ಅಶ್-ಶಮ್ಸ್ · 11/15
ಅನುವಾದ ಉಚ್ಚಾರಣೆ — ಸೂರಾ ಅಶ್-ಶಮ್ಸ್
كَذَّبَتْ ثَمُودُ بِطَغْوَاهَا ۝١١
Kazzabat Samoodu bi taghwaahaaa
📖 ಕನ್ನಡ ಅರ್ಥ
ಸಮೂದ್ ಜನಾಂಗವು ತಮ್ಮ ಧಿಕ್ಕಾರದ ನಿಮಿತ್ತ ಸಂದೇಶವಾಹಕರನ್ನು ಸುಳ್ಳಾಗಿಸಿಬಿಟ್ಟಿತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 9-13 — ಸೂರಾ ಅಶ್-ಶಮ್ಸ್

9قَدْ أَفْلَحَ مَن زَكَّاهَا
ನಿಸ್ಸಂದೇಹವಾಗಿಯೂ ತನ್ನ ಆತ್ಮವನ್ನು ಪರಿಶುದ್ಧಗೊಳಿಸಿದವನು ಯಶಸ್ಸುಗಳಿಸಿದನು,
10وَقَدْ خَابَ مَن دَسَّاهَا
ಮತ್ತು ಖಂಡಿತವಾಗಿಯೂ ಅದನ್ನು ಮಲಿನಗೊಳಿಸಿದವನು ವಿಫಲನಾಗಿಬಿಟ್ಟನು.
11كَذَّبَتْ ثَمُودُ بِطَغْوَاهَا
ಸಮೂದ್ ಜನಾಂಗವು ತಮ್ಮ ಧಿಕ್ಕಾರದ ನಿಮಿತ್ತ ಸಂದೇಶವಾಹಕರನ್ನು ಸುಳ್ಳಾಗಿಸಿಬಿಟ್ಟಿತು.
12إِذِ انبَعَثَ أَشْقَاهَا
ಅವರ ಪೈಕಿ ದೊಡ್ಡ ನತದೃಷ್ಟನೊಬ್ಬನು ಎದ್ದು ನಿಂತ ಸಂರ‍್ಭ.
13فَقَالَ لَهُمْ رَسُولُ اللَّهِ نَاقَةَ اللَّهِ وَسُقْيَاهَا
ಅವರಿಗೆ ಅಲ್ಲಾಹನ ಸಂದೇಶವಾಹಕರು (ಸ್ವಾಲಿಹ್) ಹೇಳಿದರು, ಅಲ್ಲಾಹನ ಒಂಟೆಯನ್ನು ಮತ್ತು ಅದರ ನೀರು ಕುಡಿಯುವ ಸರದಿ(ಯನ್ನು ಕಾಪಾಡಿಕೊಳ್ಳಿ).
ಅಶ್-ಶಮ್ಸ್ಕುರಾನ್ ಸೂಚಿ
15ಆಯತ್
MeccanRevelation
11ಆಯತ್

ಅನುವಾದ — ಅಶ್-ಶಮ್ಸ್ 11

ಸೂರಾ ಅಶ್-ಶಮ್ಸ್ ಆಯತ್ 11 - ಓದಿ, ಆಲಿಸಿ, ಅನುವಾದ, ಕನ್ನಡ : ಸಮೂದ್ ಜನಾಂಗವು ತಮ್ಮ ಧಿಕ್ಕಾರದ ನಿಮಿತ್ತ ಸಂದೇಶವಾಹಕರನ್ನು ಸುಳ್ಳಾಗಿಸಿಬಿಟ್ಟಿತು.

ಸೂರಾ ಆಯತ್ 11/15 — ಸೂರಾ ಅಶ್-ಶಮ್ಸ್ الشمس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶಮ್ಸ್ ಆಲಿಸಿ, ಸೂರಾ ಅಶ್-ಶಮ್ಸ್ ಅನುವಾದ, ಸೂರಾ ಅಶ್-ಶಮ್ಸ್ mp3, ಸೂರಾ ಅಶ್-ಶಮ್ಸ್ pdf. ಆಯತ್ 9–13. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers