ಅಲ್-ಇಸ್ರಾ · 76/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
وَإِن كَادُوا لَيَسْتَفِزُّونَكَ مِنَ الْأَرْضِ لِيُخْرِجُوكَ مِنْهَا ۖ وَإِذًا لَّا يَلْبَثُونَ خِلَافَكَ إِلَّا قَلِيلًا ۝٧٦
Wa in kaadoo la yastafizzoonaka minal ardi liyukhri jooka minhaa wa izal laa yalbasoona khilaafaka illaa qaleelaa
📖 ಕನ್ನಡ ಅರ್ಥ
ಅವರಂತು ನಿಮ್ಮನ್ನು ಈ ಭೂಪ್ರದೇಶದಿಂದ ಕಿತ್ತು ಹಾಕಿ ಇಲ್ಲಿಂದ ಹೊರದಬ್ಬಲಿಕ್ಕಾಗಿ ಹೊರಟಿದ್ದರು. ಹಾಗೇನಾದರೂ ಆಗಿರುತ್ತಿದ್ದರೆ ಅವರು ಸಹ ಅಲ್ಪವೇ ಕಾಲ ಉಳಿಯುವವರಿದ್ದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 74-78 — ಸೂರಾ ಅಲ್-ಇಸ್ರಾ

74وَلَوْلَا أَن ثَبَّتْنَاكَ لَقَدْ كِدتَّ تَرْكَنُ إِلَيْهِمْ شَيْئًا قَلِيلًا
ನಾವೇನಾದರೂ ನಿಮ್ಮನ್ನು ಸ್ಥಿರಗೊಳಿಸದಿರುತ್ತಿದ್ದರೆ ನೀವು ಅವರೆಡೆಗೆ ಸ್ವಲ್ಪವಾದರೂ ವಾಲಿಬಿಡುವ ಸಾಧ್ಯತೆಯಿತ್ತು.
75إِذًا لَّأَذَقْنَاكَ ضِعْفَ الْحَيَاةِ وَضِعْفَ الْمَمَاتِ ثُمَّ لَا تَجِدُ لَكَ عَلَيْنَا نَصِيرًا
ಹಾಗೇನದರೂ ನೀವು ಮಾಡಿರುತ್ತಿದ್ದರೆ ನಾವು ನಿಮಗೆ ಇಹಲೋಕ ಜೀವನದ ಇಮ್ಮಡಿ ಶಿಕ್ಷೆಯನ್ನು ಹಾಗೂ ಮರಣದ ಇಮ್ಮಡಿ ಶಿಕ್ಷೆಯನ್ನು ನೀಡುತ್ತಿದ್ದೆವು. ಅನಂತರ ನೀವು ನಿಮಗಾಗಿ ನಮ್ಮ ವಿರುದ್ಧ ಯಾರನ್ನು ಸಹಾಯಕನನ್ನಾಗಿ ಪಡೆಯುತ್ತಿರಲಿಲ್ಲ.
76وَإِن كَادُوا لَيَسْتَفِزُّونَكَ مِنَ الْأَرْضِ لِيُخْرِجُوكَ مِنْهَا ۖ وَإِذًا لَّا يَلْبَثُونَ خِلَافَكَ إِلَّا قَلِيلًا
ಅವರಂತು ನಿಮ್ಮನ್ನು ಈ ಭೂಪ್ರದೇಶದಿಂದ ಕಿತ್ತು ಹಾಕಿ ಇಲ್ಲಿಂದ ಹೊರದಬ್ಬಲಿಕ್ಕಾಗಿ ಹೊರಟಿದ್ದರು. ಹಾಗೇನಾದರೂ ಆಗಿರುತ್ತಿದ್ದರೆ ಅವರು ಸಹ ಅಲ್ಪವೇ ಕಾಲ ಉಳಿಯುವವರಿದ್ದರು.
77سُنَّةَ مَن قَدْ أَرْسَلْنَا قَبْلَكَ مِن رُّسُلِنَا ۖ وَلَا تَجِدُ لِسُنَّتِنَا تَحْوِيلًا
ನಿಮಗಿಂತ ಮುಂಚೆ ನಾವು ಕಳುಹಿಸಿದ ಸಂದೇಶವಾಹಕರೊAದಿಗಿನ ಕ್ರಮವು ಇದೇ ಪ್ರಕಾರವಿತ್ತು ಮತ್ತು ನೀವು ನಮ್ಮ ಕ್ರಮಕ್ಕೆ ಯಾವುದೇ ಬದಲಾವಣೆಯನ್ನು ಕಾಣಲಾರಿರಿ.
78أَقِمِ الصَّلَاةَ لِدُلُوكِ الشَّمْسِ إِلَىٰ غَسَقِ اللَّيْلِ وَقُرْآنَ الْفَجْرِ ۖ إِنَّ قُرْآنَ الْفَجْرِ كَانَ مَشْهُودًا
ಸೂರ್ಯ ಇಳಿಮುಖಾರಂಭದಿAದ ಹಿಡಿದು ಕತ್ತಲಾವರಿಸುವತನಕ ನಮಾಝ್ ಸಂಸ್ಥಾಪಿಸಿರಿ ಮತ್ತು ಪ್ರಭಾತದ ಕುರ್‌ಆನ್ ಪಾರಾಯಣವನ್ನು ಸಹ. ನಿಶ್ಚಯವಾಗಿಯೂ ಪ್ರಭಾತದ ಕುರ್‌ಅನ್ ಪಾರಾಯಣವು ಪ್ರಮಾಣಿಕವಾಗಿದೆ.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
76ಆಯತ್

ಅನುವಾದ — ಅಲ್-ಇಸ್ರಾ 76

ಸೂರಾ ಅಲ್-ಇಸ್ರಾ ಆಯತ್ 76 - ಓದಿ, ಆಲಿಸಿ, ಅನುವಾದ, ಕನ್ನಡ : ಅವರಂತು ನಿಮ್ಮನ್ನು ಈ ಭೂಪ್ರದೇಶದಿಂದ ಕಿತ್ತು ಹಾಕಿ ಇಲ್ಲಿಂದ ಹೊರದಬ್ಬಲಿಕ್ಕಾಗಿ ಹೊರಟಿದ್ದರು. ಹಾಗೇನಾದರೂ…

ಸೂರಾ ಆಯತ್ 76/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 74–78. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers