ನೂಹ್ · 28/28
ಅನುವಾದ ಉಚ್ಚಾರಣೆ — ಸೂರಾ ನೂಹ್
رَّبِّ اغْفِرْ لِي وَلِوَالِدَيَّ وَلِمَن دَخَلَ بَيْتِيَ مُؤْمِنًا وَلِلْمُؤْمِنِينَ وَالْمُؤْمِنَاتِ وَلَا تَزِدِ الظَّالِمِينَ إِلَّا تَبَارًا ۝٢٨
Rabbigh fir lee wa liwaa lidaiya wa liman dakhala baitiya mu`minanw wa lil mu`mineena wal mu`minaati wa laa tazidiz zaalimeena illaa tabaaraa
📖 ಕನ್ನಡ ಅರ್ಥ
ನನ್ನ ಪ್ರಭೂ, ನೀನು ನನ್ನನ್ನು ನನ್ನ ಮಾತಾಪಿತರನ್ನು ಸತ್ಯವಿಶ್ವಾಸಿಯಾಗಿ ನನ್ನ ಮನೆಯನ್ನು ಪ್ರವೇಶಿಸಿದ ಪ್ರತಿಯೊಬ್ಬನನ್ನು ಮತ್ತು ಸಕಲ ಸತ್ಯವಿಶ್ವಾಸಿ ಹಾಗು ಸತ್ಯವಿಶ್ವಾಸಿನಿಯರನ್ನು ಕ್ಷಮಿಸಿಬಿಡು. ಮತ್ತು ಸತ್ಯನಿಷೇಧಿಗಳಿಗೆ ನಾಶದ ಹೊರತು ಇನ್ನೇನನ್ನೂ ಹೆಚ್ಚಿಸದಿರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 26-28 — ಸೂರಾ ನೂಹ್

26وَقَالَ نُوحٌ رَّبِّ لَا تَذَرْ عَلَى الْأَرْضِ مِنَ الْكَافِرِينَ دَيَّارًا
ನೂಹ್ರವರು ಹೇಳಿದರು; ನನ್ನ ಪ್ರಭು, ಭೂಮುಖದ ಮೇಲೆ ಯಾವೊಬ್ಬ ಸತ್ಯನಿಷೇಧಿಯನ್ನೂ ಬಿಡಬೇಡ.
27إِنَّكَ إِن تَذَرْهُمْ يُضِلُّوا عِبَادَكَ وَلَا يَلِدُوا إِلَّا فَاجِرًا كَفَّارًا
ಖಂಡಿತ ನೀನು ಅವರನ್ನು ಹಾಗೇ ಬಿಟ್ಟರೆ ಅವರು ನಿನ್ನ ದಾಸರನ್ನು ದಾರಿಗೆಡಿಸುವರು ಮುಂದೆ ಅವರು ಸತ್ಯನಿಷೇಧಿಗಳಾದ ದುರಾಚಾರಿಗಳನ್ನೇ ಜನ್ಮನೀಡುವರು.
28رَّبِّ اغْفِرْ لِي وَلِوَالِدَيَّ وَلِمَن دَخَلَ بَيْتِيَ مُؤْمِنًا وَلِلْمُؤْمِنِينَ وَالْمُؤْمِنَاتِ وَلَا تَزِدِ الظَّالِمِينَ إِلَّا تَبَارًا
ನನ್ನ ಪ್ರಭೂ, ನೀನು ನನ್ನನ್ನು ನನ್ನ ಮಾತಾಪಿತರನ್ನು ಸತ್ಯವಿಶ್ವಾಸಿಯಾಗಿ ನನ್ನ ಮನೆಯನ್ನು ಪ್ರವೇಶಿಸಿದ ಪ್ರತಿಯೊಬ್ಬನನ್ನು ಮತ್ತು ಸಕಲ ಸತ್ಯವಿಶ್ವಾಸಿ ಹಾಗು ಸತ್ಯವಿಶ್ವಾಸಿನಿಯರನ್ನು ಕ್ಷಮಿಸಿಬಿಡು. ಮತ್ತು ಸತ್ಯನಿಷೇಧಿಗಳಿಗೆ ನಾಶದ ಹೊರತು ಇನ್ನೇನನ್ನೂ ಹೆಚ್ಚಿಸದಿರು.
ನೂಹ್ಕುರಾನ್ ಸೂಚಿ
28ಆಯತ್
MeccanRevelation
28ಆಯತ್

ಅನುವಾದ — ನೂಹ್ 28

ಸೂರಾ ನೂಹ್ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ನನ್ನ ಪ್ರಭೂ, ನೀನು ನನ್ನನ್ನು ನನ್ನ ಮಾತಾಪಿತರನ್ನು ಸತ್ಯವಿಶ್ವಾಸಿಯಾಗಿ ನನ್ನ ಮನೆಯನ್ನು ಪ್ರವೇಶಿಸಿದ…

ಸೂರಾ ಆಯತ್ 28/28 — ಸೂರಾ ನೂಹ್ نوح (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ನೂಹ್ ಆಲಿಸಿ, ಸೂರಾ ನೂಹ್ ಅನುವಾದ, ಸೂರಾ ನೂಹ್ mp3, ಸೂರಾ ನೂಹ್ pdf. ಆಯತ್ 26–28. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers