ಅಶ್-ಶಮ್ಸ್ · 4/15
ಅನುವಾದ ಉಚ್ಚಾರಣೆ — ಸೂರಾ ಅಶ್-ಶಮ್ಸ್
وَاللَّيْلِ إِذَا يَغْشَاهَا ۝٤
Wallaili izaa yaghshaa haa
📖 ಕನ್ನಡ ಅರ್ಥ
ರಾತ್ರಿಯಾಣೆ, ಅದು ಸರ‍್ಯನನ್ನು ಮುಚ್ಚುವಾಗ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 2-6 — ಸೂರಾ ಅಶ್-ಶಮ್ಸ್

2وَالْقَمَرِ إِذَا تَلَاهَا
ಚಂದ್ರನಾಣೆ, ಅದು ಸರ‍್ಯನನ್ನು ಹಿಂಬಾಲಿಸಿದಾಗ.
3وَالنَّهَارِ إِذَا جَلَّاهَا
ಹಗಲಿನಾಣೆ, ಅದು ಸರ‍್ಯನನ್ನು ಪ್ರತ್ಯಕ್ಷಗೊಳಿಸುವಾಗ.
4وَاللَّيْلِ إِذَا يَغْشَاهَا
ರಾತ್ರಿಯಾಣೆ, ಅದು ಸರ‍್ಯನನ್ನು ಮುಚ್ಚುವಾಗ.
5وَالسَّمَاءِ وَمَا بَنَاهَا
ಆಕಾಶ ಮತ್ತು ಅದನ್ನು ನರ‍್ಮಿಸಿದವನಾಣೆ.
6وَالْأَرْضِ وَمَا طَحَاهَا
ಭೂಮಿ ಮತ್ತು ಅದನ್ನು ವಿಸ್ತಾರಗೊಳಿಸಿದವನಾಣೆ.
ಅಶ್-ಶಮ್ಸ್ಕುರಾನ್ ಸೂಚಿ
15ಆಯತ್
MeccanRevelation
4ಆಯತ್

ಅನುವಾದ — ಅಶ್-ಶಮ್ಸ್ 4

ಸೂರಾ ಅಶ್-ಶಮ್ಸ್ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ರಾತ್ರಿಯಾಣೆ, ಅದು ಸರ‍್ಯನನ್ನು ಮುಚ್ಚುವಾಗ.

ಸೂರಾ ಆಯತ್ 4/15 — ಸೂರಾ ಅಶ್-ಶಮ್ಸ್ الشمس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶಮ್ಸ್ ಆಲಿಸಿ, ಸೂರಾ ಅಶ್-ಶಮ್ಸ್ ಅನುವಾದ, ಸೂರಾ ಅಶ್-ಶಮ್ಸ್ mp3, ಸೂರಾ ಅಶ್-ಶಮ್ಸ್ pdf. ಆಯತ್ 2–6. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers