ಅಲ್-ಕಹ್ಫ್ · 95/110
ಅನುವಾದ ಉಚ್ಚಾರಣೆ — ಸೂರಾ ಅಲ್-ಕಹ್ಫ್
قَالَ مَا مَكَّنِّي فِيهِ رَبِّي خَيْرٌ فَأَعِينُونِي بِقُوَّةٍ أَجْعَلْ بَيْنَكُمْ وَبَيْنَهُمْ رَدْمًا ۝٩٥
Qaala maa makkannee feehi Rabbee khairun fa-a`eenoonee biquwwatin aj`al bainakum wa bainahum radmaa
📖 ಕನ್ನಡ ಅರ್ಥ
ಅವರು ಹೇಳಿದರು: ಓ ಜುಲ್ಖರ್‌ನೈನ್! ಯಾಜೂಜ್ ಮಾಜೂಜ್ ಈ ಪ್ರದೇಶದಲ್ಲಿ ಕ್ಷೆÆÃಭೆ ಹರಡು ವವರಾಗಿದ್ದಾರೆ.ನೀವು ನಮ್ಮ ಮತ್ತು ಅವರ ನಡುವೆ ತಡೆಗೋಡಯೊಂದನ್ನು ನಿರ್ಮಾಣ ಮಾಡುವ (ಶರತ್ತಿನ) ಮೇಲೆ ನಾವು ನಿಮಗಾಗಿ ತೆರಿಗೆ ಮೊತ್ತವನ್ನು ನಿಶ್ಚಯಿಸಿ ಕೊಡಬೇಕೆ?

🎧 ಆಲಿಸಿ

📜 ಆಯತ್ 93-97 — ಸೂರಾ ಅಲ್-ಕಹ್ಫ್

93حَتَّىٰ إِذَا بَلَغَ بَيْنَ السَّدَّيْنِ وَجَدَ مِن دُونِهِمَا قَوْمًا لَّا يَكَادُونَ يَفْقَهُونَ قَوْلًا
ಕೊನೆಗೆ ಅವರು ಎರಡು ಪರ್ವತಗಳ ಮಧ್ಯೆ ತಲುಪಿದಾಗ ಅಲ್ಲಿ ಅವುಗಳೆರಡರ ಹೊರತು ಮತ್ತೊಂದು ಜನಾಂಗವನ್ನು ಕಂಡರು. ಅವರು ಮಾತನ್ನು ಗ್ರಹಿಸಿಕೊಳ್ಳುತ್ತಿರಲಿಲ್ಲ.
94قَالُوا يَا ذَا الْقَرْنَيْنِ إِنَّ يَأْجُوجَ وَمَأْجُوجَ مُفْسِدُونَ فِي الْأَرْضِ فَهَلْ نَجْعَلُ لَكَ خَرْجًا عَلَىٰ أَن تَجْعَلَ بَيْنَنَا وَبَيْنَهُمْ سَدًّا
ಅವರು ಹೇಳಿದರು: ಓ ಜುಲ್ಖರ್‌ನೈನ್! ಯಾಜೂಜ್ ಮಾಜೂಜ್ ಈ ಪ್ರದೇಶದಲ್ಲಿ ಕ್ಷೆÆÃಭೆ ಹರಡು ವವರಾಗಿದ್ದಾರೆ.ನೀವು ನಮ್ಮ ಮತ್ತು ಅವರ ನಡುವೆ ತಡೆಗೋಡಯೊಂದನ್ನು ನಿರ್ಮಾಣ ಮಾಡುವ (ಶರತ್ತಿನ) ಮೇಲೆ ನಾವು ನಿಮಗಾಗಿ ತೆರಿಗೆ ಮೊತ್ತವನ್ನು ನಿಶ್ಚಯಿಸಿ ಕೊಡಬೇಕೆ?
95قَالَ مَا مَكَّنِّي فِيهِ رَبِّي خَيْرٌ فَأَعِينُونِي بِقُوَّةٍ أَجْعَلْ بَيْنَكُمْ وَبَيْنَهُمْ رَدْمًا
ಅವರು ಹೇಳಿದರು: ಓ ಜುಲ್ಖರ್‌ನೈನ್! ಯಾಜೂಜ್ ಮಾಜೂಜ್ ಈ ಪ್ರದೇಶದಲ್ಲಿ ಕ್ಷೆÆÃಭೆ ಹರಡು ವವರಾಗಿದ್ದಾರೆ.ನೀವು ನಮ್ಮ ಮತ್ತು ಅವರ ನಡುವೆ ತಡೆಗೋಡಯೊಂದನ್ನು ನಿರ್ಮಾಣ ಮಾಡುವ (ಶರತ್ತಿನ) ಮೇಲೆ ನಾವು ನಿಮಗಾಗಿ ತೆರಿಗೆ ಮೊತ್ತವನ್ನು ನಿಶ್ಚಯಿಸಿ ಕೊಡಬೇಕೆ?
96آتُونِي زُبَرَ الْحَدِيدِ ۖ حَتَّىٰ إِذَا سَاوَىٰ بَيْنَ الصَّدَفَيْنِ قَالَ انفُخُوا ۖ حَتَّىٰ إِذَا جَعَلَهُ نَارًا قَالَ آتُونِي أُفْرِغْ عَلَيْهِ قِطْرًا
ನೀವು ನನಗೆ ಕಬ್ಬಿಣದ ಗಟ್ಟಿಗಳನ್ನು ತಂದು ಕೊಡಿರಿ. ಕೊನೆಗೆ ಅವರು ಆ ಎರಡು ಬೆಟ್ಟಗಳ ನಡುವೆ ಗೋಡೆಯನ್ನು ಸಮತಟ್ಟಾಗಿಸಿ: ನೀವು ಬೆಂಕಿಯನ್ನು ಉರಿಸಿರಿ ಎಂದರು. ಕೊನೆಗೆ ಕಬ್ಬಿಣದ ಗಟ್ಟಿಗಳನ್ನು ಕೆಂಡವನ್ನಾಗಿ ಮಾಡಿದಾಗ ನೀವು ಕರಗಿಸಿದ ತಾಮ್ರವನ್ನು ತನ್ನಿರಿ ನಾನು ಅದನ್ನು ಅದರ ಮೇಲೆ ಎರೆಯುವೆನು ಎಂದರು.
97فَمَا اسْطَاعُوا أَن يَظْهَرُوهُ وَمَا اسْتَطَاعُوا لَهُ نَقْبًا
ಕೊನೆಗೆ ಯಾಜೂಜ್, ಮಾಜೂಜರಿಗೆ ಅದರ ಮೇಲೇರಿ ಬರಲು ಸಾಧ್ಯವಾಗಲಿಲ್ಲ ಮತ್ತು ಅವರು ಅದಕ್ಕೆ ಕನ್ನ ಕೊರೆಯಲೂ ಅಸಮರ್ಥರಾದರು.
ಅಲ್-ಕಹ್ಫ್ಕುರಾನ್ ಸೂಚಿ
110ಆಯತ್
MeccanRevelation
95ಆಯತ್

ಅನುವಾದ — ಅಲ್-ಕಹ್ಫ್ 95

ಸೂರಾ ಅಲ್-ಕಹ್ಫ್ ಆಯತ್ 95 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಹೇಳಿದರು: ಓ ಜುಲ್ಖರ್‌ನೈನ್! ಯಾಜೂಜ್ ಮಾಜೂಜ್ ಈ ಪ್ರದೇಶದಲ್ಲಿ ಕ್ಷೆÆÃಭೆ ಹರಡು…

ಸೂರಾ ಆಯತ್ 95/110 — ಸೂರಾ ಅಲ್-ಕಹ್ಫ್ الكهف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಹ್ಫ್ ಆಲಿಸಿ, ಸೂರಾ ಅಲ್-ಕಹ್ಫ್ ಅನುವಾದ, ಸೂರಾ ಅಲ್-ಕಹ್ಫ್ mp3, ಸೂರಾ ಅಲ್-ಕಹ್ಫ್ pdf. ಆಯತ್ 93–97. ಕನ್ನಡ ಅರ್ಥ: தமிழ்.

ಪವಿತ್ರ ಕುರಾನ್

Monday, September 7, 2026

Don't forget us in your sincere prayers