ಅಲ್-ವಾಕಿಯಾ · 3/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
خَافِضَةٌ رَّافِعَةٌ ۝٣
Khafidatur raafi`ah
📖 ಕನ್ನಡ ಅರ್ಥ
ಅದು (ಆ ಘಟನೆ) ಅಧಃಪತನಗೊಳಿಸುವಂತದ್ದು ಮತ್ತು ಔನ್ನತ್ಯ ನೀಡುವಂತಹದ್ದು ಆಗಿರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-5 — ಸೂರಾ ಅಲ್-ವಾಕಿಯಾ

1إِذَا وَقَعَتِ الْوَاقِعَةُ
ಸಂಭವಿಸುವ (ಪ್ರಳಯವು) ಸಂಭವಿಸಿದಾಗ
2لَيْسَ لِوَقْعَتِهَا كَاذِبَةٌ
ಅದರ ಸಂಭವವನ್ನು ಸುಳ್ಳಾಗಿಸುವವನಾರಿಲ್ಲ.
3خَافِضَةٌ رَّافِعَةٌ
ಅದು (ಆ ಘಟನೆ) ಅಧಃಪತನಗೊಳಿಸುವಂತದ್ದು ಮತ್ತು ಔನ್ನತ್ಯ ನೀಡುವಂತಹದ್ದು ಆಗಿರುವುದು.
4إِذَا رُجَّتِ الْأَرْضُ رَجًّا
ಭೂಮಿಯು ಬಲವಾಗಿ ಕಂಪಿಸಲಾಗುವಾಗ.
5وَبُسَّتِ الْجِبَالُ بَسًّا
ಪರ್ವತಗಳು ನುಚ್ಚುನೂರು ಮಾಡಲ್ಪಟ್ಟಾಗ,
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
3ಆಯತ್

ಅನುವಾದ — ಅಲ್-ವಾಕಿಯಾ 3

ಸೂರಾ ಅಲ್-ವಾಕಿಯಾ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ಅದು (ಆ ಘಟನೆ) ಅಧಃಪತನಗೊಳಿಸುವಂತದ್ದು ಮತ್ತು ಔನ್ನತ್ಯ ನೀಡುವಂತಹದ್ದು ಆಗಿರುವುದು.

ಸೂರಾ ಆಯತ್ 3/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 1–5. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers