ಅನ್-ನಾಜಿಆತ್ · 6/46
ಅನುವಾದ ಉಚ್ಚಾರಣೆ — ಸೂರಾ ಅನ್-ನಾಜಿಆತ್
يَوْمَ تَرْجُفُ الرَّاجِفَةُ ۝٦
Yawma tarjufur raajifa
📖 ಕನ್ನಡ ಅರ್ಥ
ಕಂಪಿಸುವಂತಹದು (ಭೂಮಿ) ಕಂಪಿಸುವ ದಿನ.

🎧 ಆಲಿಸಿ


📜 ಆಯತ್ 4-8 — ಸೂರಾ ಅನ್-ನಾಜಿಆತ್

4فَالسَّابِقَاتِ سَبْقًا
(ಅಲ್ಲಾಹನ ಆಜ್ಞೆ ಪಾಲಿಸಲು) ಓಡುತ್ತಾ ಮುಂದಕ್ಕೆ ಸಾಗುವ ಮಲಕ್ಗಳಾಣೆ.
5فَالْمُدَبِّرَاتِ أَمْرًا
(ತಮ್ಮ ಪ್ರಭುವಿನ ಆಜ್ಞೆಯಿಂದ) ಕರ‍್ಯಗಳ ಯೋಜನೆ ಹಾಕುವ ಮಲಕ್ಗಳಾಣೆ.
6يَوْمَ تَرْجُفُ الرَّاجِفَةُ
ಕಂಪಿಸುವಂತಹದು (ಭೂಮಿ) ಕಂಪಿಸುವ ದಿನ.
7تَتْبَعُهَا الرَّادِفَةُ
ಅದರ ನಂತರ ಹಿಂಬಾಲಿಸಿ (ಮತ್ತೊಂದು ಕಂಪನ)ಬರುವಂತದ್ದು ಬರಲಿರುವುದು.
8قُلُوبٌ يَوْمَئِذٍ وَاجِفَةٌ
ಅಂದು ಕೆಲವು ಹೃದಯಗಳು ಭಯದಿಂದ ನಡುಗುತ್ತಿರುವುವು.
ಅನ್-ನಾಜಿಆತ್ಕುರಾನ್ ಸೂಚಿ
46ಆಯತ್
MeccanRevelation
6ಆಯತ್

ಅನುವಾದ — ಅನ್-ನಾಜಿಆತ್ 6

ಸೂರಾ ಅನ್-ನಾಜಿಆತ್ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ಕಂಪಿಸುವಂತಹದು (ಭೂಮಿ) ಕಂಪಿಸುವ ದಿನ.

ಸೂರಾ ಆಯತ್ 6/46 — ಸೂರಾ ಅನ್-ನಾಜಿಆತ್ النازعات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಾಜಿಆತ್ ಆಲಿಸಿ, ಸೂರಾ ಅನ್-ನಾಜಿಆತ್ ಅನುವಾದ, ಸೂರಾ ಅನ್-ನಾಜಿಆತ್ mp3, ಸೂರಾ ಅನ್-ನಾಜಿಆತ್ pdf. ಆಯತ್ 4–8. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers