ಅಲ್-ಖಲಮ್ · 40/52
ಅನುವಾದ ಉಚ್ಚಾರಣೆ — ಸೂರಾ ಅಲ್-ಖಲಮ್
سَلْهُمْ أَيُّهُم بِذَٰلِكَ زَعِيمٌ ۝٤٠
Salhum ayyuhum bizaa lika za`eem
📖 ಕನ್ನಡ ಅರ್ಥ
ಅವರ ಪೈಕಿ ಇದಕ್ಕೆ ಜಾಮೀನು ವಹಿಸಿ ಕೊಂಡಿರುವವನು ಯಾರೆಂದು ಅವರೊಂದಿಗೆ ಕೇಳಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 38-42 — ಸೂರಾ ಅಲ್-ಖಲಮ್

38إِنَّ لَكُمْ فِيهِ لَمَا تَخَيَّرُونَ
ಅಂದರೆ ಅದರಲ್ಲಿ ನೀವು ಮೆಚ್ಚುವಂತಹ ವಿಚಾರಗಳು ಬರೆದಿವೆಯೇ ?
39أَمْ لَكُمْ أَيْمَانٌ عَلَيْنَا بَالِغَةٌ إِلَىٰ يَوْمِ الْقِيَامَةِ ۙ إِنَّ لَكُمْ لَمَا تَحْكُمُونَ
ನೀವು ತರ‍್ಮಾನಿಸುದೆಲ್ಲವೂ ನಿಮಗಿರುವುದೆಂದು ಪುನರುತ್ಥಾನದ ದಿನದವರೆಗೆ ನಾವು ಪಾಲಿಸಲೇಬೇಕಾದ ಕರಾರನ್ನು ನೀವು ನಮ್ಮಿಂದ ಪಡೆದುಕೊಂಡಿರುವಿರಾ ?
40سَلْهُمْ أَيُّهُم بِذَٰلِكَ زَعِيمٌ
ಅವರ ಪೈಕಿ ಇದಕ್ಕೆ ಜಾಮೀನು ವಹಿಸಿ ಕೊಂಡಿರುವವನು ಯಾರೆಂದು ಅವರೊಂದಿಗೆ ಕೇಳಿರಿ.
41أَمْ لَهُمْ شُرَكَاءُ فَلْيَأْتُوا بِشُرَكَائِهِمْ إِن كَانُوا صَادِقِينَ
ಅಥವಾ, ಅವರಿಗೆ ಸಹಭಾಗಿಗಳಿದ್ದಾರೆಯೇ ? ಅವರು ಸತ್ಯವಂತರಾಗಿದ್ದರೆ ತಮ್ಮ ಸಹಭಾಗಿಗಳನ್ನು ಕರೆತರಲಿ.
42يَوْمَ يُكْشَفُ عَن سَاقٍ وَيُدْعَوْنَ إِلَى السُّجُودِ فَلَا يَسْتَطِيعُونَ
ಕಣಕಾಲನ್ನು ಪ್ರಕಟ ಮಾಡಲಾಗುವ ದಿನ ಸಾಷ್ಟಾಂಗ ಮಾಡಲು ಅವರನ್ನು ಕರೆಯಲಾಗುವುದು, ಆಗ ಅವರಿಗೆ ಸಾಷ್ಟಾಂಗ ಮಾಡಲು ಸಾಧ್ಯವಾಗದು.
ಅಲ್-ಖಲಮ್ಕುರಾನ್ ಸೂಚಿ
52ಆಯತ್
MeccanRevelation
40ಆಯತ್

ಅನುವಾದ — ಅಲ್-ಖಲಮ್ 40

ಸೂರಾ ಅಲ್-ಖಲಮ್ ಆಯತ್ 40 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಪೈಕಿ ಇದಕ್ಕೆ ಜಾಮೀನು ವಹಿಸಿ ಕೊಂಡಿರುವವನು ಯಾರೆಂದು ಅವರೊಂದಿಗೆ ಕೇಳಿರಿ.

ಸೂರಾ ಆಯತ್ 40/52 — ಸೂರಾ ಅಲ್-ಖಲಮ್ القلم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಲಮ್ ಆಲಿಸಿ, ಸೂರಾ ಅಲ್-ಖಲಮ್ ಅನುವಾದ, ಸೂರಾ ಅಲ್-ಖಲಮ್ mp3, ಸೂರಾ ಅಲ್-ಖಲಮ್ pdf. ಆಯತ್ 38–42. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers