ಅಶ್-ಶಮ್ಸ್ · 7/15
ಅನುವಾದ ಉಚ್ಚಾರಣೆ — ಸೂರಾ ಅಶ್-ಶಮ್ಸ್
وَنَفْسٍ وَمَا سَوَّاهَا ۝٧
Wa nafsinw wa maa sawwaahaa
📖 ಕನ್ನಡ ಅರ್ಥ
ಆತ್ಮ ಮತ್ತು ಅದನ್ನು ಸಂತುಲಿತಗೊಳಿಸಿದವನಾಣೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 5-9 — ಸೂರಾ ಅಶ್-ಶಮ್ಸ್

5وَالسَّمَاءِ وَمَا بَنَاهَا
ಆಕಾಶ ಮತ್ತು ಅದನ್ನು ನರ‍್ಮಿಸಿದವನಾಣೆ.
6وَالْأَرْضِ وَمَا طَحَاهَا
ಭೂಮಿ ಮತ್ತು ಅದನ್ನು ವಿಸ್ತಾರಗೊಳಿಸಿದವನಾಣೆ.
7وَنَفْسٍ وَمَا سَوَّاهَا
ಆತ್ಮ ಮತ್ತು ಅದನ್ನು ಸಂತುಲಿತಗೊಳಿಸಿದವನಾಣೆ.
8فَأَلْهَمَهَا فُجُورَهَا وَتَقْوَاهَا
ತರುವಾಯ ಅವನು ಅದಕ್ಕೆ ದುಷ್ಟತೆಯ ಮತ್ತು ಶಿಷ್ಟತೆಯ ಅರಿವನ್ನು ನೀಡಿದನು.
9قَدْ أَفْلَحَ مَن زَكَّاهَا
ನಿಸ್ಸಂದೇಹವಾಗಿಯೂ ತನ್ನ ಆತ್ಮವನ್ನು ಪರಿಶುದ್ಧಗೊಳಿಸಿದವನು ಯಶಸ್ಸುಗಳಿಸಿದನು,
ಅಶ್-ಶಮ್ಸ್ಕುರಾನ್ ಸೂಚಿ
15ಆಯತ್
MeccanRevelation
7ಆಯತ್

ಅನುವಾದ — ಅಶ್-ಶಮ್ಸ್ 7

ಸೂರಾ ಅಶ್-ಶಮ್ಸ್ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ಆತ್ಮ ಮತ್ತು ಅದನ್ನು ಸಂತುಲಿತಗೊಳಿಸಿದವನಾಣೆ.

ಸೂರಾ ಆಯತ್ 7/15 — ಸೂರಾ ಅಶ್-ಶಮ್ಸ್ الشمس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶಮ್ಸ್ ಆಲಿಸಿ, ಸೂರಾ ಅಶ್-ಶಮ್ಸ್ ಅನುವಾದ, ಸೂರಾ ಅಶ್-ಶಮ್ಸ್ mp3, ಸೂರಾ ಅಶ್-ಶಮ್ಸ್ pdf. ಆಯತ್ 5–9. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers