَالٍ
ಆಗ ಕಾವಲುಗಾರರು ನಿಮ್ಮ ಬಳಿ ನಿಮ್ಮ ಸಂದೇಶವಾಹಕರು ಸುಸ್ಪಷ್ಟ ದೃಷ್ಟಾಂತಗಳೊAದಿಗೆ ಬಂದಿರಲಿಲ್ಲವೇ?ಎAದು ಕೇಳುವರು.ಆಗ ಅವರು ಏಕಿಲ್ಲ ಎಂದು ಹೇಳುವರು. ಹಾಗಿದ್ದರೆ ನೀವೇ ಬೇಡಿಕೊಳ್ಳಿರಿ ಎಂದು ಅವರು ಹೇಳುವರು. ಮತ್ತು ಸತ್ಯನಿಷೇಧಿಗಳ ಮೊರೆಯು ವ್ಯರ್ಥವಾಗಿದೆ.
51إِنَّا لَنَنصُرُ رُسُلَنَا وَالَّذِينَ آمَنُوا فِي الْحَيَاةِ الدُّنْيَا وَيَوْمَ يَقُومُ الْأَشْهَادُ
ಖಂಡಿತವಾಗಿಯು ನಾವು ನಮ್ಮ ಸಂದೇಹವಾಹಕರಿಗೆ ಮತ್ತು ಸತ್ಯವಿಶ್ವಾಸವಿರಿಸಿದವರಿಗೆ ಇಹಲೋಕ ಜೀವನದಲ್ಲೂ ಮತ್ತು ಸಾಕ್ಷಿಗಳು ನಿಲ್ಲುವ ದಿನದಲ್ಲೂ ಸಹಾಯ ಮಾಡುವೆವು.
52يَوْمَ لَا يَنفَعُ الظَّالِمِينَ مَعْذِرَتُهُمْ ۖ وَلَهُمُ اللَّعْنَةُ وَلَهُمْ سُوءُ الدَّارِ
ಅಕ್ರಮಿಗಳಿಗೆ ತಮ್ಮನೆಪಗಳು ಯಾವ ಪ್ರಯೋಜನವÀನ್ನೂ ಸಹ ನೀಡದ ದಿನದಂದು ಅವರಿಗೆ ಶಾಪವಿದೆ ಮತ್ತು ಅವರಿಗೆ ಕೆಟ್ಟ ವಾಸಸ್ಥಳವಿದೆ.
53وَلَقَدْ آتَيْنَا مُوسَى الْهُدَىٰ وَأَوْرَثْنَا بَنِي إِسْرَائِيلَ الْكِتَابَ
ನಾವು ಮೂಸಾರವರಿಗೆ ಸನ್ಮಾರ್ಗ ಗ್ರಂಥವನ್ನು ದಯಪಾಲಿಸಿದೆವು ಮತ್ತು ಇಸ್ರಾಯೀಲ್ ಸಂತತಿಗಳನ್ನು ಆ ಗ್ರಂಥದ ವಾರೀಸುದಾರರನ್ನಾಗಿ ಮಾಡಿದೆವು
54هُدًى وَذِكْرَىٰ لِأُولِي الْأَلْبَابِ
ಅದು ಬುದ್ದಿಜೀವಿಗಳಿಗೆ ಸನ್ಮಾರ್ಗವೂ ಹಾಗೂ ಉದ್ಬೋದೆಯು ಆಗಿತ್ತು.
ಗಾಫಿರ್ಕುರಾನ್ ಸೂಚಿ
85ಆಯತ್
MeccanRevelation
52ಆಯತ್

ಅನುವಾದ — ಗಾಫಿರ್ 52

ಸೂರಾ ಗಾಫಿರ್ ಆಯತ್ 52 - ಓದಿ, ಆಲಿಸಿ, ಅನುವಾದ, ಕನ್ನಡ : ಅಕ್ರಮಿಗಳಿಗೆ ತಮ್ಮನೆಪಗಳು ಯಾವ ಪ್ರಯೋಜನವÀನ್ನೂ ಸಹ ನೀಡದ ದಿನದಂದು ಅವರಿಗೆ ಶಾಪವಿದೆ ಮತ್ತು…

ಸೂರಾ ಆಯತ್ 52/85 — ಸೂರಾ ಗಾಫಿರ್ غافر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಗಾಫಿರ್ ಆಲಿಸಿ, ಸೂರಾ ಗಾಫಿರ್ ಅನುವಾದ, ಸೂರಾ ಗಾಫಿರ್ mp3, ಸೂರಾ ಗಾಫಿರ್ pdf. ಆಯತ್ 50–54. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers