ಅಜ್-ಜುಖ್ರುಫ್ · 5/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
أَفَنَضْرِبُ عَنكُمُ الذِّكْرَ صَفْحًا أَن كُنتُمْ قَوْمًا مُّسْرِفِينَ ۝٥
Afanadribu `ankumuz Zikra safhan an kuntum qawmam musrifeen
📖 ಕನ್ನಡ ಅರ್ಥ
ನೀವು ಹದ್ದುಮೀರುವ ಜನರಾಗಿರುವಿರೆಂಬ ಕಾರಣಕ್ಕೆ ನಾವು ಈ ಉಪದೇಶವನ್ನು ನಿಮ್ಮಿಂದ ನಿರ್ಲಕ್ಷಿಸಿ ಬಿಡಬೇಕೇ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 3-7 — ಸೂರಾ ಅಜ್-ಜುಖ್ರುಫ್

3إِنَّا جَعَلْنَاهُ قُرْآنًا عَرَبِيًّا لَّعَلَّكُمْ تَعْقِلُونَ
ನೀವು ಗ್ರಹಿಸಿಕೊಳ್ಳಲೆಂದು ನಾವಿದನ್ನು ಅರಬೀ ಭಾಷೆಯ ಕುರ್‌ಆನ್‌ನ್ನಾಗಿ ಮಾಡಿರುತ್ತೇವೆ.
4وَإِنَّهُ فِي أُمِّ الْكِتَابِ لَدَيْنَا لَعَلِيٌّ حَكِيمٌ
ಖಂಡಿತವಾಗಿಯು ಇದು ಮೂಲ ಗ್ರಂಥದಲ್ಲಿದೆ. ಮತ್ತು ನಮ್ಮ ಬಳಿ ಉನ್ನತಸ್ಥಾನವುಳ್ಳದ್ದೂ, ಯುಕ್ತಿಪೂರ್ಣವೂ ಆಗಿದೆ.
5أَفَنَضْرِبُ عَنكُمُ الذِّكْرَ صَفْحًا أَن كُنتُمْ قَوْمًا مُّسْرِفِينَ
ನೀವು ಹದ್ದುಮೀರುವ ಜನರಾಗಿರುವಿರೆಂಬ ಕಾರಣಕ್ಕೆ ನಾವು ಈ ಉಪದೇಶವನ್ನು ನಿಮ್ಮಿಂದ ನಿರ್ಲಕ್ಷಿಸಿ ಬಿಡಬೇಕೇ.
6وَكَمْ أَرْسَلْنَا مِن نَّبِيٍّ فِي الْأَوَّلِينَ
ನಾವು ಗತ ಸಮುದಾಯಗಳಲ್ಲೂ ಅನೇಕ ಪೈಗಂಬರರನ್ನು ಕಳುಹಿಸಿದ್ದೇವೆ.
7وَمَا يَأْتِيهِم مِّن نَّبِيٍّ إِلَّا كَانُوا بِهِ يَسْتَهْزِئُونَ
ಅವರ ಬಳಿ ಬಂದ ಯಾವ ಪೈಗಂಬರರಿಗೂ ಅವರು ಪರಿಹಾಸ್ಯ ಮಾಡದೇ ಬಿಟ್ಟಿಲ್ಲ.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
5ಆಯತ್

ಅನುವಾದ — ಅಜ್-ಜುಖ್ರುಫ್ 5

ಸೂರಾ ಅಜ್-ಜುಖ್ರುಫ್ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಹದ್ದುಮೀರುವ ಜನರಾಗಿರುವಿರೆಂಬ ಕಾರಣಕ್ಕೆ ನಾವು ಈ ಉಪದೇಶವನ್ನು ನಿಮ್ಮಿಂದ ನಿರ್ಲಕ್ಷಿಸಿ ಬಿಡಬೇಕೇ.

ಸೂರಾ ಆಯತ್ 5/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 3–7. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers