ಅಲ್-ಮಆರಿಜ್ · 1/44
ಅನುವಾದ ಉಚ್ಚಾರಣೆ — ಸೂರಾ ಅಲ್-ಮಆರಿಜ್
سَأَلَ سَائِلٌ بِعَذَابٍ وَاقِعٍ ۝١
Sa ala saaa`ilum bi`azaa binw-waaqi
📖 ಕನ್ನಡ ಅರ್ಥ
ಬೇಡುವವನೊಬ್ಬನು ಸಂಭವಿಸಲಿರುವಂತಹ ಯಾತನೆಯನ್ನು ಬೇಡಿದನು.

🎧 ಆಲಿಸಿ


📜 ಆಯತ್ 1-3 — ಸೂರಾ ಅಲ್-ಮಆರಿಜ್

1سَأَلَ سَائِلٌ بِعَذَابٍ وَاقِعٍ
ಬೇಡುವವನೊಬ್ಬನು ಸಂಭವಿಸಲಿರುವಂತಹ ಯಾತನೆಯನ್ನು ಬೇಡಿದನು.
2لِّلْكَافِرِينَ لَيْسَ لَهُ دَافِعٌ
ಸತ್ಯನಿಷೇಧಿಗಳ ಮೇಲೆ ಬಂದೆರಗುವುದನ್ನು ತಡೆಯುವವನಾರೂ ಇಲ್ಲ.
3مِّنَ اللَّهِ ذِي الْمَعَارِجِ
ಆರೋಹಣಾ ಮರ‍್ಗಗಳ ಒಡೆಯನಾದ ಅಲ್ಲಾಹನ ಕಡೆಯಿಂದ (ಅದು ಸಂಭವಿಸುವುದು)
ಅಲ್-ಮಆರಿಜ್ಕುರಾನ್ ಸೂಚಿ
44ಆಯತ್
MeccanRevelation
1ಆಯತ್

ಅನುವಾದ — ಅಲ್-ಮಆರಿಜ್ 1

ಸೂರಾ ಅಲ್-ಮಆರಿಜ್ ಆಯತ್ 1 - ಓದಿ, ಆಲಿಸಿ, ಅನುವಾದ, ಕನ್ನಡ : ಬೇಡುವವನೊಬ್ಬನು ಸಂಭವಿಸಲಿರುವಂತಹ ಯಾತನೆಯನ್ನು ಬೇಡಿದನು.

ಸೂರಾ ಆಯತ್ 1/44 — ಸೂರಾ ಅಲ್-ಮಆರಿಜ್ المعارج (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮಆರಿಜ್ ಆಲಿಸಿ, ಸೂರಾ ಅಲ್-ಮಆರಿಜ್ ಅನುವಾದ, ಸೂರಾ ಅಲ್-ಮಆರಿಜ್ mp3, ಸೂರಾ ಅಲ್-ಮಆರಿಜ್ pdf. ಆಯತ್ 1–3. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers