ಅಲ್-ಹಾಕ್ಕಾ · 7/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
سَخَّرَهَا عَلَيْهِمْ سَبْعَ لَيَالٍ وَثَمَانِيَةَ أَيَّامٍ حُسُومًا فَتَرَى الْقَوْمَ فِيهَا صَرْعَىٰ كَأَنَّهُمْ أَعْجَازُ نَخْلٍ خَاوِيَةٍ ۝٧
Sakhkharahaa `alaihim sab`a la yaalinw wa samaaniyata ayyaamin husooman fataral qawma feehaa sar`aa ka annahum a`jaazu nakhlin khaawiyah
📖 ಕನ್ನಡ ಅರ್ಥ
ಅವನು (ಅಲ್ಲಾಹನು) ಅದನ್ನು ಅವರ ಮೇಲೆ ನಿರಂತರವಾಗಿ ಏಳು ರಾತ್ರಿ ಮತ್ತು ಎಂಟು ಹಗಲಿನವರೆಗೆ ಹೇರಿಬಿಟ್ಟನು. ಆಗ ಮುಗುಚಿಬಿದ್ದ ರ‍್ಜೂರ ಮರದ ಟೊಳ್ಳಾದ ಕಾಂಡಗಳಂತೆ ಅವರು ಬಿದ್ದಿರುವುದನ್ನು ನೀವು ಕಾಣುತ್ತೀರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 5-9 — ಸೂರಾ ಅಲ್-ಹಾಕ್ಕಾ

5فَأَمَّا ثَمُودُ فَأُهْلِكُوا بِالطَّاغِيَةِ
ಸಮೂದ್ ಜನಾಂಗವು ಭೀಕರವಾದ ಒಂದು ರ‍್ಭಟದ ಮೂಲಕ ನಾಶಕ್ಕೀಡಾಯಿತು.
6وَأَمَّا عَادٌ فَأُهْلِكُوا بِرِيحٍ صَرْصَرٍ عَاتِيَةٍ
ಮತ್ತು ಆದ್ ಸಮುದಾಯದವರು ಅತ್ಯಂತ ವೇಗದ ಶೀತಲ ಚಂಡಮಾರುತದ ಮೂಲಕ ನಾಶ ಮಾಡಲಾದರು.
7سَخَّرَهَا عَلَيْهِمْ سَبْعَ لَيَالٍ وَثَمَانِيَةَ أَيَّامٍ حُسُومًا فَتَرَى الْقَوْمَ فِيهَا صَرْعَىٰ كَأَنَّهُمْ أَعْجَازُ نَخْلٍ خَاوِيَةٍ
ಅವನು (ಅಲ್ಲಾಹನು) ಅದನ್ನು ಅವರ ಮೇಲೆ ನಿರಂತರವಾಗಿ ಏಳು ರಾತ್ರಿ ಮತ್ತು ಎಂಟು ಹಗಲಿನವರೆಗೆ ಹೇರಿಬಿಟ್ಟನು. ಆಗ ಮುಗುಚಿಬಿದ್ದ ರ‍್ಜೂರ ಮರದ ಟೊಳ್ಳಾದ ಕಾಂಡಗಳಂತೆ ಅವರು ಬಿದ್ದಿರುವುದನ್ನು ನೀವು ಕಾಣುತ್ತೀರಿ.
8فَهَلْ تَرَىٰ لَهُم مِّن بَاقِيَةٍ
ಏನು ನೀವು ಅವರ ಪೈಕಿ ಯಾರಾದರೂ ಉಳಿದಿರುವುದನ್ನು ಕಾಣುತ್ತೀರಾ ?
9وَجَاءَ فِرْعَوْنُ وَمَن قَبْلَهُ وَالْمُؤْتَفِكَاتُ بِالْخَاطِئَةِ
ಫಿರ್ಔನ್ ಮತ್ತು ಅವನಿಗಿಂತ ಮುಂಚಿನವರು ಹಾಗು ಬುಡ ಮೇಲಾದ (ಸದೂಮ್) ನಾಡುಗಳ ಜನರೂ ಪಾಪಕೃತ್ಯಗಳನ್ನು ಎಸಗಿದ್ದರು.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
7ಆಯತ್

ಅನುವಾದ — ಅಲ್-ಹಾಕ್ಕಾ 7

ಸೂರಾ ಅಲ್-ಹಾಕ್ಕಾ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು (ಅಲ್ಲಾಹನು) ಅದನ್ನು ಅವರ ಮೇಲೆ ನಿರಂತರವಾಗಿ ಏಳು ರಾತ್ರಿ ಮತ್ತು ಎಂಟು…

ಸೂರಾ ಆಯತ್ 7/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 5–9. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers