ಅಜ್-ಜುಖ್ರುಫ್ · 39/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
وَلَن يَنفَعَكُمُ الْيَوْمَ إِذ ظَّلَمْتُمْ أَنَّكُمْ فِي الْعَذَابِ مُشْتَرِكُونَ ۝٣٩
Wa lai yanfa`akumul Yawma iz zalamtum annakum fil `azaabi mushtarikoon
📖 ಕನ್ನಡ ಅರ್ಥ
ಅಲ್ಲಾಹನು ಹೇಳುವನು: ನೀವು ಅಕ್ರಮವೆಸಗಿರುವಾಗ ಇಂದು ನಿಮಗೆ ಈ ಮಾತು ಯಾವ ಪ್ರಯೋಜನವನ್ನೂ ನೀಡದು. ನೀವೆಲ್ಲರೂ ಯಾತನೆಯಲ್ಲಿ ಸಹಭಾಗಿಗಳಾಗಿರುವಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 37-41 — ಸೂರಾ ಅಜ್-ಜುಖ್ರುಫ್

37وَإِنَّهُمْ لَيَصُدُّونَهُمْ عَنِ السَّبِيلِ وَيَحْسَبُونَ أَنَّهُم مُّهْتَدُونَ
ಆ ಶೈತಾನರು ಅವರನ್ನು ಸನ್ಮಾರ್ಗದಿಂದ ತಡೆಯುತ್ತಾರೆ ಮತ್ತು ಅವರು ತಮ್ಮಷ್ಟಕ್ಕೆ ತಾವು ಸನ್ಮಾರ್ಗಿಗಳೆಂದು ಭಾವಿಸಿಕೊಳ್ಳುತ್ತಾರೆ.
38حَتَّىٰ إِذَا جَاءَنَا قَالَ يَا لَيْتَ بَيْنِي وَبَيْنَكَ بُعْدَ الْمَشْرِقَيْنِ فَبِئْسَ الْقَرِينُ
ಕೊನೆಗೆ ಅವನು ನಮ್ಮ ಬಳಿಗೆ ಬಂದಾಗ ತನ್ನ ಸಂಗಾತಿ ಶೈತಾನನೊಂದಿಗೆ ಹೇಳುವನು: ಅಯ್ಯೋ! ನನ್ನ ಮತ್ತು ನಿನ್ನ ನಡುವೆ ಪೂರ್ವ, ಪಶ್ಚಿಮದ ಅಂತರವಿರುತ್ತಿದ್ದರೆ! ನೀನು ನಿಕೃಷ್ಟ ಸಂಗಾತಿಯಾಗಿರುವೆ.
39وَلَن يَنفَعَكُمُ الْيَوْمَ إِذ ظَّلَمْتُمْ أَنَّكُمْ فِي الْعَذَابِ مُشْتَرِكُونَ
ಅಲ್ಲಾಹನು ಹೇಳುವನು: ನೀವು ಅಕ್ರಮವೆಸಗಿರುವಾಗ ಇಂದು ನಿಮಗೆ ಈ ಮಾತು ಯಾವ ಪ್ರಯೋಜನವನ್ನೂ ನೀಡದು. ನೀವೆಲ್ಲರೂ ಯಾತನೆಯಲ್ಲಿ ಸಹಭಾಗಿಗಳಾಗಿರುವಿರಿ.
40أَفَأَنتَ تُسْمِعُ الصُّمَّ أَوْ تَهْدِي الْعُمْيَ وَمَن كَانَ فِي ضَلَالٍ مُّبِينٍ
ಓ ಸಂದೇಶವಾಹಕರೇ, ನೀವು ಕಿವುಡರಿಗೆ ಕೇಳಿಸಬಲ್ಲಿರಾ? ಅಂಧರಿಗೆ ಹಾಗೂ ಸ್ಟಷ್ಟ ಪಥಭ್ರಷ್ಟತೆಯಲ್ಲಿರುವವರಿಗೆ ದಾರಿ ತೋರಿಸಬಲ್ಲಿರಾ?
41فَإِمَّا نَذْهَبَنَّ بِكَ فَإِنَّا مِنْهُم مُّنتَقِمُونَ
ನಾವು ನಿಮ್ಮನ್ನು (ಪೈಗಂಬರ್) ಈ ಲೋಕದಿಂದ ಎತ್ತಿಕೊಂಡು ಹೋದರೂ ನಾವು ಅವರಿಂದ ಪ್ರತಿಕಾರ ಪಡೆಯುವವರಿದ್ದೇವೆ.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
39ಆಯತ್

ಅನುವಾದ — ಅಜ್-ಜುಖ್ರುಫ್ 39

ಸೂರಾ ಅಜ್-ಜುಖ್ರುಫ್ ಆಯತ್ 39 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನು ಹೇಳುವನು: ನೀವು ಅಕ್ರಮವೆಸಗಿರುವಾಗ ಇಂದು ನಿಮಗೆ ಈ ಮಾತು ಯಾವ ಪ್ರಯೋಜನವನ್ನೂ…

ಸೂರಾ ಆಯತ್ 39/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 37–41. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers