ಅಜ್-ಜುಖ್ರುಫ್ · 4/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
وَإِنَّهُ فِي أُمِّ الْكِتَابِ لَدَيْنَا لَعَلِيٌّ حَكِيمٌ ۝٤
Wa innahoo feee Ummil Kitaabi Ladainaa la`aliyyun hakeem
📖 ಕನ್ನಡ ಅರ್ಥ
ಖಂಡಿತವಾಗಿಯು ಇದು ಮೂಲ ಗ್ರಂಥದಲ್ಲಿದೆ. ಮತ್ತು ನಮ್ಮ ಬಳಿ ಉನ್ನತಸ್ಥಾನವುಳ್ಳದ್ದೂ, ಯುಕ್ತಿಪೂರ್ಣವೂ ಆಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 2-6 — ಸೂರಾ ಅಜ್-ಜುಖ್ರುಫ್

2وَالْكِتَابِ الْمُبِينِ
ಸುವ್ಯಕ್ತ ಗ್ರಂಥದಾಣೆ!
3إِنَّا جَعَلْنَاهُ قُرْآنًا عَرَبِيًّا لَّعَلَّكُمْ تَعْقِلُونَ
ನೀವು ಗ್ರಹಿಸಿಕೊಳ್ಳಲೆಂದು ನಾವಿದನ್ನು ಅರಬೀ ಭಾಷೆಯ ಕುರ್‌ಆನ್‌ನ್ನಾಗಿ ಮಾಡಿರುತ್ತೇವೆ.
4وَإِنَّهُ فِي أُمِّ الْكِتَابِ لَدَيْنَا لَعَلِيٌّ حَكِيمٌ
ಖಂಡಿತವಾಗಿಯು ಇದು ಮೂಲ ಗ್ರಂಥದಲ್ಲಿದೆ. ಮತ್ತು ನಮ್ಮ ಬಳಿ ಉನ್ನತಸ್ಥಾನವುಳ್ಳದ್ದೂ, ಯುಕ್ತಿಪೂರ್ಣವೂ ಆಗಿದೆ.
5أَفَنَضْرِبُ عَنكُمُ الذِّكْرَ صَفْحًا أَن كُنتُمْ قَوْمًا مُّسْرِفِينَ
ನೀವು ಹದ್ದುಮೀರುವ ಜನರಾಗಿರುವಿರೆಂಬ ಕಾರಣಕ್ಕೆ ನಾವು ಈ ಉಪದೇಶವನ್ನು ನಿಮ್ಮಿಂದ ನಿರ್ಲಕ್ಷಿಸಿ ಬಿಡಬೇಕೇ.
6وَكَمْ أَرْسَلْنَا مِن نَّبِيٍّ فِي الْأَوَّلِينَ
ನಾವು ಗತ ಸಮುದಾಯಗಳಲ್ಲೂ ಅನೇಕ ಪೈಗಂಬರರನ್ನು ಕಳುಹಿಸಿದ್ದೇವೆ.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
4ಆಯತ್

ಅನುವಾದ — ಅಜ್-ಜುಖ್ರುಫ್ 4

ಸೂರಾ ಅಜ್-ಜುಖ್ರುಫ್ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯು ಇದು ಮೂಲ ಗ್ರಂಥದಲ್ಲಿದೆ. ಮತ್ತು ನಮ್ಮ ಬಳಿ ಉನ್ನತಸ್ಥಾನವುಳ್ಳದ್ದೂ, ಯುಕ್ತಿಪೂರ್ಣವೂ ಆಗಿದೆ.

ಸೂರಾ ಆಯತ್ 4/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 2–6. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers