ಅಲ್-ಮುದ್ದಸ್ಸಿರ್ · 14/56
ಅನುವಾದ ಉಚ್ಚಾರಣೆ — ಸೂರಾ ಅಲ್-ಮುದ್ದಸ್ಸಿರ್
وَمَهَّدتُّ لَهُ تَمْهِيدًا ۝١٤
Wa mahhattu lahoo tamheeda
📖 ಕನ್ನಡ ಅರ್ಥ
ನಾನು ಅವನಿಗೆ ಧಾರಾಳ ಅನುಕೂಲತೆಗಳನ್ನು ದÀಯಪಾಲಿಸಿರುವೆನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 12-16 — ಸೂರಾ ಅಲ್-ಮುದ್ದಸ್ಸಿರ್

12وَجَعَلْتُ لَهُ مَالًا مَّمْدُودًا
ಅವನಿಗೆ ನಾನು ಧಾರಾಳ ಸಂಪತ್ತನ್ನು ಕೊಟ್ಟಿರುವೆನು.
13وَبَنِينَ شُهُودًا
ಮತ್ತು ಸದಾ ಅವನ ಜೊತೆಗೆ ಸನ್ನದ್ಧರಾದ ಪುತ್ರರನ್ನು ಸಹ.
14وَمَهَّدتُّ لَهُ تَمْهِيدًا
ನಾನು ಅವನಿಗೆ ಧಾರಾಳ ಅನುಕೂಲತೆಗಳನ್ನು ದÀಯಪಾಲಿಸಿರುವೆನು.
15ثُمَّ يَطْمَعُ أَنْ أَزِيدَ
ಇಷ್ಟಿದ್ದೂ ನಾನು ಇನ್ನಷ್ಟು ನೀಡಬೇಕೆಂದು ಅವನು ಹಂಬಲಿಸುತ್ತಿರುವನು.
16كَلَّا ۖ إِنَّهُ كَانَ لِآيَاتِنَا عَنِيدًا
ಖಂಡಿತಇಲ್ಲ ಅವನು ನಮ್ಮ ಸೂಕ್ತಿಗಳ ವಿರೋಧಿಯಾಗಿದ್ದಾನೆ.
ಅಲ್-ಮುದ್ದಸ್ಸಿರ್ಕುರಾನ್ ಸೂಚಿ
56ಆಯತ್
MeccanRevelation
14ಆಯತ್

ಅನುವಾದ — ಅಲ್-ಮುದ್ದಸ್ಸಿರ್ 14

ಸೂರಾ ಅಲ್-ಮುದ್ದಸ್ಸಿರ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ನಾನು ಅವನಿಗೆ ಧಾರಾಳ ಅನುಕೂಲತೆಗಳನ್ನು ದÀಯಪಾಲಿಸಿರುವೆನು.

ಸೂರಾ ಆಯತ್ 14/56 — ಸೂರಾ ಅಲ್-ಮುದ್ದಸ್ಸಿರ್ المدثر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುದ್ದಸ್ಸಿರ್ ಆಲಿಸಿ, ಸೂರಾ ಅಲ್-ಮುದ್ದಸ್ಸಿರ್ ಅನುವಾದ, ಸೂರಾ ಅಲ್-ಮುದ್ದಸ್ಸಿರ್ mp3, ಸೂರಾ ಅಲ್-ಮುದ್ದಸ್ಸಿರ್ pdf. ಆಯತ್ 12–16. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers