ಅಲ್-ಮಆರಿಜ್ · 35/44
ಅನುವಾದ ಉಚ್ಚಾರಣೆ — ಸೂರಾ ಅಲ್-ಮಆರಿಜ್
أُولَٰئِكَ فِي جَنَّاتٍ مُّكْرَمُونَ ۝٣٥
Ulaaa`ika fee jannaatim mukramoon
📖 ಕನ್ನಡ ಅರ್ಥ
ಇವರೇ ಸ್ರ‍್ಗದಲ್ಲಿ ಆದರಣೀಯರಾಗಿರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 33-37 — ಸೂರಾ ಅಲ್-ಮಆರಿಜ್

33وَالَّذِينَ هُم بِشَهَادَاتِهِمْ قَائِمُونَ
ತಮ್ಮ ಸಾಕ್ಷö್ಯಗಳ ಮೇಲೆ ಸ್ಥಿರವಾಗಿ ನಿಲ್ಲುತ್ತಾರೆ.
34وَالَّذِينَ هُمْ عَلَىٰ صَلَاتِهِمْ يُحَافِظُونَ
ಮತ್ತು ತಮ್ಮ ನಮಾಜ಼್ಗಳನ್ನು ಕಾಪಾಡಿಕೊಳ್ಳುವವರಾಗಿದ್ದಾರೆ.
35أُولَٰئِكَ فِي جَنَّاتٍ مُّكْرَمُونَ
ಇವರೇ ಸ್ರ‍್ಗದಲ್ಲಿ ಆದರಣೀಯರಾಗಿರುವರು.
36فَمَالِ الَّذِينَ كَفَرُوا قِبَلَكَ مُهْطِعِينَ
(ಓ ಪೈಗಂಬರರೇ) ಈ ಸತ್ಯನಿಷೇಧಿಗಳಿಗೆ ಏನಾಗಿಬಿಟ್ಟಿದೆ ? ನಿಮ್ಮೆಡೆಗೆ ಧಾವಿಸಿ ಬರುತ್ತಿದ್ದಾರೆ.
37عَنِ الْيَمِينِ وَعَنِ الشِّمَالِ عِزِينَ
ಬಲಭಾಗದಿಂದಲೂ ಎಡಭಾಗದಿಂದಲೂ ಗುಂಪುಗುಂಪಾಗಿ (ಧಾವಿಸುತ್ತಿದ್ದಾರೆ) ,
ಅಲ್-ಮಆರಿಜ್ಕುರಾನ್ ಸೂಚಿ
44ಆಯತ್
MeccanRevelation
35ಆಯತ್

ಅನುವಾದ — ಅಲ್-ಮಆರಿಜ್ 35

ಸೂರಾ ಅಲ್-ಮಆರಿಜ್ ಆಯತ್ 35 - ಓದಿ, ಆಲಿಸಿ, ಅನುವಾದ, ಕನ್ನಡ : ಇವರೇ ಸ್ರ‍್ಗದಲ್ಲಿ ಆದರಣೀಯರಾಗಿರುವರು.

ಸೂರಾ ಆಯತ್ 35/44 — ಸೂರಾ ಅಲ್-ಮಆರಿಜ್ المعارج (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮಆರಿಜ್ ಆಲಿಸಿ, ಸೂರಾ ಅಲ್-ಮಆರಿಜ್ ಅನುವಾದ, ಸೂರಾ ಅಲ್-ಮಆರಿಜ್ mp3, ಸೂರಾ ಅಲ್-ಮಆರಿಜ್ pdf. ಆಯತ್ 33–37. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers