ಅಲ್-ಅಲಕ್ · 4/19
ಅನುವಾದ ಉಚ್ಚಾರಣೆ — ಸೂರಾ ಅಲ್-ಅಲಕ್
الَّذِي عَلَّمَ بِالْقَلَمِ ۝٤
Al lazee `allama bil qalam
📖 ಕನ್ನಡ ಅರ್ಥ
ಅವನು (ಮನುಷ್ಯನಿಗೆ) ಲೇಖನಿಯ ಮೂಲಕ (ಜ್ಞಾನವನ್ನು) ಕಲಿಸಿದನು.

🎧 ಆಲಿಸಿ


📜 ಆಯತ್ 2-6 — ಸೂರಾ ಅಲ್-ಅಲಕ್

2خَلَقَ الْإِنسَانَ مِنْ عَلَقٍ
ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿದನು.
3اقْرَأْ وَرَبُّكَ الْأَكْرَمُ
ಓದಿರಿ, ನಿಮ್ಮ ಪ್ರಭು ಔದರ‍್ಯ ಉಳ್ಳವನಾಗಿರುವನು.
4الَّذِي عَلَّمَ بِالْقَلَمِ
ಅವನು (ಮನುಷ್ಯನಿಗೆ) ಲೇಖನಿಯ ಮೂಲಕ (ಜ್ಞಾನವನ್ನು) ಕಲಿಸಿದನು.
5عَلَّمَ الْإِنسَانَ مَا لَمْ يَعْلَمْ
ಅವನು ಮನುಷ್ಯನಿಗೆ ಅರಿವಿಲ್ಲದಿರುವುದನ್ನು ಕಲಿಸಿಕೊಟ್ಟನು.
6كَلَّا إِنَّ الْإِنسَانَ لَيَطْغَىٰ
ವಾಸ್ತವದಲ್ಲಿ ಮನುಷ್ಯ ದ್ರೋಹವೆಸಗುತ್ತಾನೆ.
ಅಲ್-ಅಲಕ್ಕುರಾನ್ ಸೂಚಿ
19ಆಯತ್
MeccanRevelation
4ಆಯತ್

ಅನುವಾದ — ಅಲ್-ಅಲಕ್ 4

ಸೂರಾ ಅಲ್-ಅಲಕ್ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು (ಮನುಷ್ಯನಿಗೆ) ಲೇಖನಿಯ ಮೂಲಕ (ಜ್ಞಾನವನ್ನು) ಕಲಿಸಿದನು.

ಸೂರಾ ಆಯತ್ 4/19 — ಸೂರಾ ಅಲ್-ಅಲಕ್ العلق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಲಕ್ ಆಲಿಸಿ, ಸೂರಾ ಅಲ್-ಅಲಕ್ ಅನುವಾದ, ಸೂರಾ ಅಲ್-ಅಲಕ್ mp3, ಸೂರಾ ಅಲ್-ಅಲಕ್ pdf. ಆಯತ್ 2–6. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers