ಅಲ್-ವಾಕಿಯಾ · 81/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
أَفَبِهَٰذَا الْحَدِيثِ أَنتُم مُّدْهِنُونَ ۝٨١
Afabihaazal hadeesi antum mudhinoon
📖 ಕನ್ನಡ ಅರ್ಥ
ಹೀಗಿದ್ದೂ ನೀವು ಈ ವಚನವನ್ನು ಕಡೆಗಣಿಸುತ್ತಿರುವಿರಾ ?

🎧 ಆಲಿಸಿ


📜 ಆಯತ್ 79-83 — ಸೂರಾ ಅಲ್-ವಾಕಿಯಾ

79لَّا يَمَسُّهُ إِلَّا الْمُطَهَّرُونَ
ಪರಿಶುದ್ಧರಲ್ಲದೇ ಬೇರಾರು ಇದನ್ನು ಸ್ಪರ್ಶಿಸಲಾರರು.
80تَنزِيلٌ مِّن رَّبِّ الْعَالَمِينَ
ಇದು ಸರ್ವ ಲೋಕಗಳ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿದೆ.
81أَفَبِهَٰذَا الْحَدِيثِ أَنتُم مُّدْهِنُونَ
ಹೀಗಿದ್ದೂ ನೀವು ಈ ವಚನವನ್ನು ಕಡೆಗಣಿಸುತ್ತಿರುವಿರಾ ?
82وَتَجْعَلُونَ رِزْقَكُمْ أَنَّكُمْ تُكَذِّبُونَ
ನೀವು ಸುಳ್ಳಾಗಿಸುವುದನ್ನೇ ನಿಮ್ಮ ಚಾಳಿಯನ್ನಾಗಿ ಮಾಡಿಕೊಳ್ಳುತ್ತಿರುವಿರಾ ?
83فَلَوْلَا إِذَا بَلَغَتِ الْحُلْقُومَ
ಆತ್ಮವು ಗಂಟಲಿನವರೆಗೆ ತಲುಪಿದಾಗ (ಅದನ್ನು ತಡೆದು ಕೊಳ್ಳುವುದಿಲ್ಲವೇಕೆ ?)
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
81ಆಯತ್

ಅನುವಾದ — ಅಲ್-ವಾಕಿಯಾ 81

ಸೂರಾ ಅಲ್-ವಾಕಿಯಾ ಆಯತ್ 81 - ಓದಿ, ಆಲಿಸಿ, ಅನುವಾದ, ಕನ್ನಡ : ಹೀಗಿದ್ದೂ ನೀವು ಈ ವಚನವನ್ನು ಕಡೆಗಣಿಸುತ್ತಿರುವಿರಾ ?

ಸೂರಾ ಆಯತ್ 81/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 79–83. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers