ಅಲ್-ಜಿನ್ನ್ · 3/28
ಅನುವಾದ ಉಚ್ಚಾರಣೆ — ಸೂರಾ ಅಲ್-ಜಿನ್ನ್
وَأَنَّهُ تَعَالَىٰ جَدُّ رَبِّنَا مَا اتَّخَذَ صَاحِبَةً وَلَا وَلَدًا ۝٣
Wa annahoo Ta`aalaa jaddu Rabbinaa mat takhaza saahibatanw wa la waladaa
📖 ಕನ್ನಡ ಅರ್ಥ
. ಖಂಡಿತವಾಗಿಯೂ ನಮ್ಮ ಪ್ರಭುವಿನ ವೈಭವವು ಅತ್ಯುನ್ನತವಾಗಿದೆ, ಅವನು ಯಾರನ್ನೂ ತನ್ನ ಪತ್ನಿಯನ್ನಾಗಿ ಮತ್ತು ತನ್ನ ಪುತ್ರನನ್ನಾಗಿ ನಿಶ್ಚಯಿಸಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-5 — ಸೂರಾ ಅಲ್-ಜಿನ್ನ್

1قُلْ أُوحِيَ إِلَيَّ أَنَّهُ اسْتَمَعَ نَفَرٌ مِّنَ الْجِنِّ فَقَالُوا إِنَّا سَمِعْنَا قُرْآنًا عَجَبًا
(ಓ ಪೈಗಂಬರರೇ) ಹೇಳಿರಿ; ಯಕ್ಷಗಳ ಒಂದು ಸಮೂಹವು (ಕುರ್ಆನನ್ನು) ಗಮನಕೊಟ್ಟು ಆಲಿಸಿತೆಂದು ನನಗೆ ದಿವ್ಯವಾಣಿ ಮಾಡಲಾಗಿದೆ. ತರುವಾಯ ಅವರು ತಮ್ಮಜನಾಂಗದವರಿಗೆ “ನಾವು ಅದ್ಭುತವಾದ ಒಂದು ಕುರ್ಆನನ್ನು ಆಲಿಸಿದ್ದೇವೆ” ಎಂದು ಹೇಳಿದರು.
2يَهْدِي إِلَى الرُّشْدِ فَآمَنَّا بِهِ ۖ وَلَن نُّشْرِكَ بِرَبِّنَا أَحَدًا
ಅದು ಸನ್ಮರ‍್ಗದೆಡೆಗೆ ಮರ‍್ಗರ‍್ಶನ ಮಾಡುತ್ತದೆ. ಆದ್ದರಿಂದ ನಾವು ಅದರಲ್ಲಿ ವಿಶ್ವಾಸವಿರಿಸಿದೆವು, ಇನ್ನು ನಾವು ನಮ್ಮ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸಲಾರೆವು.
3وَأَنَّهُ تَعَالَىٰ جَدُّ رَبِّنَا مَا اتَّخَذَ صَاحِبَةً وَلَا وَلَدًا
. ಖಂಡಿತವಾಗಿಯೂ ನಮ್ಮ ಪ್ರಭುವಿನ ವೈಭವವು ಅತ್ಯುನ್ನತವಾಗಿದೆ, ಅವನು ಯಾರನ್ನೂ ತನ್ನ ಪತ್ನಿಯನ್ನಾಗಿ ಮತ್ತು ತನ್ನ ಪುತ್ರನನ್ನಾಗಿ ನಿಶ್ಚಯಿಸಿಲ್ಲ.
4وَأَنَّهُ كَانَ يَقُولُ سَفِيهُنَا عَلَى اللَّهِ شَطَطًا
ಖಂಡಿತವಾಗಿಯೂ ನಮ್ಮಪೈಕಿಯ ಅವಿವೇಕಿಗಳು ಅಲ್ಲಾಹನ ಕುರಿತು ಘೋರ ಸುಳ್ಳನ್ನು ಹೇಳುತ್ತಿದ್ದರು.
5وَأَنَّا ظَنَنَّا أَن لَّن تَقُولَ الْإِنسُ وَالْجِنُّ عَلَى اللَّهِ كَذِبًا
ನಿಶ್ಚಯವಾಗಿಯೂ ಮನುಷ್ಯರು ಮತ್ತು ಯಕ್ಷಗಳು ಅಲ್ಲಾಹನ ಕುರಿತು ಎಂದಿಗೂ ಸುಳ್ಳು ಹೇಳಲಾರರೆಂದು ನಾವು ಭಾವಿಸಿಕೊಂಡಿದ್ದೆವು.
ಅಲ್-ಜಿನ್ನ್ಕುರಾನ್ ಸೂಚಿ
28ಆಯತ್
MeccanRevelation
3ಆಯತ್

ಅನುವಾದ — ಅಲ್-ಜಿನ್ನ್ 3

ಸೂರಾ ಅಲ್-ಜಿನ್ನ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : . ಖಂಡಿತವಾಗಿಯೂ ನಮ್ಮ ಪ್ರಭುವಿನ ವೈಭವವು ಅತ್ಯುನ್ನತವಾಗಿದೆ, ಅವನು ಯಾರನ್ನೂ ತನ್ನ ಪತ್ನಿಯನ್ನಾಗಿ…

ಸೂರಾ ಆಯತ್ 3/28 — ಸೂರಾ ಅಲ್-ಜಿನ್ನ್ الجن (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಜಿನ್ನ್ ಆಲಿಸಿ, ಸೂರಾ ಅಲ್-ಜಿನ್ನ್ ಅನುವಾದ, ಸೂರಾ ಅಲ್-ಜಿನ್ನ್ mp3, ಸೂರಾ ಅಲ್-ಜಿನ್ನ್ pdf. ಆಯತ್ 1–5. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers