ಅಲ್-ಹಾಕ್ಕಾ · 6/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
وَأَمَّا عَادٌ فَأُهْلِكُوا بِرِيحٍ صَرْصَرٍ عَاتِيَةٍ ۝٦
Wa ammaa `Aadun fa uhlikoo bireehin sarsarin `aatiyah
📖 ಕನ್ನಡ ಅರ್ಥ
ಮತ್ತು ಆದ್ ಸಮುದಾಯದವರು ಅತ್ಯಂತ ವೇಗದ ಶೀತಲ ಚಂಡಮಾರುತದ ಮೂಲಕ ನಾಶ ಮಾಡಲಾದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 4-8 — ಸೂರಾ ಅಲ್-ಹಾಕ್ಕಾ

4كَذَّبَتْ ثَمُودُ وَعَادٌ بِالْقَارِعَةِ
ಸಮೂದ್ ಮತ್ತು ಆದ್ ಜನಾಂಗವು ಭಯಂಕರವಾಗಿ ಸದ್ದೆಬ್ಬಿಸುವಂತಹದ್ದನ್ನು (ಪ್ರಳಯ) ನಿಷೇಧಿಸಿಬಿಟ್ಟಿತ್ತು.
5فَأَمَّا ثَمُودُ فَأُهْلِكُوا بِالطَّاغِيَةِ
ಸಮೂದ್ ಜನಾಂಗವು ಭೀಕರವಾದ ಒಂದು ರ‍್ಭಟದ ಮೂಲಕ ನಾಶಕ್ಕೀಡಾಯಿತು.
6وَأَمَّا عَادٌ فَأُهْلِكُوا بِرِيحٍ صَرْصَرٍ عَاتِيَةٍ
ಮತ್ತು ಆದ್ ಸಮುದಾಯದವರು ಅತ್ಯಂತ ವೇಗದ ಶೀತಲ ಚಂಡಮಾರುತದ ಮೂಲಕ ನಾಶ ಮಾಡಲಾದರು.
7سَخَّرَهَا عَلَيْهِمْ سَبْعَ لَيَالٍ وَثَمَانِيَةَ أَيَّامٍ حُسُومًا فَتَرَى الْقَوْمَ فِيهَا صَرْعَىٰ كَأَنَّهُمْ أَعْجَازُ نَخْلٍ خَاوِيَةٍ
ಅವನು (ಅಲ್ಲಾಹನು) ಅದನ್ನು ಅವರ ಮೇಲೆ ನಿರಂತರವಾಗಿ ಏಳು ರಾತ್ರಿ ಮತ್ತು ಎಂಟು ಹಗಲಿನವರೆಗೆ ಹೇರಿಬಿಟ್ಟನು. ಆಗ ಮುಗುಚಿಬಿದ್ದ ರ‍್ಜೂರ ಮರದ ಟೊಳ್ಳಾದ ಕಾಂಡಗಳಂತೆ ಅವರು ಬಿದ್ದಿರುವುದನ್ನು ನೀವು ಕಾಣುತ್ತೀರಿ.
8فَهَلْ تَرَىٰ لَهُم مِّن بَاقِيَةٍ
ಏನು ನೀವು ಅವರ ಪೈಕಿ ಯಾರಾದರೂ ಉಳಿದಿರುವುದನ್ನು ಕಾಣುತ್ತೀರಾ ?
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
6ಆಯತ್

ಅನುವಾದ — ಅಲ್-ಹಾಕ್ಕಾ 6

ಸೂರಾ ಅಲ್-ಹಾಕ್ಕಾ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಆದ್ ಸಮುದಾಯದವರು ಅತ್ಯಂತ ವೇಗದ ಶೀತಲ ಚಂಡಮಾರುತದ ಮೂಲಕ ನಾಶ ಮಾಡಲಾದರು.

ಸೂರಾ ಆಯತ್ 6/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 4–8. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers