ಖಾಫ್ · 19/45
ಅನುವಾದ ಉಚ್ಚಾರಣೆ — ಸೂರಾ ಖಾಫ್
وَجَاءَتْ سَكْرَةُ الْمَوْتِ بِالْحَقِّ ۖ ذَٰلِكَ مَا كُنتَ مِنْهُ تَحِيدُ ۝١٩
Wa jaaa`at kullu nafsim ma`ahaa saaa`iqunw wa shaheed
📖 ಕನ್ನಡ ಅರ್ಥ
ಮರಣ ಸಂಕಟವು ಸತ್ಯಸಹಿತ ಬಂದುಬಿಟ್ಟಿದೆ, ನೀನು ಯಾವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀಯೋ ಅದುವೇ ಇದು,

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 17-21 — ಸೂರಾ ಖಾಫ್

17إِذْ يَتَلَقَّى الْمُتَلَقِّيَانِ عَنِ الْيَمِينِ وَعَنِ الشِّمَالِ قَعِيدٌ
ಈರ್ವ (ಲೇಖಕ) ದೂತರು ಬಲಭಾಗ ಮತ್ತು ಎಡಭಾಗದಲ್ಲಿ ಕುಳಿತುಕೊಂಡು ಕರ್ಮಗಳನ್ನು ದಾಖಲಿಸುತ್ತಿರುವ ಸಂದರ್ಭ.
18مَّا يَلْفِظُ مِن قَوْلٍ إِلَّا لَدَيْهِ رَقِيبٌ عَتِيدٌ
ಮಾನವನು ತನ್ನ ಬಾಯಿಂದ ಯಾವುದೇ ಮಾತು ಹೊರಡಿಸುವುದೇ ತಡ (ಬರೆಯಲು) ಅವನ ಬಳಿ ಒಬ್ಬದೇವದೂತನು ಸಿದ್ಧನಿರುತ್ತಾನೆ.
19وَجَاءَتْ سَكْرَةُ الْمَوْتِ بِالْحَقِّ ۖ ذَٰلِكَ مَا كُنتَ مِنْهُ تَحِيدُ
ಮರಣ ಸಂಕಟವು ಸತ್ಯಸಹಿತ ಬಂದುಬಿಟ್ಟಿದೆ, ನೀನು ಯಾವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀಯೋ ಅದುವೇ ಇದು,
20وَنُفِخَ فِي الصُّورِ ۚ ذَٰلِكَ يَوْمُ الْوَعِيدِ
ಪ್ರಳಯದ ಕಹಳೆಯನ್ನು ಊದಲಾಗುವುದು (ಮತ್ತು ಹೀಗೆ ಹೇಳಲಾಗುವುದು) ಎಚ್ಚರಿಕೆ ನೀಡಲ್ಪಟ್ಟ ದಿನ ಇದುವೇ ಆಗಿದೆ.
21وَجَاءَتْ كُلُّ نَفْسٍ مَّعَهَا سَائِقٌ وَشَهِيدٌ
ಪ್ರತಿಯೊಬ್ಬ ವ್ಯಕ್ತಿಯು ಓರ್ವ ಅಟ್ಟುವವ ಹಾಗು ಓರ್ವ ಸಾಕ್ಷಿಗಾರನಜೊತೆ ಬರುವನು.
ಖಾಫ್ಕುರಾನ್ ಸೂಚಿ
45ಆಯತ್
MeccanRevelation
19ಆಯತ್

ಅನುವಾದ — ಖಾಫ್ 19

ಸೂರಾ ಖಾಫ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ಮರಣ ಸಂಕಟವು ಸತ್ಯಸಹಿತ ಬಂದುಬಿಟ್ಟಿದೆ, ನೀನು ಯಾವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀಯೋ ಅದುವೇ ಇದು,

ಸೂರಾ ಆಯತ್ 19/45 — ಸೂರಾ ಖಾಫ್ ق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖಾಫ್ ಆಲಿಸಿ, ಸೂರಾ ಖಾಫ್ ಅನುವಾದ, ಸೂರಾ ಖಾಫ್ mp3, ಸೂರಾ ಖಾಫ್ pdf. ಆಯತ್ 17–21. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers