ಅಜ್-ಜುಖ್ರುಫ್ · 40/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
أَفَأَنتَ تُسْمِعُ الصُّمَّ أَوْ تَهْدِي الْعُمْيَ وَمَن كَانَ فِي ضَلَالٍ مُّبِينٍ ۝٤٠
Afa anta tusmi`us summa aw tahdil `umya wa man kaana fee dalaalim mubeen
📖 ಕನ್ನಡ ಅರ್ಥ
ಓ ಸಂದೇಶವಾಹಕರೇ, ನೀವು ಕಿವುಡರಿಗೆ ಕೇಳಿಸಬಲ್ಲಿರಾ? ಅಂಧರಿಗೆ ಹಾಗೂ ಸ್ಟಷ್ಟ ಪಥಭ್ರಷ್ಟತೆಯಲ್ಲಿರುವವರಿಗೆ ದಾರಿ ತೋರಿಸಬಲ್ಲಿರಾ?

🎧 ಆಲಿಸಿ


📜 ಆಯತ್ 38-42 — ಸೂರಾ ಅಜ್-ಜುಖ್ರುಫ್

38حَتَّىٰ إِذَا جَاءَنَا قَالَ يَا لَيْتَ بَيْنِي وَبَيْنَكَ بُعْدَ الْمَشْرِقَيْنِ فَبِئْسَ الْقَرِينُ
ಕೊನೆಗೆ ಅವನು ನಮ್ಮ ಬಳಿಗೆ ಬಂದಾಗ ತನ್ನ ಸಂಗಾತಿ ಶೈತಾನನೊಂದಿಗೆ ಹೇಳುವನು: ಅಯ್ಯೋ! ನನ್ನ ಮತ್ತು ನಿನ್ನ ನಡುವೆ ಪೂರ್ವ, ಪಶ್ಚಿಮದ ಅಂತರವಿರುತ್ತಿದ್ದರೆ! ನೀನು ನಿಕೃಷ್ಟ ಸಂಗಾತಿಯಾಗಿರುವೆ.
39وَلَن يَنفَعَكُمُ الْيَوْمَ إِذ ظَّلَمْتُمْ أَنَّكُمْ فِي الْعَذَابِ مُشْتَرِكُونَ
ಅಲ್ಲಾಹನು ಹೇಳುವನು: ನೀವು ಅಕ್ರಮವೆಸಗಿರುವಾಗ ಇಂದು ನಿಮಗೆ ಈ ಮಾತು ಯಾವ ಪ್ರಯೋಜನವನ್ನೂ ನೀಡದು. ನೀವೆಲ್ಲರೂ ಯಾತನೆಯಲ್ಲಿ ಸಹಭಾಗಿಗಳಾಗಿರುವಿರಿ.
40أَفَأَنتَ تُسْمِعُ الصُّمَّ أَوْ تَهْدِي الْعُمْيَ وَمَن كَانَ فِي ضَلَالٍ مُّبِينٍ
ಓ ಸಂದೇಶವಾಹಕರೇ, ನೀವು ಕಿವುಡರಿಗೆ ಕೇಳಿಸಬಲ್ಲಿರಾ? ಅಂಧರಿಗೆ ಹಾಗೂ ಸ್ಟಷ್ಟ ಪಥಭ್ರಷ್ಟತೆಯಲ್ಲಿರುವವರಿಗೆ ದಾರಿ ತೋರಿಸಬಲ್ಲಿರಾ?
41فَإِمَّا نَذْهَبَنَّ بِكَ فَإِنَّا مِنْهُم مُّنتَقِمُونَ
ನಾವು ನಿಮ್ಮನ್ನು (ಪೈಗಂಬರ್) ಈ ಲೋಕದಿಂದ ಎತ್ತಿಕೊಂಡು ಹೋದರೂ ನಾವು ಅವರಿಂದ ಪ್ರತಿಕಾರ ಪಡೆಯುವವರಿದ್ದೇವೆ.
42أَوْ نُرِيَنَّكَ الَّذِي وَعَدْنَاهُمْ فَإِنَّا عَلَيْهِم مُّقْتَدِرُونَ
ಇಲ್ಲವೇ ನಾವು ಅವರಿಗೆ ವಾಗ್ದಾನ ಮಾಡಿರುವ ಶಿಕ್ಷೆಯನ್ನು ನಿಮಗೆ ತೋರಿಸಿಕೊಡುವೆವು ಮತ್ತು ನಾವು ಅವರ ಮೇಲೆ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದ್ದೇವೆ.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
40ಆಯತ್

ಅನುವಾದ — ಅಜ್-ಜುಖ್ರುಫ್ 40

ಸೂರಾ ಅಜ್-ಜುಖ್ರುಫ್ ಆಯತ್ 40 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಸಂದೇಶವಾಹಕರೇ, ನೀವು ಕಿವುಡರಿಗೆ ಕೇಳಿಸಬಲ್ಲಿರಾ? ಅಂಧರಿಗೆ ಹಾಗೂ ಸ್ಟಷ್ಟ ಪಥಭ್ರಷ್ಟತೆಯಲ್ಲಿರುವವರಿಗೆ ದಾರಿ…

ಸೂರಾ ಆಯತ್ 40/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 38–42. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers