ಅಲ್-ಮಆರಿಜ್ · 22/44
ಅನುವಾದ ಉಚ್ಚಾರಣೆ — ಸೂರಾ ಅಲ್-ಮಆರಿಜ್
إِلَّا الْمُصَلِّينَ ۝٢٢
Illal musalleen
📖 ಕನ್ನಡ ಅರ್ಥ
ಆದರೆ ನಮಾಜ಼್ ನರ‍್ವಹಿಸುವವರ ಹೊರತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 20-24 — ಸೂರಾ ಅಲ್-ಮಆರಿಜ್

20إِذَا مَسَّهُ الشَّرُّ جَزُوعًا
ಅವನಿಗೆ ಆಪತ್ತು ಬಾಧಿಸಿದರೆ ದಿಗ್ಭಾçಂತನಾಗಿಬಿಡುತ್ತಾನೆ.
21وَإِذَا مَسَّهُ الْخَيْرُ مَنُوعًا
ಮತ್ತು ಅನುಕೂಲತೆಯು ಲಭಿಸಿದರೆ ಜಿಪುಣತೆ ತೋರತೊಡಗುತ್ತಾನೆ.
22إِلَّا الْمُصَلِّينَ
ಆದರೆ ನಮಾಜ಼್ ನರ‍್ವಹಿಸುವವರ ಹೊರತು.
23الَّذِينَ هُمْ عَلَىٰ صَلَاتِهِمْ دَائِمُونَ
ಅವರು ತಮ್ಮ ನಮಾಜ಼್ನಲ್ಲಿ ಸದಾ ಸ್ಥಿರತೆಯನ್ನು ಕಾಪಾಡಿಕೊಳ್ಳುವವರಾಗಿದ್ದಾರೆ.
24وَالَّذِينَ فِي أَمْوَالِهِمْ حَقٌّ مَّعْلُومٌ
ಅವರ ಸಂಪತ್ತಿನಲ್ಲಿ ಒಂದು ನಿಶ್ಚಿತ ಪಾಲು ಇದೆ;
ಅಲ್-ಮಆರಿಜ್ಕುರಾನ್ ಸೂಚಿ
44ಆಯತ್
MeccanRevelation
22ಆಯತ್

ಅನುವಾದ — ಅಲ್-ಮಆರಿಜ್ 22

ಸೂರಾ ಅಲ್-ಮಆರಿಜ್ ಆಯತ್ 22 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ನಮಾಜ಼್ ನರ‍್ವಹಿಸುವವರ ಹೊರತು.

ಸೂರಾ ಆಯತ್ 22/44 — ಸೂರಾ ಅಲ್-ಮಆರಿಜ್ المعارج (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮಆರಿಜ್ ಆಲಿಸಿ, ಸೂರಾ ಅಲ್-ಮಆರಿಜ್ ಅನುವಾದ, ಸೂರಾ ಅಲ್-ಮಆರಿಜ್ mp3, ಸೂರಾ ಅಲ್-ಮಆರಿಜ್ pdf. ಆಯತ್ 20–24. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers