ಅನ್-ನಬಾ · 4/40
ಅನುವಾದ ಉಚ್ಚಾರಣೆ — ಸೂರಾ ಅನ್-ನಬಾ
كَلَّا سَيَعْلَمُونَ ۝٤
Kallaa sa y`alamoon
📖 ಕನ್ನಡ ಅರ್ಥ
ಸಂದೇಹವಿಲ್ಲ ಅವರು ಸದ್ಯದಲ್ಲೇ (ಅದರ ವಾಸ್ತವಿಕತೆಯನ್ನು) ಅರಿತುಕೊಳ್ಳುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 2-6 — ಸೂರಾ ಅನ್-ನಬಾ

2عَنِ النَّبَإِ الْعَظِيمِ
(ಪ್ರಳಯದ) ಆ ಮಹಾ ವರ‍್ತೆಯ ಬಗ್ಗೆ,
3الَّذِي هُمْ فِيهِ مُخْتَلِفُونَ
ಅವರು ಅದರ ಕುರಿತು ಭಿನ್ನಾಭಿಪ್ರಾಯ ತೋರುತ್ತಿದ್ದಾರೆ,
4كَلَّا سَيَعْلَمُونَ
ಸಂದೇಹವಿಲ್ಲ ಅವರು ಸದ್ಯದಲ್ಲೇ (ಅದರ ವಾಸ್ತವಿಕತೆಯನ್ನು) ಅರಿತುಕೊಳ್ಳುವರು.
5ثُمَّ كَلَّا سَيَعْلَمُونَ
ಪುನಃ ಖಂಡಿತವಾಗಿಯೂ ಅವರು ಸದ್ಯದಲ್ಲೇ ಅರಿತುಕೊಳ್ಳುವರು.
6أَلَمْ نَجْعَلِ الْأَرْضَ مِهَادًا
ನಾವು ಭೂಮಿಯನ್ನು ಹಾಸನ್ನಾಗಿ ಮಾಡಲಿಲ್ಲವೇ ?
ಅನ್-ನಬಾಕುರಾನ್ ಸೂಚಿ
40ಆಯತ್
MeccanRevelation
4ಆಯತ್

ಅನುವಾದ — ಅನ್-ನಬಾ 4

ಸೂರಾ ಅನ್-ನಬಾ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ಸಂದೇಹವಿಲ್ಲ ಅವರು ಸದ್ಯದಲ್ಲೇ (ಅದರ ವಾಸ್ತವಿಕತೆಯನ್ನು) ಅರಿತುಕೊಳ್ಳುವರು.

ಸೂರಾ ಆಯತ್ 4/40 — ಸೂರಾ ಅನ್-ನಬಾ النبأ (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಬಾ ಆಲಿಸಿ, ಸೂರಾ ಅನ್-ನಬಾ ಅನುವಾದ, ಸೂರಾ ಅನ್-ನಬಾ mp3, ಸೂರಾ ಅನ್-ನಬಾ pdf. ಆಯತ್ 2–6. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers