ಮರ್ಯಮ್ · 74/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
وَكَمْ أَهْلَكْنَا قَبْلَهُم مِّن قَرْنٍ هُمْ أَحْسَنُ أَثَاثًا وَرِئْيًا ۝٧٤
Wa kam ahlaknaa qablahum min qarnin hum ahsanu asaasanw wa ri`yaa
📖 ಕನ್ನಡ ಅರ್ಥ
(ವಸ್ತುತಃ) ಇವರಿಗಿಂತ ಮೊದಲು ಸುಖ ಸವಲತ್ತುಗಳಲ್ಲೂ, ಆಡಂಬರಗಳಲ್ಲೂ ಇವರಿಗಿಂತ ಉನ್ನತರಾಗಿದ್ದ ಅದೆಷ್ಟೋ ಜನಾಂಗಗಳನ್ನು ನಾವು ನಾಶ ಮಾಡಿರುತ್ತೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 72-76 — ಸೂರಾ ಮರ್ಯಮ್

72ثُمَّ نُنَجِّي الَّذِينَ اتَّقَوا وَّنَذَرُ الظَّالِمِينَ فِيهَا جِثِيًّا
ನಂತರ ನಾವು ಭಯ ಭಕ್ತಿಯನ್ನಿರಿಸಿಕೊಂಡವರನ್ನು ರಕ್ಷಿಸುವೆವು ಹಾಗೂ ಅಕ್ರಮಿಗಳನ್ನು ಮೊಣಕಾಲೂರಿದ ಸ್ಥಿತಿಯಲ್ಲಿ ಅದರಲ್ಲೇ ಬಿಟ್ಟು ಬಿಡುವೆವು.
73وَإِذَا تُتْلَىٰ عَلَيْهِمْ آيَاتُنَا بَيِّنَاتٍ قَالَ الَّذِينَ كَفَرُوا لِلَّذِينَ آمَنُوا أَيُّ الْفَرِيقَيْنِ خَيْرٌ مَّقَامًا وَأَحْسَنُ نَدِيًّا
ಅವರ ಮುಂದೆ ನಮ್ಮ ಸ್ಪಷ್ಟ ಸೂಕ್ತಿಗಳನ್ನು ಓದಿ ಹೇಳಲಾದಾಗ ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಂದಿಗೆ ನಮ್ಮೆರಡು ಗುಂಪುಗಳಲ್ಲಿ ಯಾರ ಸ್ಥಾನವು ಉನ್ನತವಾಗಿದೆ ಹಾಗೂ ಯಾರ ಸಭೆಯು ವೈಭವಪೂರ್ಣವಾಗಿದೆ ಎಂದು ಕೇಳುತ್ತಾರೆ.
74وَكَمْ أَهْلَكْنَا قَبْلَهُم مِّن قَرْنٍ هُمْ أَحْسَنُ أَثَاثًا وَرِئْيًا
(ವಸ್ತುತಃ) ಇವರಿಗಿಂತ ಮೊದಲು ಸುಖ ಸವಲತ್ತುಗಳಲ್ಲೂ, ಆಡಂಬರಗಳಲ್ಲೂ ಇವರಿಗಿಂತ ಉನ್ನತರಾಗಿದ್ದ ಅದೆಷ್ಟೋ ಜನಾಂಗಗಳನ್ನು ನಾವು ನಾಶ ಮಾಡಿರುತ್ತೇವೆ.
75قُلْ مَن كَانَ فِي الضَّلَالَةِ فَلْيَمْدُدْ لَهُ الرَّحْمَٰنُ مَدًّا ۚ حَتَّىٰ إِذَا رَأَوْا مَا يُوعَدُونَ إِمَّا الْعَذَابَ وَإِمَّا السَّاعَةَ فَسَيَعْلَمُونَ مَنْ هُوَ شَرٌّ مَّكَانًا وَأَضْعَفُ جُندًا
(ಇವರೊಡನೆ) ಹೇಳಿರಿ: ಯಾರು ಪಥಭ್ರಷ್ಟತೆಯಲ್ಲಿರುತ್ತಾರೋ ಅವರೊಡನೆ ಮಾಡಲಾಗುತ್ತಿರುವ ವಾಗ್ದಾನ ಅವರು ಕಾಣುವ ತನಕ. ಅವರಿಗೆ ಪರಮ ದಯಾಮಯನು ದೀರ್ಘ ಕಾಲಾವಕಾಶವನ್ನು ನೀಡುತ್ತಾನೆ. ಅದು ಯಾತನೆಯಾಗಿರಲಿ ಅಥವಾ ಅಂತ್ಯಕಾಲವಾಗಿರಲಿ ಆಗ ಅವರು ಯಾರು ನಿಕೃಷ್ಟ ಸ್ಥಾನದವರು ಹಾಗೂ ಯಾರ ಸಂಖ್ಯಾ ಬಲವು ಅತ್ಯಂತ ದುರ್ಬಲ ಎಂಬುದನ್ನು ಅರಿತುಕೊಳ್ಳುವರು.
76وَيَزِيدُ اللَّهُ الَّذِينَ اهْتَدَوْا هُدًى ۗ وَالْبَاقِيَاتُ الصَّالِحَاتُ خَيْرٌ عِندَ رَبِّكَ ثَوَابًا وَخَيْرٌ مَّرَدًّا
ಸನ್ಮಾರ್ಗ ಪಡೆದವರಿಗೆ ಅಲ್ಲಾಹನು ಸನ್ಮಾರ್ಗವನ್ನು ಹೆಚ್ಚಿಸಿಕೊಡುತ್ತಾನೆ ಮತ್ತು ಬಾಕಿಯುಳಿಯುವ ಸತ್ಕರ್ಮಗಳೇ ನಿಮ್ಮ ಪ್ರಭುವಿನ ಬಳಿ ಪ್ರತಿಫಲದ ದೃಷ್ಟಿಯಿಂದ ಉತ್ತಮವೂ ಹಾಗೂ ಪರಿಣಾಮದ ದೃಷ್ಟಿಯಿಂದ ಅತ್ಯುತ್ತಮವೂ ಆಗಿದೆ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
74ಆಯತ್

ಅನುವಾದ — ಮರ್ಯಮ್ 74

ಸೂರಾ ಮರ್ಯಮ್ ಆಯತ್ 74 - ಓದಿ, ಆಲಿಸಿ, ಅನುವಾದ, ಕನ್ನಡ : (ವಸ್ತುತಃ) ಇವರಿಗಿಂತ ಮೊದಲು ಸುಖ ಸವಲತ್ತುಗಳಲ್ಲೂ, ಆಡಂಬರಗಳಲ್ಲೂ ಇವರಿಗಿಂತ ಉನ್ನತರಾಗಿದ್ದ ಅದೆಷ್ಟೋ ಜನಾಂಗಗಳನ್ನು…

ಸೂರಾ ಆಯತ್ 74/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 72–76. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers